ಯೆಮೆನ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
الجمهورية اليمنية
Al-Jumhūriyyah al-Yamaniyyah

ಯೆಮೆನ್ ಗಣರಾಜ್ಯ
Yemen ದೇಶದ ಧ್ವಜ Yemen ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "Allah, al-Watan, at-Thawra, al-Wehda"
"God, Nation, Revolution, Unity"
ರಾಷ್ಟ್ರಗೀತೆ: United Republic

Location of Yemen

ರಾಜಧಾನಿ ಸನಾ
15.3547°′N 44.2067°′E
ಅತ್ಯಂತ ದೊಡ್ಡ ನಗರ ಸನಾ
ಅಧಿಕೃತ ಭಾಷೆ(ಗಳು) ಅರಾಬಿಕ್ ಭಾಷೆ
ಸರಕಾರ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ಅಲಿ ಅಬ್ದುಲ್ಲಾ ಸಾಲೆಹ್
 - ಪ್ರಧಾನಿ ಅಲಿ ಮೊಹಮ್ಮದ ಮುಜೂರ್
ಸ್ಥಾಪನೆ  
 - ಒಗ್ಗೂಡುವಿಕೆ ಮೇ ೨೨ ೧೯೯೦ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 527,968 ಚದರ ಕಿಮಿ ;  (49ನೆಯದು)
  203,849 ಚದರ ಮೈಲಿ 
 - ನೀರು (%) ಅತ್ಯಲ್ಪ
ಜನಸಂಖ್ಯೆ  
 - ಜುಲೈ ೨೦೦೭ರ ಅಂದಾಜು 22,230,531 (51ನೆಯದು)
 - 2004ರ ಜನಗಣತಿ 19,685,161
 - ಸಾಂದ್ರತೆ 42 /ಚದರ ಕಿಮಿ ;  (160ನೆಯದು)
109 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು $19.480 ಬಿಲಿಯನ್ (110ನೆಯದು)
 - ತಲಾ $900 (175ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2007)
Increase 0.508 (153ನೆಯದು) – ಮಧ್ಯಮ
ಕರೆನ್ಸಿ ಯೆಮೆನಿ ರಿಯಾಲ್ (YER)
ಸಮಯ ವಲಯ (UTC+3)
ಅಂತರ್ಜಾಲ TLD .ye
ದೂರವಾಣಿ ಕೋಡ್ +967

ಯೆಮೆನ್ ( اليَمَن al-Yaman, ಅಧಿಕೃತವಾಗಿ ಯೆಮೆನ್ ಗಣರಾಜ್ಯ ) ಮಧ್ಯಪ್ರಾಚ್ಯದಲ್ಲಿ ಅರಬ್ ಜಂಬೂದ್ವೀಪದ ಒಂದು ರಾಷ್ಟ್ರ. ಯೆಮೆನ್‌ನ ಉತ್ತರಕ್ಕೆ ಸೌದಿ ಅರೆಬಿಯ, ಪೂರ್ವದಲ್ಲಿ ಒಮಾನ್ ದೇಶಗಳು ಹಾಗೂ ಪಶ್ಚಿಮದಲ್ಲಿ ಕೆಂಪು ಸಮುದ್ರ ಮತ್ತು ದಕ್ಷಿಣದಲ್ಲಿ ಅರಬ್ಬಿ ಸಮುದ್ರ ಮತ್ತು ಏಡನ್ ಕೊಲ್ಲಿಗಳಿವೆ. ಯೆಮೆನ್ ಮುಖ್ಯ ಭೂಭಾಗದ ಜೊತೆಗೆ ಸುಮಾರು ೨೦೦ ದ್ವೀಪಗಳನ್ನು ಸಹ ಹೊಂದಿದೆ. ಯೆಮೆನ್ ಅರಬ್ ಜಂಬೂದ್ವೀಪದ ಏಕೈಕ ಗಣರಾಜ್ಯವಾಗಿದೆ.

"https://kn.wikipedia.org/w/index.php?title=ಯೆಮೆನ್&oldid=1079628" ಇಂದ ಪಡೆಯಲ್ಪಟ್ಟಿದೆ