ಮಧ್ಯ ಪ್ರಾಚ್ಯ
ಮಧ್ಯ ಪ್ರಾಚ್ಯ (Middle East)(ಅಥವಾ, ಹಿಂದೆ ಸಾಮಾನ್ಯವಾಗಿ ಕರೆಯಲ್ಪಡುತ್ತಿದ್ದ ಹತ್ತಿರದ ಪ್ರಾಚ್ಯ[೧]) ನೈರುತ್ಯ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಈಶಾನ್ಯ ಆಫ್ರಿಕವನ್ನು ವ್ಯಾಪಿಸಿರುವ ಪ್ರದೇಶ. ಈ ಪ್ರದೇಶಕ್ಕೆ ಯಾವುದೆ ನಿಗದಿತವಾದ ಗಡಿ ಇಲ್ಲ. ೧೯೦೦ ರಲ್ಲಿ ಯುನೈಟೆಡ್ ಕಿಂಗ್ಡಮ್ನಲ್ಲಿ ಈ ಪದವು ಬಳಕೆಗೆ ಬಂದಿತು.
ಮಧ್ಯ ಪ್ರಾಚ್ಯವು ಪ್ರಪಂಚದ ಮೂರು ಪ್ರಮುಖ ಏಕೀಶ್ವರವಾದದ ಧರ್ಮಗಳಾದ ಇಸ್ಲಾಂ, ಕ್ರೈಸ್ತ ಧರ್ಮ ಮತ್ತು ಯಹೂದಿ ಧರ್ಮಗಳ ಉಗಮ ಸ್ಥಾನವಾಗಿದೆ.
ಪ್ರದೇಶಗಳು
[ಬದಲಾಯಿಸಿ]ದೇಶ ಮತ್ತು ಧ್ವಜ | ವಿಸ್ತೀರ್ಣ (ಕಿ.ಮಿ²) |
ಜನಸಂಖ್ಯೆ | ಸಾಂದ್ರತೆ (ಪ್ರತಿ ಕಿ.ಮಿ²) |
ರಾಜಧಾನಿ | ರಾಷ್ಟೀಯ ಉತ್ಪನ್ನ (ಒಟ್ಟು) | ತಲಾವಾರು | ನಾಣ್ಯ ಪದ್ಧತಿ | ಸರ್ಕಾರ | ಅಧಿಕೃತ ಭಾಷೆಗಳು | |
---|---|---|---|---|---|---|---|---|---|---|
ಇರಾನಿ ಪ್ರಸ್ಥಭೂಮಿ: | ||||||||||
ಇರಾನ್ ಇರಾನ್ | 1,648,195 | 71,208,000 | 42 | ತೆಹ್ರಾನ್ | $872 ಶತಕೋಟಿ (2009) | $11,763 (2009) | ಇರಾನಿ ರಿಯಾಲ್ | ಇಸ್ಲಾಮಿ ಗಣರಾಜ್ಯ | ಪರ್ಷಿಯನ್ | |
ಮೆಸೊಪೊಟೇಮಿಯ: | ||||||||||
ಇರಾಕ್ ಇರಾಕ್ | 437,072 | 24,001,816 | 55 | ಬಾಗ್ದಾದ್ | $102.3 ಶತಕೋಟಿ (2007) | $3,600 (2007) | ಇರಾಕಿ ದಿನಾರ್ | ಸಂಸದೀಯ ಪ್ರಜಾತಂತ್ರ | ಅರಬಿಕ್, ಕರ್ಡಿಶ್ | |
ಅರೇಬಿಯ ಪರ್ಯಾಯ ದ್ವೀಪ: | ||||||||||
ಕುವೈತ್ ಕುವೈತ್ | 17,820 | 3,100,000 | 119 | ಕುವೈತ್ ನಗರ | $151.5 ಶತಕೋಟಿ (2007) | $42,506 (2009) | ಕುವೈತಿ ದಿನಾರ್ | ಸಾಂವಿಧಾನಿಕ ಅನುವಂಶೀಯ | ಅರಬಿಕ್ | |
ಬಹ್ರೇನ್ ಬಹ್ರೇನ್ | 665 | 656,397 | 987 | ಮನಾಮ | $28.5 ಶತಕೋಟಿ (2009) | $35,895 (2009) | ಬಹ್ರೇನಿ ದಿನಾರ್ | ಸಾಂವಿಧಾನಿಕ ಚಕ್ರಾಧಿಪತ್ಯ | ಅರಬಿಕ್ | |
