ರಾತ್ರಿ
ಗೋಚರ

ರಾತ್ರಿ ಅಥವಾ ರಾತ್ರಿಯ ಸಮಯವು ಸೂರ್ಯನು ಕ್ಷಿತಿಜದ ಕೆಳಗಿರುವ ಸಮಯ. ಗುಣಲಕ್ಷಣಗಳಲ್ಲಿ ರಾತ್ರಿಗೆ ವಿರುದ್ಧವಾದುದು ಹಗಲು. ರಾತ್ರಿಯ ಸಮಯವು ಋತು, ಕಾಲಮಾನ, ಅಕ್ಷಾಂಶ, ರೇಖಾಂಶಗಳಿಗೆ ಅನುಗುಣವಾಗಿ ಬದಲಾಗುತ್ತದೆ.