ವಿಷಯಕ್ಕೆ ಹೋಗು

ಮಾರಿಟಾನಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮೌರಿಟೇನಿಯ ಇಂದ ಪುನರ್ನಿರ್ದೇಶಿತ)
ಮಾರಿಟಾನಿಯ ಇಸ್ಲಾಮಿ ಗಣರಾಜ್ಯ
الجمهورية الإسلامية الموريتانية
ಅಲ್-ಜುಮ್ಹುರಿಯ್ಯಾ ಅಲ್-ಇಸ್ಲಾಮಿಯ್ಯಾ ಅಲ್-ಮೂರೀಟಾನಿಯ್ಯ
Flag of ಮಾರಿಟಾನಿಯ
Flag
Motto:  شرف إخاء عدل (ಅರಬ್ಬೀ)
Anthem: ಮಾರಟಾನಿಯದ ರಾಷ್ಟ್ರೀಯ ಗೀತೆ
Location of ಮಾರಿಟಾನಿಯ
ರಾಜಧಾನಿನೌಅಕ್ಚೊಟ್
Largest cityರಾಜಧಾನಿ
Official languagesಅರಬ್ಬೀ
Demonym(s)Mauritanian
ಸರ್ಕಾರಸಂಸದೀಯ ಗಣರಾಜ್ಯ
• ರಾಷ್ಟ್ರಪತಿ
ಸಿದಿ ಔಲ್ದ್ ಚೇಕ್ ಅಬ್ದಲ್ಲಾಹಿ
• ಪ್ರಧಾನ ಮಂತ್ರಿ
ಜೈನ್ ಔಲ್ದ್ ಜೈದೇನ್
ಸ್ವಾತಂತ್ರ್ಯ 
• ದಿನಾಂಕ
ನವೆಂಬರ್ ೨೮, ೧೯೬೦
• Water (%)
0.03
ಜನಸಂಖ್ಯೆ
• ೨೦೦೫ estimate
3,069,000 (135th)
• ೧೯೮೮ census
1,864,236 [೧]
GDP (PPP)೨೦೦೫ estimate
• Total
$7.159 billion (144th)
• Per capita
$2,402 (132nd)
Gini (2000)39
medium
HDI (೨೦೦೫)Increase 0.550
Error: Invalid HDI value · 137th
Currencyಔಗುಯ (MRO)
Time zoneUTC+1 (GMT)
• Summer (DST)
UTC+0 (not observed)
Calling code222
Internet TLD.mr

ಮಾರಿಟಾನಿಯ (موريتانيا, ಅಧಿಕೃತವಾಗಿ ಮಾರಿಟಾನಿಯ ಇಸ್ಲಾಮಿ ಗಣರಾಜ್ಯ, ಪಶ್ಚಿಮ ಆಫ್ರಿಕಾದಲ್ಲಿನ ಒಂದು ದೇಶ. ಇದರ ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರ, ನೈರುತ್ಯಕ್ಕೆ ಸೆನೆಗಲ್, ಪೂರ್ವಕ್ಕೆ ಮಾಲಿ, ಈಶಾನ್ಯಕ್ಕೆ ಅಲ್ಜೀರಿಯ ಮತ್ತು ವಾಯುವ್ಯಕ್ಕೆ ಪಶ್ಚಿಮ ಸಹಾರ (ಮೊರಾಕೊ ಆಡಳಿತದಲ್ಲಿರುವ) ದೇಶಗಳಿವೆ. ಮುಂಚಿನ ಬೆರ್ಬೆರ್ ರಾಜ್ಯ "ಮೌರೆಟಾನಿಯ"ದಿಂದ ಈ ದೇಶ ಹೆಸರು ಪಡೆದಿದೆ. ನೌಕ್ಚೊಟ್ಟ್ ಇದರ ರಾಜಧಾನಿ.