ಒಮಾನ್ ಒಮಾನ್ | 212,460 | 3,200,000 | 13 | ಮಸ್ಕಟ್ | $73 ಶತಕೋಟಿ (2007) | $27,852 (2007) | ಒಮಾನಿ ರಿಯಾಲ್ | ಸಂಪೂರ್ಣ ಚಕ್ರಾಧಿಪತ್ಯ | ಅರಬಿಕ್ | |
ಕತಾರ್ ಖತಾರ್ | 11,437 | 793,341 | 69 | ದೋಹ | $117.3 ಶತಕೋಟಿ (2009) | $96,275 (2009) | ಖತಾರಿ ರಿಯಾಲ್ | ಚಕ್ರಾಧಿಪತ್ಯ | ಅರಬಿಕ್ | |
ಸೌದಿ ಅರೇಬಿಯಾ ಸೌದಿ ಅರೇಬಿಯ | 1,960,582 | 23,513,330 | 12 | ರಿಯಾಧ್ | $636.3 ಶತಕೋಟಿ (2009) | $24,936 (2009) | ರಿಯಾಲ್ | ಸಂಪೂರ್ಣ ಚಕ್ರಾಧಿಪತ್ಯ | ಅರಬಿಕ್ | |
ಟೆಂಪ್ಲೇಟು:Country data the United Arab Emirates ಸಂಯುಕ್ತ ಅರಬ್ ಎಮಿರೇಟ್ಸ್ | 82,880 | 5,432,746 | 30 | ಅಬು ಧಾಬಿ | $200.5 ಶತಕೋಟಿ (2009) | $40,039 (2009) | ಯು.ಏ.ಈ ದಿರ್ಹಾಮ್ | ಸಂಯುಕ್ತ ಸಾಮ್ರಾಜ್ಯ ಸಾಂವಿಧಾನಿಕ ಚಕ್ರಾಧಿಪತ್ಯ | ಅರಬಿಕ್, ಆಂಗ್ಲ | |
ಯೆಮೆನ್ ಯೆಮೆನ್ | 527,970 | 18,701,257 | 35 | ಸನಾ | $60.7 ಶತಕೋಟಿ (2007) | $2,562 (2007) | ಯೆಮೆನಿ ರಿಯಾಲ್ | ಗಣರಾಜ್ಯ | ಅರಬಿಕ್ | |
ಲೇವಾಂತ್: | ||||||||||
Israel ಇಸ್ರೇಲ್ | 20,770 | 7,029,529 | 290 | ಜೆರುಸೆಲೆಮ್3 | $200.9 ಶತಕೋಟಿ (2008) | $28,245 (2008) | ಇಸ್ರೇಲಿ ಹೊಸ ಶೆಖೆಲ್ | ಸಂಸದೀಯ ಪ್ರಜಾತಂತ್ರ | ಹೀಬ್ರೂ, ಅರಬಿಕ್, ಆಂಗ್ಲ | |
ಜಾರ್ಡನ್ ಜೋರ್ಡನ್ | 92,300 | 5,307,470 | 58 | ಅಮ್ಮಾನ್ | $32.4 ಶತಕೋಟಿ (2009) | $5,406 (2009) | ಜೋರ್ಡನಿನ ದಿನಾರ್ | ಸಾಂವಿಧಾನಿಕ ಚಕ್ರಾಧಿಪತ್ಯ | ಅರಬಿಕ್, ಆಂಗ್ಲ, ಫ್ರೆಂಚ್ | |
ಲೆಬನನ್ ಲೆಬನಾನ್ | 10,452 | 3,677,780 | 354 | ಬೈರೂತ್ | $48.9 ಶತಕೋಟಿ (2009) | $12,704 (2009) | ಲೆಬನೀಸ್ ಪೌಂಡ್ | ಗಣರಾಜ್ಯ | ಅರಬಿಕ್, ಫ್ರೆಂಚ್, ಆಂಗ್ಲ, ಅರ್ಮೇನಿಯನ್ | |
