ಟೋಕ್ಯೊ

ವಿಕಿಪೀಡಿಯ ಇಂದ
Jump to navigation Jump to search
ಟೋಕ್ಯೊ ಮಹಾನಗರ
ಜಪಾನಿ ಭಾಷೆ : 東京都
ಟೋಕ್ಯೊ-ತೋ
ಜಪಾನ್ ದೇಶದ ಭೂಪಟದಲ್ಲಿ ಟೋಕ್ಯೊ ಎತ್ತಿತೋರಿಸಲಾಗಿದೆ
ರಾಜಧಾನಿ -
ಪ್ರದೇಶ ಕಾಂತೋ
ದ್ವೀಪ ಹೊಂಶು
ರಾಜ್ಯಪಾಲ ಶಿನ್ತಾರೋ ಇಶಿಹಾರ
ವಿಸ್ತೀರ್ಣ 2,187.08 (621.81) km² (೪೫ನೆಯ)
 - % ನೀರು 1.0%
ಜನಸಂಖ್ಯೆ  (ಅಕ್ಟೋಬರ್ ೧, ೨೦೦೭)
 - ಒಟ್ಟು 12,790,000 (ವಿಶೇಷ ವಾರ್ಡ್ ಗಳಲ್ಲಿ 8,652,700 ) (1ನೆಯ)
 - ಸಾಂದ್ರತೆ 5796 (13,890.25) /km²
ಅಂತರ್ಜಾಲ ತಾಣ metro.tokyo.jp
ರಾಜ್ಯದ ಚಿನ್ಹೆಗಳು
 - ಹೂವು ಸಕುರಾ
 - ಮರ ಗಿಂಕ್ಗೊ ಬಿಲೊಬ
 - ಪಕ್ಷಿ ಕಪ್ಪು ತಲೆಯ ಗಲ್ಲ್ (Larus ridibundus)
ಟೋಕ್ಯೊ ಮಹಾನಗರದ ಚಿನ್ಹೆ
ಟೋಕ್ಯೊ ಮಹಾನಗರದ ಅಧಿಕೃತ ಚಿನ್ಹೆ.

ಟೋಕ್ಯೊ (東京), ಅಧಿಕೃತವಾಗಿ ಟೋಕ್ಯೊ ಮಹಾನಗರ(東京都 ಟೋಕ್ಯೊ-ತೊ),[೧] ಜಪಾನ್ ದೇಶದ ರಾಜಧಾನಿ ಮತ್ತು ಅದರ ೪೭ ರಾಜ್ಯ(ಪ್ರಿಫೆಕ್ಚರ್)ಗಳಲ್ಲೊಂದು. ಇದು ದೇಶದ ಪ್ರಮುಖ ದ್ವೀಪವಾದ ಹೊಂಶುವಿನ ಪೂರ್ವ ಭಾಗದಲ್ಲಿ ಸ್ಥಿತವಾಗಿದೆ. ನಗರದ ೨೩ ವಿಶೇಷ ವಾರ್ಡ್ ಗಳಲ್ಲಿ ೮ ದಶಲಕ್ಷಕಿಂತಲೂ ಹೆಚ್ಚು ಜನ ವಾಸಿಸುತ್ತಾರೆ. ಟೋಕ್ಯೊ ಪ್ರಿಫೆಕ್ಟರಿನ ಒಟ್ಟು ಜನಸಂಖ್ಯೆ ೧೨ ದಶಲಕ್ಷಕಿಂತಲೂ ಹೆಚ್ಚು.

ಟೋಕ್ಯೊ ನಗರವು ಜಪಾನ್ ದೇಶದ ರಾಜಮನೆತನದ ಸ್ಥಳವಾಗಿದ್ದು, ಇಲ್ಲಿ ಇಂಪೀರಿಯಲ್ ಅರಮನೆ ಕೂಡ ಇದೆ.

ಹೆಸರು[ಬದಲಾಯಿಸಿ]

ಟೋಕ್ಯೊವಿನ ಹಳೆಯ ಹೆಸರು ಈದೊ (ನದೀಮುಖ ಅಥವಾ ಅಳಿವೆ) ಎಂದು.[೨] ೧೮೬೮ರಲ್ಲಿ ಇದು ರಾಜಧಾನಿಯಾದಾಗ ಹೆಸರನ್ನು ಟೋಕ್ಯೊ (Tōkyō: (ಪೂರ್ವ) + kyō (ರಾಜಧಾನಿ)) ಎಂದು ಬದಲಿಸಲಾಯಿತು.[೨] ಮೇಜಿ ಕಾಲದ ಹೊಸತರಲ್ಲಿ ಇದನ್ನು ತೊಕೇಯಿ ಎಂದು ಕೂಡ ಕರೆಯಲಾಗುತ್ತಿತ್ತು.[೩]

