ಮಾನವ
ಗೋಚರ
| ಮಾನವ Temporal range: Pleistocene - Recent
| |
|---|---|
| ಪಯೊನೀರ್ ೧೧ ಬಾಹ್ಯಾಕಾಶ ನೌಕೆಯಲ್ಲಿ ಅಂತರಿಕ್ಷಕೆ ಕಳುಹಿಸಲಾದ ಫಲಕದ ಮೇಲೆ ಚಿತ್ರಿತ ಗಂಡು ಮತ್ತು ಹೆಣ್ಣು. | |
| Conservation status | |
Secure
| |
| Scientific classification | |
| ಕ್ಷೇತ್ರ: | Eukaryota
|
| ಸಾಮ್ರಾಜ್ಯ: | |
| ವಿಭಾಗ: | Chordata
|
| ವರ್ಗ: | |
| ಗಣ: | |
| ಕುಟುಂಬ: | |
| ಕುಲ: | |
| ಪ್ರಜಾತಿ: | ಹೊಮೊ ಸೆಪಿಯನ್ಸ್
|
| Subspecies: | ಹೊಮೊ ಸೆಪಿಯನ್ಸ್ ಸೆಪಿಯನ್ಸ್
|
| Trinomial name | |
| ಹೊಮೊ ಸೆಪಿಯನ್ಸ್ ಸೆಪಿಯನ್ಸ್ ಲಿನ್ನೆಯಸ್, ೧೭೫೮
| |
ಮೂಲ
[ಬದಲಾಯಿಸಿ]ಮಾನವ ಪ್ರೈಮೇಟ್ (ವಾನರ) ಜಾತಿಗೆ ಸೇರಿದ ಸಸ್ತನಿ ಪ್ರಾಣಿ. ಮಾನವ ಎರಡು ಕಾಲು ಮತ್ತು ಎರಡು ಕೈಗಳನ್ನು ಹೊಂದಿದ್ದಾನೆ. ಆಧುನಿಕ ಮಾನವರು ದೊಡ್ಡ ಏಪ್ಗಳ ಜಾತಿವಿಕಸನೀಯ ವೃಕ್ಷ|ಶಾಖೆಯಾದ ಹೋಮಿನೈನೈ|ಮಾನವವಂಶಿಗಳ ಉಳಿದಿರುವ ಏಕೈಕ ಪ್ರಜಾತಿ; ದ್ವಿಪಾದೀಯತೆಯ ಕಾರಣದಿಂದ ಮಾನವ ಅಸ್ಥಿಪಂಜರ ಬದಲಾವಣೆಗಳು|ನೆಟ್ಟಗಿನ ಭಂಗಿ, ದ್ವಿಪಾದೀಯ ಕ್ರಮಣ, ಶಾರೀರಿಕ ಕೌಶಲ್ಯ, ಹೆಚ್ಚಿನ ಉಪಕರಣ ಬಳಕೆ, ಮತ್ತು ದೊಡ್ಡ, ಹೆಚ್ಚು ಸಂಕೀರ್ಣ ಮಿದುಳುಗಳು ಮತ್ತು ಸಾಮಾಜಿಕ ಪ್ರಾಣಿ|ಸಮಾಜಗಳೆಡೆಗೆ ಸಾಮಾನ್ಯ ಪ್ರವೃತ್ತಿ ಇವರ ಮುಖ್ಯ ಲಕ್ಷಣಗಳು.
ಮಾನವ ವಿಕಾಸ
[ಬದಲಾಯಿಸಿ]
ಮಾನವನ ಆರೋಗ್ಯ ಆಯುಷ್ಯ
[ಬದಲಾಯಿಸಿ]ಮಾನವನ ಎತ್ತರ
[ಬದಲಾಯಿಸಿ]
- ಮನುಷ್ಯನ ಎತ್ತರ ವಂಶ ದೇಶ ಮತ್ತು ಸನ್ನಿವೇಶಗಳಿಗೆ ಹೆಚ್ಚು ಅಥವಾ ಕಡಿಮೆಯಾಗಿರುವುದು. ಜಗತ್ತಿನಲ್ಲಿ ನೆದರ್‍ಲ್ಯಾಡ್ನವರ ಜನರು ಸರಾಸರಿ ಎತ್ತರದಲ್ಲಿ ಹೆಚ್ಚು ಎತ್ತರದವರು. ಆಫ್ರಿಕಾದ ಪಿಗ್ಮಿಗಳು ಹೆಚ್ಚು ಕುಳ್ಳರು. ಅವರ ಸರಾಸರಿ ಎತ್ತರ 4 ಅಡಿ 11 ಇಂಚು. ನೆದರ್‍ಲಾಂಡಿನವರ ಸರಾಸರಿ ಎತ್ತರ 6 ಅಡಿ 2 ಇಂಚು.
- ಗಣನೆಗೆ ಸಿಕ್ಕಿರುವ ಜಗತ್ತಿನ ಅತಿ ಎತ್ತರದ ಮನುಷ್ಯ ರಾಬರ್ಟ್ ವಾಡ್ಲೋ. ಅವನ ಎತ್ತರ 11ಅಡಿ 5 ಇಂಚು. ಆದರೆ ಅವನ ತಂದೆಯ ಎತ್ತರ ಕೇವಲ 5 ಅಡಿ 11 ಇಂಚು.
- ಜಗತ್ತಿನಲ್ಲಿ ಎಲ್ಲಾ ಜನಾಂಗದಲ್ಲೂ ಸರಾಸರಿ ಹೆಣ್ಣಿಗಿಂತ ಗಂಡು ಸ್ವಲ್ಪ ಎತ್ತರವಿರುತ್ತಾನೆ.[೧][೨]
ವಿಭಾಗ
[ಬದಲಾಯಿಸಿ]
<ref>
ಉಲ್ಲೇಖಗಳು
[ಬದಲಾಯಿಸಿ]- ↑ ಎಲ್ಲಿದ್ದಾರೆ ಜಗತ್ತಿನ ಎತ್ತರದ ಮನುಷ್ಯರು
- ↑ Encyclopædia Britannica: Pygmy Archived