ಸಿರಿಯಾ ಸಿರಿಯ | 185,180 | 17,155,814 | 93 | ಡಮಾಸ್ಕಸ್ | $99.2 ಶತಕೋಟಿ (2009) | $4,871 (2009) | ಸಿರಿಯಾದ ಪೌಂಡ್ | ಅಧ್ಯಕ್ಷೀಯ ಗಣರಾಜ್ಯ | ಅರಬಿಕ್ | |
ಅನತೋಲಿಯ: | ||||||||||
ಟರ್ಕಿ1 | 783,562 | 72,334,256 | 91 | ಅಂಕಾರ | $937.1 ಶತಕೋಟಿ (2008) | $13,447 (2008) | ಟರ್ಕಿಯ ಲೀರ | ಸಂಸದೀಯ ಪ್ರಜಾತಂತ್ರ | ಟರ್ಕಿಶ್ | |
ಉತ್ತರ ಆಫ್ರಿಕ: | ||||||||||
ಈಜಿಪ್ಟ್ ಈಜಿಪ್ಟ್ | 1,001,449 | 77,498,000 | 74 | ಕೈರೋ | $477.2 ಶತಕೋಟಿ (2009) | $6,234 (2009) | ಈಜಿಪ್ಟ್‌ನ ಪೌಂಡ್ | ಅರೆ-ಅಧ್ಯಕ್ಷೀಯ ಗಣರಾಜ್ಯ (ಪ್ರಜಾತಂತ್ರ) | ಅರಬಿಕ್ | |
ಸ್ವಾಯತ್ತ ಪ್ರದೇಶ: ಪ್ಯಾಲೆಸ್ಟೈನ್: | ||||||||||
ಗಾಜಾ ಪಟ್ಟಿ | 360 | 1,376,289 | 3,823 | ಗಾಜಾ | $5 ಶತಕೋಟಿ (ಪಶ್ಚಿಮ ದಂಡೆ ಸೇರಿ) (2006) | $1,100 (ಪಶ್ಚಿಮ ದಂಡೆ ಸೇರಿ) (2006) | ಇಸ್ರೇಲಿ ಹೊಸ ಶೆಖೆಲ್ | ಪ್ಯಾಲೆಸ್ಟೈನ್ ರಾಷ್ಟ್ರೀಯ ಪ್ರಾಧಿಕಾರ ಹಮಾಸ್ | ಅರಬಿಕ್ | |
ಪಶ್ಚಿಮ ದಂಡೆ | 5,8603 | 2,500,0005 | 4323,4 | ರಾಮಲ್ಲಃ | ಇಸ್ರೇಲಿ ಹೊಸ ಶೆಖೆಲ್ | ಪ್ಯಾಲೆಸ್ಟೈನ್ ರಾಷ್ಟ್ರೀಯ ಪ್ರಾಧಿಕಾರ ಫತಃ | ಅರಬಿಕ್ | |||
ಮೂಲ:
ಟಿಪ್ಪಣಿಗಳು: 1 The figures for Turkey includes Eastern Thrace, which is not a part of Anatolia. 2 Under Israeli law. The UN doesn't recognize Jerusalem as Israel's capital. 3 Includes the whole of the West Bank, according to the pre-1967 boundaries. 4 In addition, there are around 400,000 Israeli settlers in the West Bank, of which half are in East-Jerusalem. |
ಬೃಹತ್ ಮಧ್ಯ ಪ್ರಾಚ್ಯ
[ಬದಲಾಯಿಸಿ]ದೇಶ ಮತ್ತು ಧ್ವಜ | ವಿಸ್ತೀರ್ಣ (ಕಿ.ಮಿ²) |
ಜನಸಂಖ್ಯೆ | ಸಾಂದ್ರತೆ (ಪ್ರತಿ ಕಿ.ಮಿ²) |
ರಾಜಧಾನಿ | ರಾಷ್ಟೀಯ ಉತ್ಪನ್ನ (ಒಟ್ಟು) | ತಲಾವಾರು | ನಾಣ್ಯ ಪದ್ಧತಿ | ಸರ್ಕಾರ | ಅಧಿಕೃತ ಭಾಷೆಗಳು | |
