ಸೌದಿ ಅರೆಬಿಯ
ವಿಕಿಪೀಡಿಯ ಇಂದ
| ಧ್ಯೇಯ: "There is no god but Allah; Muhammad is His messenger" | |
| ರಾಷ್ಟ್ರಗೀತೆ: "Aash Al Maleek" "Long live the King" |
|
| ರಾಜಧಾನಿ | ರಿಯಾಧ್ |
| ಅತ್ಯಂತ ದೊಡ್ಡ ನಗರ | ರಿಯಾಧ್ |
| ಅಧಿಕೃತ ಭಾಷೆ(ಗಳು) | ಅರಾಬಿಕ್|ಅರೇಬಿಕ್ |
| ಸರಕಾರ | ಅರಸೊತ್ತಿಗೆ |
| - ಅರಸ | ಅಬ್ದುಲ್ಲಾ ಬಿನ್ ಅಬ್ದುಲ್ ಅಜೀಜ್ |
| - ಯುವರಾಜ | ಸುಲ್ತಾನ್ ಬಿನ್ ಅಬ್ದುಲ್ ಅಜೀಜ್ |
| ಸ್ಥಾಪನೆ | |
| - ರಾಜ್ಯದ ಘೋಷಣೆ | ಜನವರಿ 8, 1926 |
| - ಮಾನ್ಯತೆ | ಮೇ 20, 1927 |
| - ಒಗ್ಗೂಡುವಿಕೆ | ಸೆಪ್ಟೆಂಬರ್ 23, 1932 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 2,149,690 ಚದರ ಕಿಮಿ ; (14ನೆಯದು) |
| 829,996 ಚದರ ಮೈಲಿ | |
| - ನೀರು (%) | ನಗಣ್ಯ |
| ಜನಸಂಖ್ಯೆ | |
| - 2007ರ ಅಂದಾಜು | 24,735,000 (46ನೆಯದು) |
| - ಸಾಂದ್ರತೆ | 11 /ಚದರ ಕಿಮಿ ; (205ನೆಯದು) 29 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2007ರ ಅಂದಾಜು |
| - ಒಟ್ಟು | $446 ಬಿಲಿಯನ್ (27ನೆಯದು) |
| - ತಲಾ | $21,200 (41ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2004) |
|
| ಕರೆನ್ಸಿ | ಸೌದಿ ರಿಯಾಲ್ (SAR) |
| ಕಾಲಮಾನ | AST (UTC+3) |
| - ಬೇಸಿಗೆ (DST) | ಪರಿಗಣನೆಯಲ್ಲಿಲ್ಲ (UTC+3) |
| ಅಂತರ್ಜಾಲ TLD | .sa |
| ದೂರವಾಣಿ ಕೋಡ್ | +966 |
ಸೌದಿ ಅರೆಬಿಯ ರಾಜ್ಯ ಅರಬ್ ಜಂಬೂದ್ವೀಪದ ಅತಿ ದೊಡ್ಡ ರಾಷ್ಟ್ರವಾಗಿದೆ. ಇದರ ವಾಯವ್ಯದಲ್ಲಿ ಜೋರ್ಡಾನ್; ಉತ್ತರ ಮತ್ತು ಈಶಾನ್ಯದಲ್ಲಿ ಇರಾಖ್; ಪೂರ್ವದಲ್ಲಿ ಕುವೈಟ್, ಖಟಾರ್, ಬಹ್ರೇನ್ ಮತ್ತು ಯು.ಎ.ಇ.; ಆಗ್ನೇಯಕ್ಕೆ ಒಮಾನ್; ಮತ್ತು ದಕ್ಷಿಣದಲ್ಲಿ ಯೆಮೆನ್ ದೇಶಗಳಿವೆ. ಸೌದಿ ಅರೆಬಿಯದ ಈಶಾನ್ಯದಲ್ಲಿ ಪರ್ಶಿಯನ್ ಕೊಲ್ಲಿ ಮತ್ತು ಪಶ್ಚಿಮದಲ್ಲಿ ಕೆಂಪು ಸಮುದ್ರಗಳಿವೆ. ರಾಷ್ಟ್ರದ ವಿಸ್ತೀರ್ಣ ಸುಮಾರು ೨೧.೫೦ ಲಕ್ಷ ಚ.ಕಿ.ಮೀ.ಗಳು ಮತ್ತು ಜನಸಂಖ್ಯೆ ೨.೭೫ ಕೋಟಿ. ದೇಶದ ರಾಜಧಾನಿ ರಿಯಾಧ್.