ಸೈಪ್ರಸ್
ಗೋಚರ
ಸೈಪ್ರಸ್ Κυπριακή Δημοκρατία Kypriakī́ Dīmokratía | |
---|---|
Flag | |
Anthem: Ὕμνος εἰς τὴν Ἐλευθερίαν Ýmnos eis tīn Eleutherían Hymn to Liberty | |
Location of ಸೈಪ್ರಸ್ (dark green) – in Europe (light green & dark grey) – in the European Union (light green) | |
Capital | ನಿಕೋಸಿಯ 35°10′N 33°22′E / 35.167°N 33.367°E |
Largest city | ರಾಜಧಾನಿ |
Official languages | ಗ್ರೀಕ್ ಮತ್ತು ಟರ್ಕಿಷ್ |
Demonym(s) | Cypriot |
Government | ಅಧ್ಯಕ್ಷೀಯ ಗಣರಾಜ್ಯ |
ತಾಸ್ಸೋಸ್ ಪಪದೊಪೌಲೋಸ್ | |
Independence ಯು.ಕೆ. ಇಂದ | |
• ದಿನಾಂಕ | ಆಗಸ್ಟ್ 16 1960 |
Area | |
• Total | 9,251 km2 (3,572 sq mi) (167ನೆಯದು) |
• Water (%) | 0.11 |
Population | |
• 2021 census | 923,272 |
• Density | 123.4/km2 (319.6/sq mi) (85ನೆಯದು) |
GDP (PPP) | 2024 estimate |
• Total | $55.140 ಬಿಲಿಯ (೧೨೪ನೆಯದು) |
• Per capita | $32,959 (26ನೆಯದು) |
GDP (nominal) | ೨೦೨೪ estimate |
• Total | $34.790 ಬಿಲಿಯ (೧೦೫ನೆಯದು) |
• Per capita | $59,858 (೩೧ನೆಯದು) |
Gini | 29.4 low |
HDI (2007) | 0.903 very high · 28ನೆಯದು |
Currency | ಯೂರೊ (ಯೂರೊ) |
Time zone | UTC+2 (EET) |
• Summer (DST) | UTC+3 (EEST) |
Calling code | 357 |
ISO 3166 code | CY |
Internet TLD | .cy |
ಸೈಪ್ರಸ್ ( Κύπρος, Kýpros ,ಅಧಿಕೃತವಾಗಿ ಸೈಪ್ರಸ್ ಗಣರಾಜ್ಯ ) ಮೆಡಿಟರೇನಿಯನ್ ಸಮುದ್ರದ ಪೂರ್ವಭಾಗದಲ್ಲಿರುವ ಒಂದು ದ್ವೀಪರಾಷ್ಟ್ರ. ಸೈಪ್ರಸ್ ಟರ್ಕಿಯ ದಕ್ಷಿಣಕ್ಕೆ ಹಾಗೂ ಗ್ರೀಸ್‌ನ ಅಗ್ನೇಯಕ್ಕೆ ಮತ್ತು ಈಜಿಪ್ಟ್‌ನ ಉತ್ತರಕ್ಕಿದೆ. ಹಿಂದೆ ಬ್ರಿಟಿಷ್ ಸಾಮ್ರಾಜ್ಯದ ಅಂಗವಾಗಿದ್ದ ಸೈಪ್ರಸ್ ೧೯೬೦ರಲ್ಲಿ ಸ್ವತಂತ್ರರಾಷ್ಟ್ರವಾಯಿತು.