ಉಲಾನ್ ಬತೊರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಲಾನ್ ಬತೋರ್
Official Cyrillic transcription(s)
 • Mongolian cyrillicУлаанбаатар
 • TranscriptionUlaanbaatar
Classical Mongolian transcription(s)
 • TranscriptionUlaγanbaγatur
Ulaanbaatar City
Ulaanbaatar City
Flag of ಉಲಾನ್ ಬತೋರ್
Flag
Coat of arms of ಉಲಾನ್ ಬತೋರ್
Coat of arms
Nickname(s): 
УБ (UB), Нийслэл (capital), Хот (city)
Established as Urga
ᠥᠭᠦᠭᠡ
1639
current location1778
Ulan Bator1924
ಕ್ಷೇತ್ರಫಲ
 • ಒಟ್ಟು೪,೭೦೪.೪ km (೧,೮೧೬.೩ sq mi)
Elevation
೧,೩೫೦ m (೪,೪೨೯ ft)
ಜನಸಂಖ್ಯೆ
 (2012-04-30)
 • ಒಟ್ಟು೧,೨೨೧,೦೦೦
 • ಸಾಂದ್ರತೆ೨೫೯/km (೬೭೨/sq mi)
ಸಮಯ ವಲಯಯುಟಿಸಿ+8 (H)
Postal code
210 xxx
Area code(s)+976 (0)11
License plateУБ_ (_ variable)
ISO 3166-2MN-1
ಜಾಲತಾಣwww.ulaanbaatar.mn

ಉಲಾನ್ ಬತೊರ್ ಇದು ಮಂಗೋಲಿಯದ ರಾಜಧಾನಿ. ಇದು ಮಂಗೋಲಿಯದ ಅತ್ಯಂತ ದೊಡ್ಡ ಪಟ್ಟಣ ಕೂಡಾ ಆಗಿದೆ.

ಭೌಗೋಳಿಕ[ಬದಲಾಯಿಸಿ]

ಉಲಾನ್ ಬತೋರ್ ಸಮುದ್ರ ಮಟ್ಟದಿಂದ ೪೪೩೦ ಅಡಿ ಎತ್ತರದಲ್ಲಿರುವ ನಗರ.ಇದು ಟುಲ್ ನದಿಯ ದಡದಲ್ಲಿದೆ. ಇದು ಬೊಗ್ಡು ಖಾನ್ ಉಲ್ ಎಂಬ ಪರ್ವತದ ಕಣಿವೆಯಲ್ಲಿ ಹರಡಿಕೊಂಡಿದೆ.ಇದರ ಭೌಗೋಳಿಕ ಸ್ಥಾನದಿಂದ ಹಾಗೂ ಸಮುದ್ರದಿಂದ ಬಹಳ ದೂರದಲ್ಲಿರುವ ಪಟ್ಟಣವಾದುದರಿಂದ ಇದು ಜಗತ್ತಿನ ಅತ್ಯಂತ ಕಡಿಮೆ ಉಷ್ಣತಾಮಾನ ಹೊಂದಿರುವ ರಾಜಧಾನಿ ನಗರವಾಗಿದೆ.ಇದರ ಸರಾಸರಿ ತಾಪಮಾನ -೨°ಸೆಲ್ಸಿಯಸ್ ಆಗಿದ್ದು , ಇಲ್ಲಿ ಅತ್ಯಂತ ವೈರುದ್ಧ್ಯದ ತಾಪಮಾನ ಅಂದರೆ ಕಡಿಮೆ ತಾಪಮಾನ -೪೯°ಸೆಲ್ಸಿಯಸ್ ಮತ್ತು ಅಧಿಕ ತಾಪಮಾನ ೩೮°ಸೆಲ್ಸಿಯಸ್ ಇರುತ್ತದೆ.

View from Zaisan Memorial in 2009.