---|---|---|---|---|---|---|---|---|---|---|
ಕಾಕಸಸ್: | ||||||||||
ಅರ್ಮೇನಿಯ | 29,800 | 2,968,586 | 111.7 | ಯೆರೆವಾನ್ | $19.298 ಶತಕೋಟಿ (2008) | $5,437 (2008) | ಅರ್ಮೇನಿಯದ ದ್ರಾಂ | ಅಧ್ಯಕ್ಷೀಯ ಗಣರಾಜ್ಯ | ಅರ್ಮೇನಿಯನ್ | |
ಅಝರ್ಬೈಜಾನ್ | 86,600 | 8,621,000 | 97 | ಬಾಕು | $65.523 ಶತಕೋಟಿ (2007) | $7,618 (2007) | ಅಝರ್ಬೈಜಾನಿ ಮನತ್ | ಅಧ್ಯಕ್ಷೀಯ ಗಣರಾಜ್ಯ | ಅಝರ್ಬೈಜಾನಿ | |
ಜಾರ್ಜಿಯ | 20,460 | 4,630,841 | 99.3 | ಬಿಲಿಸಿ | $20.516 ಶತಕೋಟಿ (2007) | $4,694 (2007) | ಜಾರ್ಜಿಯನ್ ಲಾರಿ | ಗಣರಾಜ್ಯ | ಜಾರ್ಜಿಯನ್ | |
ಇರಾನಿ ಪ್ರಸ್ಥಭೂಮಿ: | ||||||||||
ಅಫ್ಘಾನಿಸ್ತಾನ ಅಫ್ಘಾನಿಸ್ತಾನ | 647,500 | 31,889,923 | 46 | ಕಾಬುಲ್ | $35 ಶತಕೋಟಿ (2007) | $1,000 (2007) | ಅಫ್ಘಾನಿ | ಇಸ್ಲಾಮಿಕ್ ಗಣರಾಜ್ಯ | ಪರ್ಷಿಯನ್, ಪಷ್ತೊ | |
ಪಾಕಿಸ್ತಾನ ಪಾಕಿಸ್ತಾನ | 880,940 | 169,300,000 | 206 | ಇಸ್ಲಾಮಾಬಾದ್ | $505 ಶತಕೋಟಿ (2007) | $3,320 (2007) | ಪಾಕಿಸ್ತಾನಿ ರೂಪಾಯಿ | ಇಸ್ಲಾಮಿಕ್ ಗಣರಾಜ್ಯ | ಉರ್ದು, ಪಷ್ತೊ | |
ಉತ್ತರ ಏಷ್ಯಾ: | ||||||||||
ಕಜಾಕಸ್ಥಾನ್ ಕಜಾಕಸ್ಥಾನ್ | 2,724,900 | 15,217,711 | 5.4 | ಅಸ್ತಾನ | $168 ಶತಕೋಟಿ (2007) | $10,837 (2007) | ಕಜಾಕಸ್ಥಾನಿ ತೆಂಗ್ | ಅಧ್ಯಕ್ಷೀಯ ಗಣರಾಜ್ಯ | ಕಜಾಕ್, ರಷ್ಯನ್ | |
ಉಜ್ಬೇಕಿಸ್ಥಾನ್ ಉಜ್ಬೇಕಿಸ್ಥಾನ್ | 447,400 | 27,372,000 | 59 | ತಾಷ್ಕೆಂಟ್ | $64 ಶತಕೋಟಿ (2007) | $2,389 (2007) | ಉಜ್ಬೇಕಿಸ್ತಾನ ಸೋಂ | ಅಧ್ಯಕ್ಷೀಯ ಗಣರಾಜ್ಯ | ಉಜ್ಬೇಕ್ | |
ತುರ್ಕ್ಮೇನಿಸ್ಥಾನ್ ತುರ್ಕ್ಮೇನಿಸ್ಥಾನ್ | 488,100 | 5,110,023 | 9.9 | ಅಶ್ಗಾಬಾತ್ | $27 ಶತಕೋಟಿ (2007) | $5,171 (2007) | ತುರ್ಕ್ಮೇನಿಸ್ತಾನಿ ಮನತ್ | ಅಧ್ಯಕ್ಷೀಯ ಗಣರಾಜ್ಯ | ಟರ್ಕ್‌ಮನ್ | |
