ಕೈರೋ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕೈರೋ
القـــاهــرة ಅಲ್-ಖಾಹಿರ
ಎಲ್-ಗೆಜೀರ ಉದ್ಯಾನ, ಕೈರೋ
ಎಲ್-ಗೆಜೀರ ಉದ್ಯಾನ, ಕೈರೋ
ಅಡ್ಡಹೆಸರು(ಗಳು): "ಎಂದೂ ಮಲುಗದಿರುವ ನಗರ", or "ಸಾವಿರ ಮಿನಾರೆಟ್‌ಗಳ ನಗರ"
ರೇಖಾಂಶ: 30°03′N 31°22′E / 30.050°N 31.367°E / 30.050; 31.367
ದೇಶ Egypt ಈಜಿಪ್ಟ್
ರಾಜ್ಯ(ಗವರ್ನೇಟ್) ಕೈರೋ
ಸರ್ಕಾರ
 - ರಾಜ್ಯಪಾಲ ಡಾ. ಅಬ್ದುಲ್ ಅಜಿಮ್ ವಜೀರ್
ವಿಸ್ತೀರ್ಣ
 - ಒಟ್ಟು ೨೧೪ ಚದರ ಕಿಮಿ (೮೨.೬ ಚದರ ಮೈಲಿ)
ಜನಸಂಖ್ಯೆ (೨೦೦೬[೧][೨])
 - ಒಟ್ಟು
 - ಸಾಂದ್ರತೆ ೩೭,೧೩೬/ಚದರ ಕಿಮಿ (೯೬,೧೮೧.೮/ಚದರ ಮೈಲಿ)
 - ಮಹಾನಗರ ೧೭
ಕಾಲಮಾನ EET (UTC+2)
 - ಬೇಸಿಗೆ (DST) EEST (UTC+3)
ಅಂತರ್ಜಾಲ ತಾಣ: www.cairo.gov.eg

ಕೈರೋ (ಅರೇಬಿಕ್: القاهرة ಅಲ್-ಖಾಹಿರ), ಈಜಿಪ್ಟ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಅಲ್-ಖಾಹಿರ ಎಂದರೆ ವಿಜಯಿ ಎಂದು ಅರ್ಥ. ಇದು ಅರಬ್ ಪ್ರಪಂಚದ ಅತ್ಯಂತ ದೊಡ್ಡ ನಗರ ಹಾಗು ಆಫ್ರಿಕ ಖಂಡದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.[೩] ಈಜಿಪ್ಟ್ನ ಅರೇಬಿಕ್ ಭಾಷೆಯಲ್ಲಿ ಇದನ್ನು ಮಸ್ರ್ ಎಂದೂ ಕರೆಯುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಕೈರೋ&oldid=573757" ಇಂದ ಪಡೆಯಲ್ಪಟ್ಟಿದೆ