ಭೂಗೋಳ ಮತ್ತು ಆಡಳಿತ ವಿಭಾಗಗಳು[ಬದಲಾಯಿಸಿ]

ಟೋಕ್ಯೊವಿನ ೨೩ ವಿಶೇಷ ವಾರ್ಡ್‍ಗಳು ಇಂತಿವೆ:

 • ಅದಾಚಿ
 • ಅರಕಾವ
 • ಬುಂಕ್ಯೊ
 • ಚಿಯೊದಾ
 • ಚುವೊ
 • ಇದೋಗಾವ
 • ಇತಾಬಾಶಿ
 • ಕಾತ್ಸುಶಿಕ
 • ಕಿತ
 • ಕೋತೋ
 • ಮೆಗುರೊ
 • ಮಿನಾತೊ
 • ನಕಾನೊ
 • ನೆರಿಮಾ
 • ಓತಾ
 • ಸೆತಗಾಯ
 • ಶಿಬುಯಾ
 • ಶಿನಗಾವ
 • ಶಿನ್ಜುಕು
 • ಸುಗಿನಾಮಿ
 • ಸುಮಿದಾ
 • ತಾಯಿತೋ
 • ತೊಶಿಮ

ನಗರಗಳು[ಬದಲಾಯಿಸಿ]

ಟೋಕ್ಯೊವಿನಲ್ಲಿ ಇರುವ ೨೬ ನಗರಗಳು:

 • ಅಕಿರುನೋ
 • ಅಕಿಶಿಮ
 • ಚೋಫು
 • ಫುಚೂ
 • ಫುಸ್ಸ
 • ಹಚಿಯೋಜಿ
 • ಹಮುರ
 • ಹಿಗಾಶಿಕುರುಮೆ
 • ಹಿಗಾಶಿಮುರಯಾಮ]
 • ಹಿಗಾಶಿಯಮಾತೊ
 • ಹಿನೊ
 • ಇನಾಗಿ
 • ಕಿಯೋಸೆ
 • ಕೊದಾಯಿರ
 • ಕೊಗನೇಯಿ
 • ಕೊಕೊಬುನ್ಜಿ
 • ಕೊಮಾಯೆ
 • ಕುನಿತಾಚಿ
 • ಮಾಚಿದ
 • ಮಿತಾಕ
 • ಮುಸಾಶಿಮುರಯಾಮ
 • ಮುಸಾಶಿನೋ
 • ನಿಶಿತೋಕ್ಯೊ
 • ಓಮೆ
 • ತಚಿಕಾವ
 • ತಾಮಾ

ನಗರನೋಟ[ಬದಲಾಯಿಸಿ]

ಟೋಕ್ಯೊ ನಗರ ಮತ್ತು ಮೌಂಟ್ ಫುಜಿ ಪಕ್ಷಿ ನೋಟ.
ಮಾರುನೋಚಿಯಿಂದ ಕಾಣುವ ಟೋಕ್ಯೊ ಇಂಪೀರಿಯಲ್ ಅರಮನೆಯ ಪಕ್ಷಿ ನೋಟ.
ಟೋಕ್ಯೊ ಇಂಪೀರಿಯಲ್ ಅರಮನೆಯಲ್ಲಿ ಸಕುರಾ.

ಸಹೋದರಿ ನಗರಗಳು[ಬದಲಾಯಿಸಿ]

ಟೋಕ್ಯೊ ಮಹಾನಗರವು ೧೧ ಸಹೋದರಿ ನಗರಗಳನ್ನು ಹೊಂದಿದೆ.[೪]

ಉಲ್ಲೇಖಗಳು[ಬದಲಾಯಿಸಿ]

 1. "ಟೋಕ್ಯೊವಿನ ಭೂಗೋಳ". Tokyo Metropolitan Government. Retrieved ೨೦೦೮-೧೦-೧೮. Check date values in: |accessdate= (help)
 2. ೨.೦ ೨.೧ Room, Adrian. ಪ್ಲೇಸ್ ನೇಮ್ಸ್ ಆಫ್ ದಿ ವಲ್ಡ್. McFarland & Company (1996), p360. ISBN 0-7864-1814-1.
 3. Waley, Paul (2003). Japanese Capitals in Historical Perspective: Place, Power and Memory in Kyoto, Edo and Tokyo. Routledge. p. 253. ISBN 070071409X.
 4. "Sister Cities (States) of Tokyo - Tokyo Metropolitan Government". Retrieved 2008-09-16.

ಹೊರಗಿನ ಸಂಪರ್ಕಗಳು[ಬದಲಾಯಿಸಿ]


"https://kn.wikipedia.org/w/index.php?title=ಟೋಕ್ಯೊ&oldid=680184" ಇಂದ ಪಡೆಯಲ್ಪಟ್ಟಿದೆ