ಮೊರಾಕೊ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
المملكة المغربية
ಅಲ್-ಮಮ್ಲಾಕ ಅಲ್-ಮಘ್ರಿಬಿಯ್ಯ
ತಗ್ಲದಿತ್ ನ್ ಲ್ಮೆಘ್ರಿಭ್
Royaume du Maroc

ಮೊರಾಕೊ ರಾಜ್ಯ
ಮೊರಾಕೊ ದೇಶದ ಧ್ವಜ ಮೊರಾಕೊ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "Allāh, al Waţan, al Malik"
"ದೇವರು, ದೇಶ, ರಾಜ"
ರಾಷ್ಟ್ರಗೀತೆ: Hymne Chérifien

Location of ಮೊರಾಕೊ

ರಾಜಧಾನಿ ರಬತ್
34°02′N 6°51′W
ಅತ್ಯಂತ ದೊಡ್ಡ ನಗರ ಕ್ಯಾಸಬ್ಲಾಂಕ
ಅಧಿಕೃತ ಭಾಷೆ(ಗಳು) ಅಧಿಕೃತವಾಗಿ: ಅರಬಿಕ್[೧]
ಇತರ: ಫ್ರೆಂಚ್1
ಸರಕಾರ ಸಾಂವಿಧಾನಿಕ ಚಕ್ರಾಧಿಪತ್ಯ
 - ರಾಜ ಆರನೇ ಮೊಹಮ್ಮದ್
 - ಪ್ರಧಾನ ಮಂತ್ರಿ ಅಬ್ಬಾಸ್ ಎಲ್ ಫಸ್ಸಿ
ಸ್ವಾತಂತ್ರ್ಯ  
 - ಫ್ರಾನ್ಸ್ ಇಂದ ಮಾರ್ಚ್ ೨, ೧೯೫೬ 
 - ಸ್ಪೇನ್ ಇಂದ ಏಪ್ರಿಲ್ ೭, ೧೯೫೬ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 446,550* ಚದರ ಕಿಮಿ ;  (57th)
  172,414 ಚದರ ಮೈಲಿ 
 - ನೀರು (%) 250km²
ಜನಸಂಖ್ಯೆ  
 - 2007ರ ಅಂದಾಜು 33,757,175 (37th)
 - ಸಾಂದ್ರತೆ 70 /ಚದರ ಕಿಮಿ ;  (122nd)
181 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೬ರ ಅಂದಾಜು
 - ಒಟ್ಟು $152.5 billion (54th)
 - ತಲಾ $4,600 (109th)
ಮಾನವ ಅಭಿವೃದ್ಧಿ
ಸೂಚಿಕ
(2004)
Increase 0.640 (123rd) – ಮಧ್ಯಮ
ಕರೆನ್ಸಿ ಮೊರಾಕೊದ ಡಿರ್ಹಾಮ್ (MAD)
ಸಮಯ ವಲಯ UTC (UTC+0)
ಅಂತರ್ಜಾಲ TLD .ma
ದೂರವಾಣಿ ಕೋಡ್ +212
*All data excludes Western Sahara, much of which is under Moroccan de facto administrative control.

ಮೊರಾಕೊ (المغرب), ಅಧಿಕೃತವಾಗಿ ಮೊರಾಕೊ ರಾಜ್ಯ[೨] (المملكة المغربية), ಉತ್ತರ ಆಫ್ರಿಕಾದ ಒಂದು ದೇಶ. ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರಕ್ಕೊಡ್ಡುವ ಈ ದೇಶದ ಕರಾವಳಿ, ಉತ್ತರದಲ್ಲಿ ಮೆಡಿಟೆರೇನಿಯನ್ ಸಮುದ್ರದವರೆಗೆ ಹರಡಿದೆ. ಇದರ ದಕ್ಷಿಣಕ್ಕೆ ಮೌರಿಟೇನಿಯ, ಪೂರ್ವಕ್ಕೆ ಅಲ್ಜೀರಿಯ ಮತ್ತು ಉತ್ತರಕ್ಕೆ ಜಿಬ್ರಾಲ್ಟಾರ್ ಸ್ಟ್ರೈಟ್ ಆಚೆಗೆ ಸ್ಪೇನ್ ದೇಶಗಳಿವೆ. ಸ್ಪೇನ್ ದೇಶದ ಎರಡು ನಗರಗಳು ಚ್ಯುಟ ಮತ್ತು ಮೆಲಿಲ್ಲ ಆಫ್ರಿಕಾದ ಖಂಡಭೂಮಿಗೆ ಸೇರಿದ್ದು, ಮೊರಾಕೊ ಇವನ್ನು ಸುತ್ತುವರೆದಿದೆ. [೩]

ಉಲ್ಲೇಖಗಳು[ಬದಲಾಯಿಸಿ]

  1. La Constitution . "Le Royaume du Maroc, État musulman souverain, dont la langue officielle est l'arabe, constitue une partie du Grand Maghreb Arabe."
  2. Conventional long form: Kingdom of Morocco - Conventional short form: Morocco - Local long form: Al Mamlakah al Maghribiyah - Local short form: Al Maghrib - CIA World Factbook
  3. Pending resolution of the Western Sahara conflict.
"https://kn.wikipedia.org/w/index.php?title=ಮೊರಾಕೊ&oldid=576354" ಇಂದ ಪಡೆಯಲ್ಪಟ್ಟಿದೆ