ವಿಷಯಕ್ಕೆ ಹೋಗು

ದುಶಾಂಬೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ದುಶಾನ್ಬೆ ಇಂದ ಪುನರ್ನಿರ್ದೇಶಿತ)
ದುಶಾಂಬೆ
ದುಶಾಂಬೆ ನಗರ ನೋಟ
ದುಶಾಂಬೆ ನಗರ ನೋಟ
Official seal of ದುಶಾಂಬೆ
ದೇಶತಾಜಿಕಿಸ್ತಾನ್ತಾಜಿಕಿಸ್ಥಾನ್
ಸರ್ಕಾರ
 • ಮೇಯರ್ಮಹ್ಮದ್‌ಸಯೀದ್ ಉಬಾಯ್ದುಲೋಯೆವ್
Area
 • Total೧೦೦ km (೪೦ sq mi)
Elevation
೭೦೬ m (೨,೩೧೬ ft)
Population
 (೨೦೦೮)[]
 • Total೬,೭೯,೪೦೦
ಸಮಯದ ವಲಯ
ಸಮಯ ವಲಯಯುಟಿಸಿ+5 (GMT)
 • Summer (DST)ಯುಟಿಸಿ+5 (GMT)
ಜಾಲತಾಣwww.dushanbe.tj

ದುಶಾಂಬೆ (ತಾಜಿಕ್ ಭಾಷೆ:Душанбе; ೧೯೨೯ರವರೆಗೆ ದ್ಯುಶಾಂಬೆ, ೧೯೬೧ರವರೆಗೆ ಸ್ಟಾಲಿನಾಬಾದ್ ), ತಾಜಿಕಿಸ್ಥಾನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ಹಾಗು ಪ್ರಮುಖ ನಗರ. ಇದರ ಜನಸಂಖ್ಯೆ ೬೭೯,೪೦೦(೨೦೦೮ ಅಂದಾಜು). ದುಶಾಂಬೆ ಎಂದರೆ ತಾಜಿಕ್ ಭಾಷೆಯಲ್ಲಿ ಸೋಮವಾರ ಎಂದು ಅರ್ಥ.[] ಸೋಮವಾರದಂದು ಈ ನಗರದಲ್ಲಿ ನಡೆಯುತ್ತಿದ್ದ ಜಾತ್ರೆಯಿಂದಾಗಿ ದುಶಾಂಬೆ ಎಂದು ಹೆಸರಿಸಲಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Population of the Republic of Tajikistan as of 1 January 2008, State Statistical Committee, Dushanbe, 2008
  2. D. Saimaddinov, S. D. Kholmatova, and S. Karimov, Tajik-Russian Dictionary, Academy of Sciences of the Republic of Tajikistan, Rudaki Institute of Language and Literature, Scientific Center for Persian-Tajik Culture, Dushanbe, 2006.

ಹೊರಗಿನ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ದುಶಾಂಬೆ&oldid=1208769" ಇಂದ ಪಡೆಯಲ್ಪಟ್ಟಿದೆ