ಆಗಸ್ಟ್ ೩೧

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಗಸ್ಟ್ ೩೧ - ಆಗಸ್ಟ್ ತಿಂಗಳಿನ ೩೧ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೪೩ನೆ ದಿನ (ಅಧಿಕ ವರ್ಷದಲ್ಲಿ ೨೪೪ನೆ ದಿನ). ಈ ದಿನದ ನಂತರ ವರ್ಷದಲ್ಲಿ ೧೨೨ ದಿನಗಳು ಇರುತ್ತವೆ. ಈ ದಿನಾಂಕವು ಶನಿವಾರ ಅಥವಾ ಭಾನುವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಸೋಮವಾರ, ಬುಧವಾರ ಅಥವಾ ಶುಕ್ರವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಮಂಗಳವಾರ ಅಥವಾ ಗುರುವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ. ಟೆಂಪ್ಲೇಟು:ಆಗಸ್ಟ್ ೨೦೨೨


ಪ್ರಮುಖ ಘಟನೆಗಳು[ಬದಲಾಯಿಸಿ]

  • ೨೦೧೪ - ಚೀನಾ ಹಾಂಗ್ ಕಾಂಗ್ ಪೂರ್ಣ ಸಾರ್ವತ್ರಿಕ ಮತದಾನದ ತಳ್ಳಿಹಾಕಲಾಯಿತು.
  • ೨೦೧೬ - ಬ್ರೆಜಿಲ್ನ ಅಧ್ಯಕ್ಷ ದಿಲ್ಮಾ ರೌಸ್ಸೆಫ್ ಛೀಮಾರಿಗೊಳಪಡಿಸಲಾಗಿದ್ದು, ಕಚೇರಿಯಿಂದ ತೆಗೆದು ಹಾಕಿದರು.

ಜನನ[ಬದಲಾಯಿಸಿ]

  • ೧೯೦೭ - ರಾಮೋನ್ ಮ್ಯಾಗ್ಸೇಸೆ(೧೯೦೭-೧೯೫೭). ಇವರು ಫಿಲಿಪ್ಪೀನ್ಸ್ ಅಧ್ಯಕ್ಷರಾಗಿದ್ದರು.ಇವರ ನೆನಪಿಗಾಗಿ ಪ್ರತಿ ವರ್ಷ 'ಮ್ಯಾಗ್ಸೇಸೆ' ಪ್ರಶಸ್ತಿ ಕೊಡಲಾಗುತ್ತದೆ.
  • ೧೯೧೯ - ಭಾರತದ ಖ್ಯಾತ ಬರಹಗಾರ್ತಿ ಅಮೃತಾ ಪ್ರೀತಮ್.
  • ೧೯೬೩ - ರಿತುಪರ್ಣೋ ಘೋಷ್, ಭಾರತೀಯ ನಟ, ನಿರ್ದೇಶಕ, ಮತ್ತು ಚಿತ್ರಕಥೆಗಾರ.


ನಿಧನ[ಬದಲಾಯಿಸಿ]

ರಜೆಗಳು/ಆಚರಣೆಗಳು[ಬದಲಾಯಿಸಿ]

  • ರಾಷ್ಟ್ರೀಯ ಭಾಷೆ ದಿನ (ಮೊಲ್ಡೊವಾ)

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್