ಪೂರ್ವ ಆಫ್ರಿಕಾ
ಗೋಚರ
(ಪೂರ್ವ ಆಫ್ರಿಕ ಇಂದ ಪುನರ್ನಿರ್ದೇಶಿತ)
ಪೂರ್ವ ಆಫ್ರಿಕಾ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆಯ ಪ್ರಕಾರ ಆಫ್ರಿಕಾ ಖಂಡದ ಪೂರ್ವ ಭಾಗದ ೧೯ ದೇಶಗಳನ್ನು ಒಳಗೊಂಡಿದೆ. ಈ ದೇಶಗಳೆಂದರೆ
- ಪೂರ್ವ ಆಫ್ರಿಕಾ ಸಮುದಾಯದ ಸದಸ್ಯರಾದ ಕೀನ್ಯಾ, ಟಾನ್ಜೇನಿಯ, ಬುರುಂಡಿ, ರ್ವಾಂಡ ಮತ್ತು ಉಗಾಂಡ.
- ಆಫ್ರಿಕಾದ ಕೊಂಬು ಪ್ರದೇಶದ ಡ್ಜಿಬೂಟಿ, ಎರಿಟ್ರಿಯ, ಇಥಿಯೋಪಿಯ ಮತ್ತು ಸೊಮಾಲಿಯ.
- ಅಫ್ರಿಕಾದ ದಕ್ಷಿಣ ಭಾಗವೆಂದೂ ಪರಿಗಣಿಸಲಾಗುವ ಮೊಜಾಂಬಿಕ್, ಮಾಲಾವಿ, ಜಾಂಬಿಯ, ಜಿಂಬಾಬ್ವೆ ಮತ್ತು ಮಾಡಗಾಸ್ಕರ್.
- ಹಿಂದೂ ಮಹಾಸಾಗರದ ದ್ವೀಪಗಳಾದ ಕೊಮೊರೊಸ್, ಮಾರಿಷ್ಯಸ್, ಸೆಶೆಲ್ಸ್, ರೆಯುನಿಯನ್ ಮತ್ತು ಮಯೊಟ್.