ಪೋರ್ಚುಗಲ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕುRepública Portuguesa
ಪೋರ್ಚುಗೀಯ ಗಣರಾಜ್ಯ
ಪೋರ್ಚುಗಲ್ ದೇಶದ ಧ್ವಜ ಪೋರ್ಚುಗಲ್ ದೇಶದ ಲಾಂಛನ
ಧ್ವಜ ಲಾಂಛನ
ರಾಷ್ಟ್ರಗೀತೆ: "A Portuguesa"

Location of ಪೋರ್ಚುಗಲ್

ರಾಜಧಾನಿ ಲಿಸ್ಬನ್5
38°46′N 9°11′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಪೋರ್ಚುಗೀಯ1
ಸರಕಾರ ಸಂಸದೀಯ ಗಣರಾಜ್ಯ
 - ರಾಷ್ಟ್ರಪತಿ ಅನಿಬಾಲ್ ಕವಾಕೊ ಸಿಲ್ವ
 - ಪ್ರಧಾನ ಮಂತ್ರಿ ಹೋಸೆ ಸಾಕ್ರೆಟೀಸ್
ಸ್ಥಾಪನೆ ಜೂನ್ ೨೪, ೧೧೨೮ 
 - ಕಾನ್ದಾದೊ ದೆ ಪೋರ್ಚುಕಾಲೆಯ ಸ್ಥಾಪನೆ ೮೬೮ 
 - ಸಾಓ ಮಮೇದ್ ಕಾಳಗ ಜೂನ್ ೨೪, ೧೧೨೮ 
 - ರಾಜ್ಯವಾಗಿ ಜುಲೈ ೨೫, ೧೧೩೯ 
 - ಮನ್ನಣೆ ಪ್ರಾಪ್ತಿ ಅಕ್ಟೋಬರ್ ೫, ೧೧೪೩ 
 - ಗಣರಾಜ್ಯ ಅಕ್ಟೋಬರ್ ೫, ೧೯೧೦ 
 - ಕಾರ್ನೇಷನ್ ಕ್ರಾಂತಿ ಏಪ್ರಿಲ್ ೨೫, ೧೯೭೪ 
ಯುರೋಪಿನ ಒಕ್ಕೂಟ
ಸೇರಿದ ದಿನಾಂಕ
ಜನವರಿ ೧, ೧೯೮೬
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 92,345 ಚದರ ಕಿಮಿ ;  (೧೧೦ನೇ)
  35,580 ಚದರ ಮೈಲಿ 
 - ನೀರು (%) 0.5
ಜನಸಂಖ್ಯೆ  
 - ಜುಲೈ ೨೦೦೭ರ ಅಂದಾಜು 10,848,692 (೭೫ನೇ)
 - ೨೦೦೧ರ ಜನಗಣತಿ 10,148,259
 - ಸಾಂದ್ರತೆ 114 /ಚದರ ಕಿಮಿ ;  (87th)
295 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೬ರ ಅಂದಾಜು
 - ಒಟ್ಟು $229.881 billion (40th)
 - ತಲಾ $23,464 (2007) (34th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೫)
Decrease 0.897 (29th) – ಉತ್ತಮ
ಕರೆನ್ಸಿ ಯುರೋ (€)² (EUR)
ಸಮಯ ವಲಯ WET³ (UTC)
 - ಬೇಸಿಗೆ (DST) WEST (UTC0)
ಅಂತರ್ಜಾಲ TLD .pt4
ದೂರವಾಣಿ ಕೋಡ್ +351

ಪೋರ್ಚುಗಲ್, ಅಧಿಕೃತವಾಗಿ ಪೋರ್ಚುಗಲ್ ಗಣರಾಜ್ಯ (ಪೋರ್ಚುಗೀಯ ಭಾಷೆಯಲ್ಲಿ : República Portuguesa[೧] ದಕ್ಷಿಣ ಯುರೋಪ್ಐಬೀರಿಯ ದ್ವೀಪಕಲ್ಪದಲ್ಲಿರುವ ಒಂದು ದೇಶ.[೨] ಈ ದೇಶದ ದಕ್ಷಿಣ ಮತ್ತು ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರ ಹಾಗು ಉತ್ತರ ಮತ್ತು ಪೂರ್ವಕ್ಕೆ ಸ್ಪೇನ್ ಇವೆ. ಅಟ್ಲಾಂಟಿಕ್ ಮಹಾಸಾಗರದಲ್ಲಿನ ಅಜೊರೇಸ್ ಮತ್ತು ಮದೀರ ದ್ವೀಪಸಮೂಹಗಳೂ ಪೋರ್ಚುಗಲ್ ದೇಶಕ್ಕೆ ಸೇರಿವೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]

  1. Portal do Governo, ಸರ್ಕಾರದ ಅಧಿಕೃತ ತಾಣ
  2. United Nations Geographical region and composition