ಜಿಬೂಟಿ
ಗೋಚರ
(ಡ್ಜಿಬೂಟಿ ಇಂದ ಪುನರ್ನಿರ್ದೇಶಿತ)
ಜಿಬೂಟಿ ಗಣರಾಜ್ಯ جمهورية جيبوتي Jumhūriyyat Jībūtī [Jamhuuriyadda Jabuuti] Error: {{Lang}}: text has italic markup (help) République de Djibouti | |
---|---|
Anthem: "ಜಿಬೂಟಿ" | |
Capital | ಜಿಬೂಟಿ ನಗರ |
Largest city | ರಾಜಧಾನಿ |
Official languages | ಅರಾಬಿಕ್ ಮತ್ತು ಫ್ರೆಂಚ್ |
Demonym(s) | Djiboutian |
Government | ಸಂಸದೀಯ ಗಣರಾಜ್ಯ |
• ರಾಷ್ಟ್ರಾಧ್ಯಕ್ಷ | ಇಸ್ಮಾಯಿಲ್ ಒಮರ್ ಗ್ವೆಲ್ಲೆ |
• ಪ್ರಧಾನಿ | ಡಿಲೈಟ ಮೊಹಮ್ಮದ್ ಡಿಲೈಟ |
ಸ್ವಾತಂತ್ರ್ಯ ಫ್ರಾನ್ಸ್ ನಿಂದ | |
• ದಿನಾಂಕ | ಜೂನ್ 27 1977 |
• Water (%) | 0.09 (20 km² / 7.7 mi²) |
Population | |
• July 2007 estimate | 496,374[೧] (160ನೆಯದು) |
• 2000 census | 460,700 |
GDP (PPP) | 2005 estimate |
• Total | $1.641 ಬಿಲಿಯನ್ (164ನೆಯದು) |
• Per capita | $2,070 (141ನೆಯದು) |
HDI (2004) | 0.494 low · 148ನೆಯದು |
Currency | ಜಿಬೂಟಿಯನ್ ಫ್ರಾಂಕ್ (DJF) |
Time zone | UTC+3 (EAT) |
• Summer (DST) | UTC+3 (ಪರಿಗಣನೆಯಲ್ಲಿಲ್ಲ) |
Calling code | 253 |
ISO 3166 code | DJ |
Internet TLD | .dj |
ಜಿಬೂಟಿ (ಅರಾಬಿಕ್‌ನಲ್ಲಿ جيبوتي ), ಅಧಿಕೃತವಾಗಿ ಜಿಬೂಟಿ ಗಣರಾಜ್ಯವೆಂದು ಕರೆಲ್ಪಡುವ ಈ ನಾಡು ಪೂರ್ವ ಆಫ್ರಿಕಾದಲ್ಲಿನ ಒಂದು ಸಾರ್ವಭೌಮ ರಾಷ್ಟ್ರವಾಗಿದೆ. ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಗಳ ತೀರದಲ್ಲಿರುವ ಜಿಬೂಟಿಯ ಉತ್ತರದಲ್ಲಿ ಎರಿಟ್ರಿಯ; ಪಶ್ಚಿಮ ಮತ್ತು ದಕ್ಷಿಣದಲ್ಲಿ ಇಥಿಯೋಪಿಯ ಮತ್ತು ಆಗ್ನೇಯದಲ್ಲಿ ಸೋಮಾಲಿಯ ದೇಶಗಳಿವೆ. ಜಿಬೂಟಿಯ ಕೆಂಪು ಸಮುದ್ರದ ತೀರದಿಂದ ೨೦ ಕಿ.ಮೀ. ಆಚೆಗೆ ಅರೇಬಿಯ ಜಂಬೂದ್ವೀಪವಿದೆ.
- ↑ ಉಲ್ಲೇಖ ದೋಷ: Invalid
<ref>
tag; no text was provided for refs named2007factbook