ವಿಷಯಕ್ಕೆ ಹೋಗು

ಪೂರ್ವ ಟೀಮೊರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟಿಮೋರ್-ಲೆಸ್ಟೆ ಪ್ರಜಾಸತ್ತಾತ್ಮಕ ಗಣರಾಜ್ಯ
Repúblika Demokrátika Timór Lorosa'e
República Democrática de Timor-Leste
Flag of East Timor
Flag
Coat of arms of East Timor
Coat of arms
Motto: Unidade, Acção, Progresso
(ಪೋರ್ಚುಗೀಸ್: "Unity, Action, Progress")
Anthem: Pátria
Location of East Timor
ರಾಜಧಾನಿಡಿಲಿ
Largest cityರಾಜಧಾನಿ
ಅಧಿಕೃತ ಭಾಷೆಗಳುಟೇಟಮ್ ಮತ್ತು ಪೋರ್ಚುಗೀಸ್
Demonym(s)East Timorese
ಸರ್ಕಾರಸಾಂಸದಿಕ ಗಣರಾಜ್ಯ
ಜೋಸ್ ರಾಮೋಸ್ ಹೊರ್ಟ
ಕ್ಸನಾನಾ ಗುಸ್ಮಾವ್
ಸ್ವಾತಂತ್ರ್ಯ 
 ಘೋಷಣೆ
ನವೆಂಬರ್ 28, 1975
 ಮಾನ್ಯತೆ
ಮೇ 20, 2002
 Water (%)
ನಗಣ್ಯ
ಜನಸಂಖ್ಯೆ
 July 2005 estimate
947,000 (155ನೆಯದು)
GDP (PPP)2005 estimate
 Total
$1.68 ಬಿಲಿಯನ್ (206)
 Per capita
$800 (188)
HDI (2007)0.514
low · 150ನೆಯದು
Currencyಯು.ಎಸ್. ಡಾಲರ್ (USD)
Time zoneUTC+9
Calling code670
ISO 3166 codeTL
Internet TLD.tl

ಪೂರ್ವ ಟಿಮೋರ್ ( ಅಧಿಕೃತವಾಗಿ ಟಿಮೋರ್-ಲೆಸ್ಟೆ ಪ್ರಜಾಸತ್ತಾತ್ಮಕ ಗಣರಾಜ್ಯ ) ಆಗ್ನೇಯ ಏಷ್ಯಾದ ಒಂದು ರಾಷ್ಟ್ರ. ಈ ದೇಶವು ಟಿಮೋರ್ ದ್ವೀಪದ ಪೂರ್ವ ಭಾಗವನ್ನು ಆವರಿಸಿದೆ. ಇದಲ್ಲದೆ ಹಲವು ಸಣ್ಣ ದ್ವೀಪಗಳನ್ನು ಸಹ ಒಳಗೊಂಡಿದೆ. ಟಿಮೋರ್ ದ್ವೀಪದ ಪಶ್ಚಿಮ ಭಾಗವು ಇಂಡೋನೇಷ್ಯಾದ ಭಾಗವಾಗಿದೆ. ಪೂರ್ವ ಟಿಮೋರ್ ಆಸ್ಟ್ರೇಲಿಯದ ವಾಯವ್ಯಕ್ಕೆ ಸುಮಾರು ೬೪೦ ಕಿ.ಮೀ. ಗಳ ದೂರದಲ್ಲಿದೆ.