ವಿಷಯಕ್ಕೆ ಹೋಗು

ಬುರುಂಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Lua error in package.lua at line 80: module 'Module:Yesno' not found.

ಬುರುಂಡಿ, ಅಧಿಕೃತವಾಗಿ ಬುರುಂಡಿ ಗಣರಾಜ್ಯ, ಪೂರ್ವ ಆಫ್ರಿಕಾಮಹಾ ಸರೋವರಗಳ ಪ್ರದೇಶದಲ್ಲಿನ ಒಂದು ಚಿಕ್ಕ ದೇಶ. ಇದರ ಉತ್ತರಕ್ಕ ರ್ವಾಂಡ, ದಕ್ಷಿಣ ಮತ್ತು ಪೂರ್ವಕ್ಕೆ ತಾಂಜೇನಿಯ ಮತ್ತು ಪಶ್ಚಿಮಕ್ಕೆ ಕಾಂಗೊ ಪ್ರಜಾತಂತ್ರಾತ್ಮಕ ಗಣರಾಜ್ಯಗಳಿವೆ. ಇದರ ಪಶ್ಚಿಮ ಗಡಿಯ ಬಹುತೇಕ ಉದ್ದಕ್ಕೂ ಟ್ಯಾಂಗನೀಕ ಸರೋವರವಿದೆ. ಈ ದೇಶದ ಹೆಸರು ಇಲ್ಲಿನ ಬಂಟು ಭಾಷೆಯಾದ ಕಿರುಂಡಿ ಇಂದ ಬಂದಿರುವುದು.

ಉಲ್ಲೇಖಗಳು

[ಬದಲಾಯಿಸಿ]



Lua error in package.lua at line 80: module 'Module:Yesno' not found.

"https://kn.wikipedia.org/w/index.php?title=ಬುರುಂಡಿ&oldid=1355886" ಇಂದ ಪಡೆಯಲ್ಪಟ್ಟಿದೆ