ಮೇ ೨೨

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮೇ ೨೨ - ಮೇ ತಿಂಗಳ ಇಪ್ಪತ್ತ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೨ನೇ (ಅಧಿಕ ವರ್ಷದಲ್ಲಿ ೧೪೩ನೇ) ದಿನ.

ಮೇ
ರವಿ ಸೋಮ ಮಂಗಳ ಬುಧ ಗುರು ಶುಕ್ರ ಶನಿ
 
೧೦ ೧೧ ೧೨ ೧೩
೧೪ ೧೫ ೧೬ ೧೭ ೧೮ ೧೯ ೨೦
೨೧ ೨೨ ೨೩ ೨೪ ೨೫ ೨೬ ೨೭
೨೮ ೨೯ ೩೦ ೩೧
೨೦೧೭ಪ್ರಮುಖ ಘಟನೆಗಳು[ಬದಲಾಯಿಸಿ]

  • ೧೯೭೨ - ಸಿಲೋನ್ ಹೊಸ ಸಂವಿಧಾನವನ್ನು ಅಳವಡಿಸಿಕೊಂಡು ತನ್ನ ಹೆಸರನ್ನು ಶ್ರೀ ಲಂಕ ಎಂದು ಬದಲಾಯಿಸಿಕೊಂಡಿತು.
  • ೧೯೯೦ - ಉತ್ತರ ಮತ್ತು ದಕ್ಷಿಣ ಯೆಮೆನ್‍ಗಳ ಯೆಮೆನ್ ಗಣರಾಜ್ಯವಾಗಿ ಒಂದಾದವು.
  • ೨೦೦೬ - ಮೋಂಟೆನೆಗ್ರೊದಲ್ಲಿನ ಪ್ರಜಾಭಿಮತ ಸಂಗ್ರಹದ ಫಲಿತಾಂಶದ ಘೋಷಣೆ - ೫೫.೪% ಜನ ಸೆರ್ಬಿಯ ಮತ್ತು ಮೊಂಟೆನೆಗ್ರೊದಿಂದ ಸ್ವಾತಂತ್ರ್ಯಕ್ಕೆ ಮತ ಚಲಾಯಿಸಿದ್ದರು.
  • ೨೦೧೦ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಡುಬೈನಿಂದ ಬೆಳಿಗ್ಯೆ ೬-೩೦ ಕ್ಕೆ ಬಂದಿಳಿದ ಏರ್ ಇಂಡಿಯ ವಿಮಾನ,(An Air India Express Boeing 737-800) ರನವೇ ನಲ್ಲಿ ಪಕ್ಕಕ್ಕೆ ತಿರುಗಿಕೊಂಡು ವೇಗವಾಗಿ ಧಾವಿಸಿದ್ದಲ್ಲದೆ, ಅಲ್ಲಿನ ಮರಕ್ಕೆ ಡಿಕ್ಕಿಹೊಡೆದು ಮುಂದೆ ಸಾಗಿ, ಒಂದು ಕಂದರದಲ್ಲಿ ಬಿದ್ದಿತು. ವಿಮಾನದಲ್ಲಿದ್ದ ಒಟ್ಟು ಪ್ರಯಾಣಿಕರಲ್ಲಿ ೧೫೮ ಮಂದಿ ಅಸುನೀಗಿದರು. ಹೇಗೋ ಅದೃಷ್ಟದಿಂದ ೮ ಜನ ಬದುಕುಳಿದಿದ್ದಾರೆ. ಸುಮಾರು ಒಂದೂವರೆ ದಶಕದಲ್ಲಿ ಇಷ್ಟು ಹೀನಾಯವಾದ ವಿಮಾನ ದುರ್ಘಟನೆ ಇದಾಗಿದೆ.

ಜನನ[ಬದಲಾಯಿಸಿ]

ನಿಧನ[ಬದಲಾಯಿಸಿ]

ಹಬ್ಬಗಳು/ಆಚರಣೆಗಳು[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಮೇ_೨೨&oldid=317765" ಇಂದ ಪಡೆಯಲ್ಪಟ್ಟಿದೆ