ಬ್ರುನೈ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
بروني دارالسلام
Negara Brunei Darussalam
State of Brunei, Abode of Peace
ಬ್ರುನೈ ರಾಜ್ಯ, ಶಾಂತಿಯ ನೆಲೆವೀಡು
Brunei Darussalam ದೇಶದ ಧ್ವಜ Brunei Darussalam ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "ದೇವರ ಮಾರ್ಗದರ್ಶನದೊಂದಿಗೆ ಎಂದೆಂದಿಗೂ ಸೇವೆಯಲ್ಲಿ"
ರಾಷ್ಟ್ರಗೀತೆ: ದೇವನು ಸುಲ್ತಾನನ್ನು ಆಶೀರ್ವದಿಸಲಿ"

Location of Brunei Darussalam

ರಾಜಧಾನಿ ಬಂದರ್ ಸೆರಿ ಬೆಗವನ್
4°55′N 114°55′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಮಲಯ್ ಭಾಷೆ
ಸರಕಾರ ಅರಸೊತ್ತಿಗೆ
 - ಸುಲ್ತಾನ ಹಸ್ಸನ್ ಅಲ್ ಬೋಲ್ಕಿಯಾಹ್
ಸ್ವಾತಂತ್ರ್ಯ  
 - ಬ್ರಿಟಿಷ್ ಆಡಳಿತದ ಕೊನೆ ಜನವರಿ 1 1984 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 5,765 ಚದರ ಕಿಮಿ ;  (170ನೆಯದು)
  2,226 ಚದರ ಮೈಲಿ 
 - ನೀರು (%) 8.6
ಜನಸಂಖ್ಯೆ  
 - ನವೆಂಬರ್ 2007ರ ಅಂದಾಜು 391,450 (177ನೆಯದು)
 - 2001ರ ಜನಗಣತಿ 332,844
 - ಸಾಂದ್ರತೆ 65 /ಚದರ ಕಿಮಿ ;  (127ನೆಯದು)
168 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು $9.009 ಬಿಲಿಯನ್ (138ನೆಯದು)
 - ತಲಾ $24,826 (26ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2007)
Increase 0.894 (30ನೆಯದು) – ಉನ್ನತ
ಕರೆನ್ಸಿ ಬ್ರುನೈ ಡಾಲರ್ (BND)
ಸಮಯ ವಲಯ (UTC+8)
ಅಂತರ್ಜಾಲ TLD .bn
ದೂರವಾಣಿ ಕೋಡ್ +673

ಬ್ರುನೈ ದಾರುಸ್ಸಲಾಮ್ ( ಅಧಿಕೃತವಾಗಿ ಬ್ರುನೈ ರಾಜ್ಯ-ಶಾಂತಿಯ ನೆಲೆವೀಡು ) ಆಗ್ನೇಯ ಏಷ್ಯಾದ ಬೋರ್ನಿಯೋ ದ್ವೀಪದಲ್ಲಿನ ಒಂದು ರಾಷ್ಟ್ರ. ದಕ್ಷಿಣ ಚೀನಾ ಸಮುದ್ರದ ತೀರವಪ್ರದೇಶವನ್ನುಳಿದಂತೆ ಬ್ರುನೈ ಸಂಪೂರ್ಣವಾಗಿ ಮಲೇಷ್ಯಾದ ಸಾರವಾಕ್ ಪ್ರಾಂತ್ಯದಿಂದ ಸುತ್ತುವರೆಯಲ್ಪಟ್ಟಿದೆ. ಬ್ರುನೈ ಯು.ಕೆ.ಯಿಂದ ಜನವರಿ ೧, ೧೯೮೪ರಂದು ಸ್ವಾತಂತ್ರ್ಯ ಪಡೆಯಿತು.

"https://kn.wikipedia.org/w/index.php?title=ಬ್ರುನೈ&oldid=310613" ಇಂದ ಪಡೆಯಲ್ಪಟ್ಟಿದೆ