ಸಿಪ್ರಸ್
ವಿಕಿಪೀಡಿಯ ಇಂದ
| ರಾಷ್ಟ್ರಗೀತೆ: Ὕμνος εἰς τὴν Ἐλευθερίαν Ýmnos eis tīn Eleutherían Hymn to Liberty |
|
| ರಾಜಧಾನಿ | ನಿಕೋಸಿಯ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಗ್ರೀಕ್ ಮತ್ತು ಟರ್ಕಿಷ್ |
| ಸರಕಾರ | ಅಧ್ಯಕ್ಷೀಯ ಗಣರಾಜ್ಯ |
| - ರಾಷ್ಟ್ರಾಧ್ಯಕ್ಷ | ತಾಸ್ಸೋಸ್ ಪಪದೊಪೌಲೋಸ್ |
| Independence | ಯು.ಕೆ. ಇಂದ |
| - ದಿನಾಂಕ | ಆಗಸ್ಟ್ 16 1960 |
| ಯುರೋಪಿನ ಒಕ್ಕೂಟ ಸೇರಿದ ದಿನಾಂಕ |
ಮೇ 1 2004 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 9,251 ಚದರ ಕಿಮಿ ; (167ನೆಯದು) |
| 3,572 ಚದರ ಮೈಲಿ | |
| - ನೀರು (%) | ಅತ್ಯಲ್ಪ |
| ಜನಸಂಖ್ಯೆ | |
| - ಮಾಹಿತಿ ಇಲ್ಲರ ಅಂದಾಜು | (ಮಾಹಿತಿ ಇಲ್ಲ) |
| - 2007ರ ಜನಗಣತಿ | 788,457 |
| - ಸಾಂದ್ರತೆ | 90 /ಚದರ ಕಿಮಿ ; (85ನೆಯದು) 233 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2008ರ ಅಂದಾಜು |
| - ಒಟ್ಟು | $25.844 ಬಿಲಿಯನ್ (110ನೆಯದು) |
| - ತಲಾ | $32,959 (26ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2007) |
|
| ಕರೆನ್ಸಿ | ಯೂರೊ (ಯೂರೊ) |
| ಕಾಲಮಾನ | EET (UTC+2) |
| - ಬೇಸಿಗೆ (DST) | EEST (UTC+3) |
| ಅಂತರ್ಜಾಲ TLD | .cy |
| ದೂರವಾಣಿ ಕೋಡ್ | +357 |
ಸೈಪ್ರಸ್ ( Κύπρος, Kýpros ,ಅಧಿಕೃತವಾಗಿ ಸೈಪ್ರಸ್ ಗಣರಾಜ್ಯ ) ಮೆಡಿಟೆನೇನಿಯನ್ ಸಮುದ್ರದ ಪೂರ್ವಭಾಗದಲ್ಲಿರುವ ಒಂದು ದ್ವೀಪರಾಷ್ಟ್ರ. ಸೈಪ್ರಸ್ ಟರ್ಕಿಯ ದಕ್ಷಿಣಕ್ಕೆ ಹಾಗೂ ಗ್ರೀಸ್‌ನ ಅಗ್ನೇಯಕ್ಕೆ ಮತ್ತು ಈಜಿಪ್ಟ್‌ನ ಉತ್ತರಕ್ಕಿದೆ. ಹಿಂದೆ ಬ್ರಿಟಿಷ್ ಸಾಮ್ರಾಜ್ಯದ ಅಂಗವಾಗಿದ್ದ ಸೈಪ್ರಸ್ ೧೯೬೦ರಲ್ಲಿ ಸ್ವತಂತ್ರರಾಷ್ಟ್ರವಾಯಿತು.