೧೯೦೭
ಗೋಚರ
ಸ್ವಾತ೦ತ್ರ್ಯ ಪೂರ್ವದ ಸಮಯ ೧೯೦೭, ಭಾರತದ ಇತಿಹಾಸದಲ್ಲಿ ಬಹಳ ಮುಖ್ಯವಾದದ್ದು.ಬ್ರಿಟಿಷರ ಆಳ್ವಿಕೆಯ ವಿರುದ್ಧ ಭಾರತದಲ್ಲಿ ಸತತವಾಗಿ ಹೋರಾಟ ನಡೆಸಲಾಗಿತ್ತು."ಸೂರತ್ ವಿಭಾಗ", "ತೀವ್ರವಾದಿಗಳ ಹ೦ತ" ಎ೦ಬ ಘಟನಾವಳಿಗಳು ನಡೆದವು.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. ಈ ಲೇಖನಕ್ಕೆ ಸರಿಯಾದ ಕೊಂಡಿಗಳನ್ನು ಸೇರಿಸಿ ಲೇಖನದ ಗುಣಮಟ್ಟವನ್ನು ಹೆಚ್ಚಿಸಲು ಸಹಕರಿಸಬಹುದು. |