ವಾರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಾರವು ಏಳುದಿನಗಳ ಕಾಲಾವಧಿ. ಕೆಲವೊಮ್ಮೆ ಏಳಕ್ಕಿಂತ ಹೆಚ್ಛು ಅಥವಾ ಕಡಿಮೆ ದಿನಗಳ ಅವಧಿಯನ್ನೂ ವಾರ ಎಂದು ಕರೆದಿರುವುದು ಉಂಟು. ಸಾಮಾನ್ಯವಾಗಿ ನಾಲ್ಕರಿಂದ ಹತ್ತುದಿನಗಳ ಅವಧಿಯನ್ನು ವಾರ ಎಂದು ಬಳಸುವುದುಂಟು. ಹತ್ತಕ್ಕಿಂತ ಹೆಚ್ಚು ದಿನಗಳ ಅವಧಿಯು ಪಕ್ಷ ಅಥವಾ ತಿಂಗಳ ಅವಧಿಗೆ ಸಮೀಪವಾಗಿರುವುದು ಇದಕ್ಕೆ ಕಾರಣ . ಜಗತ್ತಿನ ಕೆಲ ಭಾಗಳಲ್ಲಿ ಚಾಲ್ತಿಯಾಗಿದ್ದ ಕೆಲವು ಪಂಚಾಂಗಗಳಲ್ಲಿ ಏಳಕ್ಕಿಂತ ಹೆಚ್ಚು ಅಥವಾ ಕಡಿಮೆ ದಿನಗಳ ವಾರ ಬಳಕೆಯಲ್ಲಿತ್ತು.


"https://kn.wikipedia.org/w/index.php?title=ವಾರ&oldid=339210" ಇಂದ ಪಡೆಯಲ್ಪಟ್ಟಿದೆ