ತಾಜಿಕಿಸ್ತಾನ್ ತಾಜಿಕಿಸ್ಥಾನ್ | 143,100 | 7,215,700 | 45 | ದುಶಾಂಬೆ | $12 ಶತಕೋಟಿ (2007) | $1,842 (2007) | ಸೊಮೊನಿ | ಏಕಾತ್ಮಕ ಅಧ್ಯಕ್ಷೀಯ ಗಣರಾಜ್ಯ | ತಾಜಿಕ್ | |
Kyrgyzstan ಕಿರ್ಗಿಸ್ಥಾನ್ | 199,900 | 5,356,869 | 26 | ಬಿಷ್ಕೆಕ್ | $11 ಶತಕೋಟಿ (2007) | $2,000 (2007) | ಕಿರ್ಗಿಸ್ಥಾನ್ ಸೋಂ | ಏಕಾತ್ಮಕ ಅಧ್ಯಕ್ಷೀಯ ಗಣರಾಜ್ಯ | ಕಿರ್ಗಿಜ್, ರಷ್ಯನ್ | |
ಮೆಡಿಟರೇನಿಯನ್ ಸಮುದ್ರ: | ||||||||||
Cyprus ಸಿಪ್ರಸ್2 | 9,250 | 792,604 | 90 | Nicosia | $21.4 ಶತಕೋಟಿ (2007) | $27,100 (2007) | ಯುರೋ | ಗಣರಾಜ್ಯ | ಗ್ರೀಕ್, ಟರ್ಕಿಶ್ | |
ಉತ್ತರ ಆಫ್ರಿಕ: | ||||||||||
ಅಲ್ಜೀರಿಯ ಆಲ್ಜೀರಿಯ | 2,381,740 | 33,333,216 | 14 | ಆಲ್ಜೀಯರ್ಸ್ | $224.7 ಶತಕೋಟಿ (2007) | $6,500 (2007) | ಆಲ್ಜೀರಿ ದಿನಾರ್ | ಅಧ್ಯಕ್ಷೀಯ ಗಣರಾಜ್ಯ | ಅರಬಿಕ್ | |
ಮೌರಿಟೇನಿಯ ಮಾರಿಟಾನಿಯ | 446,550 | 33,757,175 | 70 | ನೊವಾಕ್ಚೊಟ್ | $6 ಶತಕೋಟಿ (2007) | $2,011 (2007) | ಒಗ್ಯುಯ | ಸೈನ್ಯ ಜನತಾ | ಅರಬಿಕ್ | |
Western Sahara ಪಶ್ಚಿಮ ಸಹಾರ | 163,610 | 10,102,000 | 62 | ಎಲ್ ಆಯುನ್ | ಮೊರಾಕೊದ ದಿರ್ಹಾಂ | ಅರಬಿಕ್ | ||||
Libya ಲಿಬ್ಯ | 1,759,540 | 6,036,914 | 3 | ತ್ರಿಪೋಲಿ | $74.8 ಶತಕೋಟಿ (2007) | $12,300 (2007) | ಲಿಬ್ಯದ ದಿನಾರ್ | ಜಮಾಹಿರಿಯ | ಅರಬಿಕ್ | |
ಮೊರಾಕೊ ಮೊರಾಕೊ | 446,550 | 33,757,175 | 70 | ರಬಾತ್ | $125.3 ಶತಕೋಟಿ (2007) | $4,100 (2007) | ಮೊರಾಕೊದ ದಿರ್ಹಾಂ | ಸಾಂವಿಧಾನಿಕ ಚಕ್ರಾಧಿಪತ್ಯ | ಅರಬಿಕ್ | |
ಟುನೀಶಿಯ ಟ್ಯುನೀಶಿಯ | 163,610 | 10,102,000 | 62 | ಟ್ಯೂನಿಸ್ | $77 ಶತಕೋಟಿ (2007) | $7,500 (2007) | ಟ್ಯೂನೀಶಿಯದ ದಿನಾರ್ | ಗಣರಾಜ್ಯ | ಅರಬಿಕ್ | |
