ಉತ್ತರ ಆಫ್ರಿಕಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಉತ್ತರ ಆಫ್ರಿಕಾ
  ಭೌಗೋಳಿಕವಾಗಿ ಉತ್ತರ ಆಫ್ರಿಕಾ

ಉತ್ತರ ಆಫ್ರಿಕಾ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಆಫ್ರಿಕಾ ಖಂಡದ ಉತ್ತರ ಭಾಗದಲ್ಲಿರುವ ೭ ದೇಶಗಳನ್ನು ಒಳಗೊಂಡಿದೆ.

ಉಲ್ಲೇಖಗಳು[ಬದಲಾಯಿಸಿ]

  1. Continental regions as per UN categorisations/map.
  2. ಈಜಿಪ್ಟ್ is generally considered a transcontinental country in Northern Africa (UN region) and Western Asia; population and area figures are for African portion only, west of the Suez Canal.
  3. ಪಶ್ಚಿಮ ಸಹಾರ ಬಹುಪಾಲು ಮೊರಾಕೊ ಆಡಳಿತದಲ್ಲಿದೆ.
ಪ್ರಾಂತ್ಯ / ರಾಷ್ಟ್ರ [೧] ಮತ್ತು
ಧ್ವಜ
ಅಳತೆ (ಚದುರ ಕಿ.ಮಿ.) ಜನಸಂಖ್ಯೆ
(೨೦೦೨ರ ಅಂದಾಜು)
ಜನಸಂಖ್ಯೆ ಸಾಂದ್ರತೆ ರಾಜಧಾನಿ
ಪೂರ್ವ ಆಫ್ರಿಕ:
ಉತ್ತರ ಆಫ್ರಿಕ:
ಅಲ್ಜೀರಿಯ 2,381,740 32,277,942 13.6 ಅಲ್ಜೇರ್ಸ್
ಈಜಿಪ್ಟ್[೨] 1,001,450 70,712,345 70.6 ಕೈರೊ
ಲಿಬ್ಯ 1,759,540 5,368,585 3.1 ಟ್ರಿಪೊಲಿ
ಮೊರಾಕೊ 446,550 31,167,783 69.8 ರಾಬಾತ್
ಸುಡಾನ್ 2,505,810 37,090,298 14.8 ಖಾರ್ತೂಮ್
ಟುನೀಸಿಯ 163,610 9,815,644 60.0 ಟುನೀಸ್
ಪಶ್ಚಿಮ ಸಹಾರ (ಮೊರಾಕೊ)[೩] 266,000 256,177 1.0 ಎಲ್ ಆಇಯುನ್