ವಿಷಯಕ್ಕೆ ಹೋಗು

ಸೊಮಾಲಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೊಮಾಲಿ ಗಣರಾಜ್ಯ
Soomaaliya
الصومال
ಸೊಮಾಲಿಯ
Flag of ಸೊಮಾಲಿಯ
Flag
Coat of arms of ಸೊಮಾಲಿಯ
Coat of arms
Anthem: [Soomaaliyeey Toosoow] Error: {{Lang}}: text has italic markup (help)
ಸೊಮಾಲಿಯ, ಎದ್ದೇಳು
Location of ಸೊಮಾಲಿಯ
ರಾಜಧಾನಿಮೊಗದಿಷು
Largest cityರಾಜಧಾನಿ
ಅಧಿಕೃತ ಭಾಷೆಗಳುಸೊಮಾಲಿ1
Demonym(s)Somali
ಸರ್ಕಾರತಾತ್ಕಾಲಿಕ ಸರ್ಕಾರ
 ರಾಷ್ಟ್ರಪತಿ
ಅಬ್ದುಲಾಹಿ ಯುಸುಫ್ ಅಹ್ಮದ್
 ಸಂಸತ್ತಿನ ಸಭಾಪತಿ
ಶೇಖ್ ಅದಾನ್ ಮಹ್ಮದ್ ನೂರ್
 ಪ್ರಧಾನ ಮಂತ್ರಿ
ನೂರ್ ಹಸ್ಸನ್ ಹುಸ್ಸೇನ್
ಸ್ವಾತಂತ್ರ್ಯ 
ಯು.ಕೆ. ಮತ್ತು ಇಟಲಿಗಳಿಂದ
 ದಿನಾಂಕ
ಜೂನ್ ೨೬ ಮತ್ತು ಜುಲೈ ೧, ೧೯೬೦
 Water (%)
1.6
ಜನಸಂಖ್ಯೆ
 ೨೦೦೭ estimate
9,118,773² (59th)
GDP (PPP)೨೦೦೬ estimate
 Total
$5.26 billion (157th)
 Per capita
$600 (148th)
HDI (೨೦೦೭)N/A
Error: Invalid HDI value · Not Ranked
Currencyಸೊಮಾಲಿ ಶಿಲ್ಲಿಂಗ್ (SOS)
Time zoneUTC+3 (EAT)
 Summer (DST)
UTC+3 (not observed)
Calling code252
Internet TLD.so (currently non-operational)

ಸೊಮಾಲಿಯ (Soomaaliya; الصومال - ಅಸ್-ಸೂಮಾಲ್), ಅಧಿಕೃತವಾಗಿ ಸೊಮಾಲಿ ಗಣರಾಜ್ಯ (Jamhuuriyadda Soomaaliya, جمهورية الصومال - ಜುಮ್ಹೂರಿಯ್ಯತ್ ಅಸ್-ಸೂಮಾಲ್), ಪೂರ್ವ ಆಫ್ರಿಕಾಕೊಂಬು ಪ್ರದೇಶದಲ್ಲಿನ ಒಂದು ದೇಶ. ಇದರ ವಾಯುವ್ಯಕ್ಕೆ ದ್ಜಿಬೂಟಿ, ನೈರುತ್ಯಕ್ಕೆ ಕೀನ್ಯ ದೇಶಗಳು, ಉತ್ತರಕ್ಕೆ ಅಡೆನ್ ಕೊಲ್ಲಿ ಮತ್ತು ಯೆಮೆನ್, ಪಶ್ಚಿಮಕ್ಕೆ ಇಥಿಯೋಪಿಯ ಮತ್ತು ಪೂರ್ವಕ್ಕೆ ಹಿಂದೂ ಮಹಾಸಾಗರಗಳಿವೆ.

"https://kn.wikipedia.org/w/index.php?title=ಸೊಮಾಲಿಯ&oldid=1367984" ಇಂದ ಪಡೆಯಲ್ಪಟ್ಟಿದೆ