ಜಿಬೂಟಿ

ವಿಕಿಪೀಡಿಯ ಇಂದ
Jump to navigation Jump to search
جمهورية جيبوتي
Jumhūriyyat Jībūtī
Jamhuuriyadda Jabuuti
République de Djibouti

ಜಿಬೂಟಿ ಗಣರಾಜ್ಯ
Djibouti ದೇಶದ ಧ್ವಜ Djibouti ದೇಶದ Coat of arms
ಧ್ವಜ Coat of arms
ರಾಷ್ಟ್ರಗೀತೆ: "ಜಿಬೂಟಿ"

Location of Djibouti

ರಾಜಧಾನಿ ಜಿಬೂಟಿ ನಗರ
11°36′N 43°10′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಅರಾಬಿಕ್ ಮತ್ತು ಫ್ರೆಂಚ್
ಸರಕಾರ ಸಂಸದೀಯ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ಇಸ್ಮಾಯಿಲ್ ಒಮರ್ ಗ್ವೆಲ್ಲೆ
 - ಪ್ರಧಾನಿ ಡಿಲೈಟ ಮೊಹಮ್ಮದ್ ಡಿಲೈಟ
ಸ್ವಾತಂತ್ರ್ಯ ಫ್ರಾನ್ಸ್ ನಿಂದ 
 - ದಿನಾಂಕ ಜೂನ್ 27 1977 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 23,200 ಚದರ ಕಿಮಿ ;  (149ನೆಯದು)
  8,958 ಚದರ ಮೈಲಿ 
 - ನೀರು (%) 0.09 (20 km² / 7.7 mi²)
ಜನಸಂಖ್ಯೆ  
 - July 2007ರ ಅಂದಾಜು 496,374[೧] (160ನೆಯದು)
 - 2000ರ ಜನಗಣತಿ 460,700
 - ಸಾಂದ್ರತೆ 34 /ಚದರ ಕಿಮಿ ;  (168ನೆಯದು)
88 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು $1.641 ಬಿಲಿಯನ್ (164ನೆಯದು)
 - ತಲಾ $2,070 (141ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2004)
0.494 (148ನೆಯದು) – ನಿಮ್ನತಮ
ಕರೆನ್ಸಿ ಜಿಬೂಟಿಯನ್ ಫ್ರಾಂಕ್ (DJF)
ಸಮಯ ವಲಯ EAT (UTC+3)
 - ಬೇಸಿಗೆ (DST) ಪರಿಗಣನೆಯಲ್ಲಿಲ್ಲ (UTC+3)
ಅಂತರ್ಜಾಲ TLD .dj
ದೂರವಾಣಿ ಕೋಡ್ +253


ಜಿಬೂಟಿ (ಅರಾಬಿಕ್‌ನಲ್ಲಿ جيبوتي ), ಅಧಿಕೃತವಾಗಿ ಜಿಬೂಟಿ ಗಣರಾಜ್ಯವೆಂದು ಕರೆಲ್ಪಡುವ ಈ ನಾಡು ಪೂರ್ವ ಆಫ್ರಿಕಾದಲ್ಲಿನ ಒಂದು ಸಾರ್ವಭೌಮ ರಾಷ್ಟ್ರವಾಗಿದೆ. ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಗಳ ತೀರದಲ್ಲಿರುವ ಜಿಬೂಟಿಯ ಉತ್ತರದಲ್ಲಿ ಎರಿಟ್ರಿಯ; ಪಶ್ಚಿಮ ಮತ್ತು ದಕ್ಷಿಣದಲ್ಲಿ ಇಥಿಯೋಪಿಯ ಮತ್ತು ಆಗ್ನೇಯದಲ್ಲಿ ಸೋಮಾಲಿಯ ದೇಶಗಳಿವೆ. ಜಿಬೂಟಿಯ ಕೆಂಪು ಸಮುದ್ರದ ತೀರದಿಂದ ೨೦ ಕಿ.ಮೀ. ಆಚೆಗೆ ಅರೇಬಿಯ ಜಂಬೂದ್ವೀಪವಿದೆ.

  1. Cite error: Invalid <ref> tag; no text was provided for refs named 2007factbook
"https://kn.wikipedia.org/w/index.php?title=ಜಿಬೂಟಿ&oldid=862614" ಇಂದ ಪಡೆಯಲ್ಪಟ್ಟಿದೆ