ಸೋಮವಾರ
Jump to navigation
Jump to search
ಸೋಮವಾರ - ವಾರದ ದಿನಗಳಲ್ಲೊಂದು. ಇದು ಭಾನುವಾರ ಮತ್ತು ಮಂಗಳವಾರದ ಮಧ್ಯದ ದಿನ. ಸಂಪ್ರದಾಯದಂತೆ ಕ್ರೈಸ್ತ,ಮುಸ್ಲಿಂ ಹಾಗೂ ಹೀಬ್ರೂ ಪಂಚಾಂಗದಂತೆ ಇದು ವಾರದ ಎರಡನೇ ದಿನ.ಅಂತರರಾಷ್ಟ್ರೀಯ ಪಂಚಾಂಗದಂತೆ ಇದು ವಾರದ ಮೊದಲ ದಿನ.ಪಾಶ್ಚಾತ್ಯ ದೇಶಗಳಲ್ಲಿ ಇದು ವಾರದ ಮೊದಲ ಕೆಲಸದ ದಿನವಾದರೆ ಮುಸ್ಲಿಂ ಹಾಗೂ ಇಸ್ರೇಲ್ ದೇಶದಲ್ಲಿ ಇದು ವಾರದ ಎರಡನೆಯ ಕೆಲಸದ ದಿನ. ಆಂಗ್ಲ ಭಾಷೆಯ ಮಂಡೇ ಎಂಬ ಪದವು ಹಳೆಯ ಹಾಗೂ ಮಧ್ಯಮ ಇಂಗ್ಲೀಷ್ ಭಾಷೆಯ ಮೊನೆನ್‍ಡೇಎಂಬ ಶಬ್ದದಿಂದ ಉತ್ಪತ್ತಿಯಾಗಿದೆ.
ಭಾನುವಾರ | ಸೋಮವಾರ | ಮಂಗಳವಾರ | ಬುಧವಾರ | ಗುರುವಾರ | ಶುಕ್ರವಾರ | ಶನಿವಾರ |
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |