ದಿನ

ವಿಕಿಪೀಡಿಯ ಇಂದ
Jump to navigation Jump to search

ದಿನ - ಭೂಮಿಯು ತನ್ನ ಅಕ್ಷದ ಸುತ್ತ ಒಂದು ಸುತ್ತು ತಿರುಗಲು ತಗಲುವ ಸಮಯವೇ ಒಂದು ದಿನ.ಒಂದು ದಿನವು ೨೪ ಘಂಟೆಗಳಿಗೆ ಸಮಾನವಾಗಿದ್ದು,ಸೂರ್ಯನ ಸುತ್ತ ಒಂದು ಪ್ರದಕ್ಷಿಣೆ ಹಾಕಲು ಒಂದು ವರ್ಷ ಬೇಕಾಗುತ್ತದೆ.ಒಂದು ವರ್ಷದಲ್ಲಿ ೩೬೫ ದಿನಗಳಿರುತ್ತವೆ. ಅಧಿಕ ವರ್ಷದಲ್ಲಿ ೩೬೬ ದಿನಗಳಿರುತ್ತವೆ.

ಒಂದು ದಿನವನ್ನು ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ಅನುಸರಿಸಿ ಹಗಲು,ಮಧ್ಯಾಹ್ನ,ಸಾಯಂಕಾಲ ಮತ್ತು ರಾತ್ರಿಗಳಾಗಿ ವಿಂಗಡಿಸಲಾಗಿದೆ.

ಹಗಲನ್ನು ಬೆಳಿಗ್ಗೆ೬ ಗಂಟೆಯಿಂದ ಸಂಜೆ ೬ಗಂಟೆಯವರಗೆ ಎಂದು ಗುರುತಿಸಲಾಗುತ್ತದೆ. ರಾತ್ರಿಯನ್ನು ಸಂಜೆ ೬ಗಂಟೆಯಿಂದ ಬೆಳಿಗ್ಗೆ ೬ ಗಂಟೆಯವರಗೆ ಗುರುತಿಸಲಾಗುತ್ತದೆ.
"https://kn.wikipedia.org/w/index.php?title=ದಿನ&oldid=317531" ಇಂದ ಪಡೆಯಲ್ಪಟ್ಟಿದೆ