ಜಾತ್ರೆ
Jump to navigation
Jump to search
![]() |
This page or section is incomplete. |
ದೇವರ ಜಾತ್ರೆಗಳು, ಗ್ರಾಮಗಳ ಒಂದು ಪ್ರಮುಖ ಪರಂಪರೆ. ಸಾಮಾನ್ಯವಾಗಿ ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಒಂದುಗೂಡುವಿಕೆಯನ್ನು ಜಾತ್ರೆ ಎಂದು ಪರಿಗಣಿಸಲಾಗುತ್ತದೆ. ಆಡುಭಾಷೆಯಲ್ಲಿ ಸಾಮಾನ್ಯವಾಗಿ ಗುಂಪಿನ ಸಣ್ಣಪುಟ್ಟ ಅಚಾತುರ್ಯಗಳನ್ನು ನಿಂದಿಸುತ್ತಾ "ಜನ ಮರುಳೋ ಜಾತ್ರೆ ಮರುಳೋ' ಎಂಬ ಮಾತನ್ನು ಉಪಯೋಗಿಸುತ್ತಾರೆ.