ತಜಿಕಿಸ್ತಾನ್

ವಿಕಿಪೀಡಿಯ ಇಂದ
(ತಾಜಿಕಿಸ್ಥಾನ್ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Ҷумҳурии Тоҷикистон
ಜುಮ್ಹೂರಿ-ಯಿ ತೊಜೀಕಿಸ್ತೊನ್
جمهوری تاجیکستان

ತಜಿಕಿಸ್ತಾನ್ ಗಣರಾಜ್ಯ
ತಜಿಕಿಸ್ತಾನ್ ದೇಶದ ಧ್ವಜ ತಜಿಕಿಸ್ತಾನ್ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: ಯಾವುದೂ ಇಲ್ಲ
ರಾಷ್ಟ್ರಗೀತೆ: ಸುರುದಿ ಮಿಲ್ಲಿ

Location of ತಜಿಕಿಸ್ತಾನ್

ರಾಜಧಾನಿ ದುಶಾನ್ಬೆ
38°33′N 68°48′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ತಜಿಕ್
ಸರಕಾರ ಏಕೀಕೃತ ರಾಷ್ಟ್ರಪತಿ ಆಡಳಿತ ಗಣರಾಜ್ಯ
 - ರಾಷ್ಟ್ರಪತಿ ಇಮೊಮಲಿ ರಹ್ಮೊನ್
 - ಪ್ರಧಾನ ಮಂತ್ರಿ ಓಖಿಲ್ ಓಖಿಲೊವ್
ಸ್ವಾತಂತ್ರ್ಯ
 - ಘೋಷಿತ ಸೆಪ್ಟೆಂಬರ್ ೯, ೧೯೯೧ 
 - ಪೂರ್ಣ ಡಿಸೆಂಬರ್ ೨೫, ೧೯೯೧ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 143,100 ಚದರ ಕಿಮಿ ;  (೯೫ನೇ)
  55,251 ಚದರ ಮೈಲಿ 
 - ನೀರು (%) 0.3
ಜನಸಂಖ್ಯೆ  
 - ಜುಲೈ ೨೦೦೬ರ ಅಂದಾಜು 7,320,0001 (100th1)
 - ೨೦೦೦ರ ಜನಗಣತಿ 6,127,000
 - ಸಾಂದ್ರತೆ 45 /ಚದರ ಕಿಮಿ ;  (151st)
117 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $8.802 billion (139th)
 - ತಲಾ $1,388 (159th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
0.652 (122nd) – ಮಧ್ಯಮ
ಕರೆನ್ಸಿ ಸೊಮೊನಿ (TJS)
ಸಮಯ ವಲಯ TJT (UTC+5)
ಅಂತರ್ಜಾಲ TLD .tj
ದೂರವಾಣಿ ಕೋಡ್ +992

ತಜಿಕಿಸ್ತಾನ್ (Тоҷикистон), ಅಧಿಕೃತವಾಗಿ ತಜಿಕಿಸ್ತಾನ್ ಗಣರಾಜ್ಯ (ҷумҳурии Тоҷикистон) ಮಧ್ಯ ಏಷ್ಯಾದಲ್ಲಿರುವ ಒಂದು ಭೂಆವೃತ ಗುಡ್ಡಗಾಡು ರಾಷ್ಟ್ರ. ಇದರ ದಕ್ಷಿಣಕ್ಕೆ ಅಫ್ಘಾನಿಸ್ಥಾನ, ಪಶ್ಚಿಮಕ್ಕೆ ಉಜ್ಬೇಕಿಸ್ಥಾನ್, ಉತ್ತರಕ್ಕೆ ಕಿರ್ಗಿಸ್ಥಾನ್, ಮತ್ತು ಪೂರ್ವಕ್ಕೆ ಚೀನಿ ಜನ ಗಣರಾಜ್ಯಗಳಿವೆ. ತಜಿಕ್ ಭಾಷೆಯನ್ನು ಮಾತನಾಡುವ ತಜಿಕ್ ಮೂಲದ ಜನರು ಈ ದೇಶದಲ್ಲಿ ಬಹುಸಂಖ್ಯಾತರು. ಸಮಾನಿದ್ ಸಾಮ್ರಾಜ್ಯದ ತಾಣವಾಗಿದ್ದ ಇದು ೨೦ನೇ ಶತಮಾನದಲ್ಲಿ ಸೋವಿಯೆಟ್ ಒಕ್ಕೂಟದ ಭಾಗವಾಯಿತು. ೧೯೯೧ರಲ್ಲಿ ಒಕ್ಕೂಟವು ಒಡೆದ ಮೇಲೆ ಸ್ವತಂತ್ರ ರಾಷ್ಟ್ರವಾಯಿತು.