ಪ್ಯಾಲೆಸ್ಟೈನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಪ್ಯಾಲೆಸ್ಟೈನ್ ಮೆಡಿಟೇರಿಯನ್ ಸಮುದ್ರದದಿಂದ ಜಾರ್ಡನ್ ನದಿಯ ಮಧ್ಯದಲ್ಲಿರುವ ಪ್ರದೇಶಕ್ಕಿರುವ ಪುರಾತನ ಹೆಸರುಗಳಲ್ಲಿ ಒಂದು. ಇಲ್ಲಿನ ಅತಿ ಹಳೆಯ ನಿವಾಸಿಗಳಾದ (ಕ್ರಿ.ಪೂ. ೧೦ನೆ ಶತಮಾನಕ್ಕಿಂತ ಹಿಂದೆ) ಫಿಲಿಸ್ತೀನ್ ಎಂಬ ಜನಾಂಗದಿಂದ ಈ ಹೆಸರು ಪ್ರಚಲಿತಕ್ಕೆ ಬಂದಿತು.