ಥಿಂಪು

ವಿಕಿಪೀಡಿಯ ಇಂದ
Jump to navigation Jump to search

ಟೆಂಪ್ಲೇಟು:SDcatಲುಅ ದೋಷ: bad argument #1 to 'gsub' (string is not UTF-8).

ಥಿಂಪು ಇದು ಹಿಮಾಲಯದ ತಪ್ಪಲಲ್ಲಿರುವ ಪುಟ್ಟ ದೇಶ ಭೂತಾನ್ ನ ರಾಜಧಾನಿ.ಇದು ೧೯೬೧ರಲ್ಲಿ ಭೂತಾನಿನ ರಾಜಧಾನಿ ಎಂದು ಘೋಷಿಸಲ್ಪಟ್ಟಿತು. ಇದರ ಜನಸಂಖ್ಯೆ ೨೦೦೫ರಲ್ಲಿ ೭೯,೧೮೫.ಇದು ವಾಂಗ್ ಛೂ ನದಿಯ ದಡದಲ್ಲಿದೆ.


ಎಡ: ಥಿಂಪುವಿನ ಒಂದು ದೃಶ್ಯ.. ಬಲ: ವಾಂಗ್ ಛೂ ನದಿ


ಥಿಂಪುವಿನ ಒಂದು ದೃಶ್ಯ..


"https://kn.wikipedia.org/w/index.php?title=ಥಿಂಪು&oldid=322521" ಇಂದ ಪಡೆಯಲ್ಪಟ್ಟಿದೆ