ವರ್ಗ:ಜಾತ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಹೋಸ ಕೋಟೆ ತಾಲ್ಲೂಕು ಬೆಳ್ಳಿಕೆರೆ ಶ್ರೀ ಶನಿಮಹಾತ್ಮ ಸ್ವಾಮಿ ರಥೋತ್ಸವ*** ಮಹಾಶಿವರಾತ್ರಿ ಪ್ರಯುಕ್ತ*** ಪ್ರತಿ ವಷ೵ ಮಹಾಶಿವರಾತ್ರಿಯಿಂದ ನಾಲ್ಕು ದಿನ ನಡೆಯುವ ಜಾತ್ರೆ ವಿಜೃಂಭಣೆ ಯಿಂದ ಕೂಡಿರುತ್ತದೆ. ಮೊದಲ ದಿನ ಶ್ರೀ ಶನಿಮಹಾತ್ಮ ಸ್ವಾಮಿ ದೇವರ ರಥೊತ್ಸವ ಊರಿನ ಪ್ರಮುಖ ಬೀದಿಗಳಲ್ಲಿ ನಡೆಯುತ್ತದೆ. ರಾತ್ರಿ ಊರಿನ ಯುವಕರು ಮತ್ತು ಮಹಿಳೆಯರಿಗಾಗಿ ಹಲವಾರು ಮನೋರಂಜನಾ ಕಾಯ೵ಕ್ರಮಗಳು ನಡೆಯುತ್ತವೆ. ಎರಡನೆ ದಿನ ಊರಿನ ಯುವಕ ಮಂಡಳಿಗಳಿಂದ ಪೌರಾಣಿಕ ನಾಟಕ ಪ್ರದಶ೵ನ ವಿರುತ್ತದೆ. ***ಮೂರನೆ ದಿನ ಪಲ್ಲಕ್ಕಿ ಉತ್ಸವ*** ಊರಿನ ಪ್ರಮುಖ ಬೀದಿಗಳಲ್ಲಿ ಗ್ರಾಮದೇವರುಗಳು ಸೇರಿದಂತ ಸುಮಾರು ೨೦ ದೇವರು ಗಳ ಮುತ್ತಿನ, ಹೂವಿನ ಪಲ್ಲಕ್ಕಿ ಉತ್ತವ ಗಳು ನಡೆಯುತ್ತದೆ. ನಾಲ್ಕನೆ ದಿನ ಗ್ರಾಮ ದೇವತೆಗಳಿಗೆ ದೀಪೋತ್ಸವ ದೊಂದಿಗೆ ತೆರೆ ಬೀಳುತ್ತದೆ.