ಈಶಾನ್ಯ ಆಫ್ರಿಕ: | ||||||||||
ಜಿಬೂಟಿ ಜಿಬೌಟಿ | 23,200 | 496,374 | 34 | ಜಿಬೌಟಿ | $1.641 ಶತಕೋಟಿ | $2,070 | ಜಿಬೌಟಿಯ ಫ್ರಾಂಕ್ | ಸಂಸದೀಯ ಗಣರಾಜ್ಯ | ಅರಬಿಕ್, ಫ್ರೆಂಚ್, ಸೊಮಾಲಿ, ಅಫಾರ್ | |
ಎರಿಟ್ರಿಯ ಎರಿಟ್ರಿಯ | 117,600 | 4,401,009 | 37 | ಅಸ್ಮಾರ | $3.622 ಶತಕೋಟಿ | $746 | ನಾಕ್ಫ | ತಾತ್ಕಾಲಿಕ ಸರ್ಕಾರ | ತಿಗ್ರಿನ್ಯ, ಅರಬಿಕ್ | |
ಸೊಮಾಲಿಯ ಸೊಮಾಲಿಯ | 637,661 | 9,588,666 | 13 | ಮೊಗದಿಶು | $5.26 ಶತಕೋಟಿ | $600 | ಸೊಮಾಲಿ ಶಿಲ್ಲಿಂಗ್ | ಅರೆ-ಅಧ್ಯಕ್ಷೀಯ ಗಣರಾಜ್ಯ | ಸೊಮಾಲಿ, ಅರಬಿಕ್ | |
ಸುಡಾನ್ ಸುಡಾನ್ | 2,505,813 | 39,379,358 | 14 | ಖಾರ್ತೂಂ | $107.8 ಶತಕೋಟಿ (2007) | $2,552 (2007) | ಸುಡಾನಿ ಪೌಂಡ್ | ಸರ್ವಾದಿಕಾರ (ಪ್ರಜಾತಂತ್ರ) | ಅರಬಿಕ್ | |
Source:
|
ಟಿಪ್ಪಣಿಗಳು
[ಬದಲಾಯಿಸಿ]- ↑ "8 : Names and Terms: Chapter Contents»Names of Places»Parts of the World". The Chicago Manual of Style. 2009. Archived from the original on 2017-11-06. Retrieved 2009-02-20.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಮಧ್ಯ ಪ್ರಾಚ್ಯ ಅರ್ಥವ್ಯವಸ್ಥೆ ಸಾರಾಂಶ: "The leading information source on business in the Middle East" - magazine website
- ಮಧ್ಯ ಪ್ರಾಚ್ಯ ವಾರ್ತೆಗಳು Archived 2009-05-09 ವೇಬ್ಯಾಕ್ ಮೆಷಿನ್ ನಲ್ಲಿ. ಯಾಹೂ! ವಾರ್ತೆಗಳಿಂದ
- ಮಧ್ಯ ಪ್ರಾಚ್ಯ ವ್ಯವಹಾರ, ಆರ್ಥಿಕ ಮತ್ತು ಕೈಗಾರಿಕ ವಾರ್ತೆಗಳು — ArabianBusiness.com
ಪ್ರಪಂಚದ ಪ್ರದೇಶಗಳು | |||||||||||||||||||
|
| ||||||||||||||||||
ಮಹಾಸಾಗರಗಳು: ಆರ್ಕ್ಟಿಕ್ – ಅಟ್ಲಾಂಟಿಕ – ಹಿಂದೂ – ಪೆಸಿಫಿಕ್ – ದಕ್ಷಿಣ |