ಮಂಗೋಲಿಯ

ವಿಕಿಪೀಡಿಯ ಇಂದ
Jump to navigation Jump to search
Монгол улс
ಮಂಗೋಲ್ ಉಲ್ಸ್

ಮಂಗೋಲಿಯ
ಮಂಗೋಲಿಯ ದೇಶದ ಧ್ವಜ [[Image:|85px|ಮಂಗೋಲಿಯ ದೇಶದ ಲಾಂಛನ]]
ಧ್ವಜ ಲಾಂಛನ
ರಾಷ್ಟ್ರಗೀತೆ: "Монгол улсын төрийн дуулал"
ಮಂಗೋಲಿಯದ ರಾಷ್ಟ್ರಗೀತೆ

Location of ಮಂಗೋಲಿಯ

ರಾಜಧಾನಿ ಉಲಾನ್ ಬಾತರ್
47°55′N 106°53′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಮಂಗೋಲಿಯನ್
ಸರಕಾರ ಸಾಂವಿಧಾನಿಕ ಗಣರಾಜ್ಯ
 - ಅಧ್ಯಕ್ಷ ನಂಬರಿನ್ ಎಂಖ್ ಬಯರ್
 - ಪ್ರಧಾನಿ ಮಿಯೀಗೊಂಬಿನ್ ಎಂಖ್ ಬೋಲ್ಡ್
ರಚನೆ  
 - ರಾಷ್ಟ್ರೀಯ ಸ್ಥಾಪನಾ ದಿನ ೧೨೦೬ 
 - ಖಿಂಗ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಡಿಸೆಂಬರ್ ೨೯, ೧೯೧೧ 
 - ಮಂಗೋಲಿಯದ ಪ್ರಜಾ ಗಣರಾಜ್ಯ ನವೆಂಬರ್ ೨೪, ೧೯೨೪ 
 - ಮಂಗೋಲಿಯ ಪ್ರಜಾಸತ್ತೆ ಫೆಬ್ರುವರಿ ೧೨, ೧೯೯೨ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 1,564,116 ಚದರ ಕಿಮಿ ;  (19ನೆಯದು)
  603,909 ಚದರ ಮೈಲಿ 
 - ನೀರು (%) 0.6
ಜನಸಂಖ್ಯೆ  
 - ಜುಲೈ 2007ರ ಅಂದಾಜು 2,951,786 [೧] (139ನೆಯದು)
 - 2000ರ ಜನಗಣತಿ 2,407,500 [೨]
 - ಸಾಂದ್ರತೆ 1.7 /ಚದರ ಕಿಮಿ ;  (227ನೆಯದು)
4.4 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $5.56 billion (147ನೆಯದು)
 - ತಲಾ $2,175 (138ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
Green Arrow Up.svg0.691 (116ನೆಯದು) – ಮಧ್ಯಮ
ಕರೆನ್ಸಿ ಟೋಗ್ರೋಗ್ (MNT)
ಸಮಯ ವಲಯ (UTC+7 to +8[೩][೪])
ಅಂತರ್ಜಾಲ TLD .mn
ದೂರವಾಣಿ ಕೋಡ್ +976

ಮಂಗೋಲಿಯ ಪೂರ್ವ ಏಷ್ಯಾದ ಒಂದು ರಾಷ್ಟ್ರ. ಕೆಲವೊಮ್ಮೆ ಇತಿಹಾಸದಲ್ಲಿ ಇದನ್ನು ಮಧ್ಯ ಏಷ್ಯಾ ಅಥವಾ ಉತ್ತರ ಏಷ್ಯಾದ ಪ್ರದೇಶವೆಂದು ಕರೆಯಲಾಗಿದೆ. ಸಂಪೂರ್ಣವಾಗಿ ಚೀನಾ ಮತ್ತು ರಷ್ಯಾ ದೇಶಗಳ ನಡುವೆ ಹುದುಗಿರುವ ಮಂಗೋಲಿಯ ಏಷ್ಯಾದ ದೊಡ್ಡ ರಾಷ್ಟ್ರಗಳಲ್ಲಿ ಒಂದು.

ಹೆಚ್ಚಿನ ಮಾಹಿತಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Mongolian National Statistical Office Bulletin Dec.2006,[೧]
  2. Mongolian National Statistical Office Yearbook 2002,[೨]
  3. ""Mongolia Standard Time is GMT (UTC) +8, some areas of Mongolia use GMT (UTC) + 7"". Time Temperature.com. Retrieved 2007-09-30. Check date values in: |date= (help)
  4. ""The Mongolian government has chosen not to move to Summer Time"". World Time Zone.com. Retrieved 2007-09-30. Check date values in: |date= (help)
"https://kn.wikipedia.org/w/index.php?title=ಮಂಗೋಲಿಯ&oldid=1017258" ಇಂದ ಪಡೆಯಲ್ಪಟ್ಟಿದೆ