ಕಿರ್ಗಿಸ್ಥಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Кыргыз Республикасы
ಕಿರ್ಗಿಜ್ ರೆಸ್ಪುಬ್ಲಿಕಾಸಿ
Кыргызская Республика
ಕಿರ್ಗಿಜ್ಸ್ಕಾಯ ರೆಸ್ಪುಬ್ಲಿಕ

'ಕಿರ್ಗಿಜ್ ಗಣರಾಜ್ಯ'
ಕಿರ್ಗಿಸ್ಥಾನ್ ದೇಶದ ಧ್ವಜ ಕಿರ್ಗಿಸ್ಥಾನ್ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: ಯಾವುದೂ ಇಲ್ಲ
ರಾಷ್ಟ್ರಗೀತೆ: ಕಿರ್ಗಿಜ್ ಗಣರಾಜ್ಯದ ರಾಷ್ಟ್ರಗೀತೆ

Location of ಕಿರ್ಗಿಸ್ಥಾನ್

ರಾಜಧಾನಿ ಬಿಷ್ಕೆಕ್
42°52′N 74°36′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಕಿರ್ಗಿಜ್, ರಷ್ಯನ್
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ಕುರ್ಮಾನ್ಬೆಕ್ ಬಾಕಿಯೇವ್
 - ಪ್ರಧಾನ ಮಂತ್ರಿ ಅಲ್ಮಾಜ್ಬೆಕ್ ಅತಂಬಯೇವ್
ಸ್ವಾತಂತ್ರ್ಯ ಸೋವಿಯೆಟ್ ಒಕ್ಕೂಟದಿಂದ 
 - ಘೋಷಿತ ಆಗಸ್ಟ್ ೩೧, ೧೯೯೧ 
 - ಮುಕ್ತಾಯ ಡಿಸೆಂಬರ್ ೨೫, ೧೯೯೧ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 199,900 ಚದರ ಕಿಮಿ ;  (೮೬ನೇ)
  77,181 ಚದರ ಮೈಲಿ 
 - ನೀರು (%) 3.6
ಜನಸಂಖ್ಯೆ  
 - ಜುಲೈ ೨೦೦೫ರ ಅಂದಾಜು 5,264,000 (೧೧೧ನೇ)
 - ೧೯೯೯ರ ಜನಗಣತಿ 4,896,100
 - ಸಾಂದ್ರತೆ 26 /ಚದರ ಕಿಮಿ ;  (೧೭೬ನೇ)
67 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $10.764 billion (೧೩೪ನೇ)
 - ತಲಾ $2,150 (೧೪೦ನೇ)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
Increase 0.705 (೧೧೦ನೇ) – ಮಧ್ಯಮ
ಕರೆನ್ಸಿ ಸೋಮ್ (KGS)
ಸಮಯ ವಲಯ KGT (UTC+6)
ಅಂತರ್ಜಾಲ TLD .kg
ದೂರವಾಣಿ ಕೋಡ್ +996

ಕಿರ್ಗಿಸ್ಥಾನ್ (ಕಿರ್ಗಿಜ್ ಭಾಷೆಯಲ್ಲಿ: Кыргызстан; ರಷ್ಯನ್ ಭಾಷೆಯಲ್ಲಿ: Киргизия) , ಅಧಿಕೃತವಾಗಿ ಕಿರ್ಗಿಜ್ ಗಣರಾಜ್ಯ, ಮಧ್ಯ ಏಷ್ಯಾದ ಒಂದು ಭೂಆವೃತ ದೇಶ. ಅನೇಕ ಪರ್ವತಗಳಿರುವ ಈ ದೇಶದ ಉತ್ತರಕ್ಕೆ ಕಜಾಕಸ್ಥಾನ್, ಪಶ್ಚಿಮಕ್ಕೆ ಉಜ್ಬೀಕಿಸ್ಥಾನ್, ನೈರುತ್ಯಕ್ಕೆ ತಾಜಿಕಿಸ್ಥಾನ್ ಮತ್ತು ಆಗ್ನೇಯಕ್ಕೆ ಚೀನಗಳಿವೆ.