ವಿಷಯಕ್ಕೆ ಹೋಗು

ಕೊಮೊರೊಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೊಮೊರೊಸ್ ಒಕ್ಕೂಟ
[Union des Comores] Error: {{Lang}}: text has italic markup (help)
[Udzima wa Komori] Error: {{Lang}}: text has italic markup (help)
الإتّحاد القمريّ
ಅಲ್-ಇತ್ತಿಹಾದ್ ಅಲ್-ಖುಮ್ರಿಯ್ಯ್
Motto: ["Unité - Justice - Progrès"] Error: {{Lang}}: text has italic markup (help) (ಫ್ರೆಂಚ್)
"ಒಗ್ಗಟ್ಟು - ನ್ಯಾಯ - ಪ್ರಗತಿ"
Anthem: [Udzima wa ya Masiwa] Error: {{Lang}}: text has italic markup (help) (ಕೊಮೊರೊದ ಭಾಷೆ)
"ಮಹಾನ್ ದ್ವೀಪಗಳ ಒಕ್ಕೂಟವೇ"
Location of ಕೊಮೊರೊಸ್
ರಾಜಧಾನಿಮೊರೊನಿ
Largest cityರಾಜಧಾನಿ
ಅಧಿಕೃತ ಭಾಷೆಗಳುಕೊಮೊರೊದ ಭಾಷೆ, ಅರಬಿಕ್, ಫ್ರೆಂಚ್
ಸರ್ಕಾರFederal republic
 ರಾಷ್ಟ್ರಪತಿ
ಅಹ್ಮದ್ ಅಬ್ದಲ್ಲಾ ಸಾಂಬಿ
ಸ್ವಾತಂತ್ರ್ಯ 
 ದಿನಾಂಕ
ಜುಲೈ ೬, ೧೯೭೫
 Water (%)
negligible
ಜನಸಂಖ್ಯೆ
 ೨೦೦೫ estimate
798,000 (159th)
GDP (PPP)೨೦೦೪ estimate
 Total
$1.049 billion (171st)
 Per capita
$1,660 (156th)
HDI (೨೦೦೪)Increase 0.556
Error: Invalid HDI value · 132nd
Currencyಕೊಮೊರೊದ ಫ್ರಾಂಕ್ (KMF)
Time zoneUTC+3 (EAT)
 Summer (DST)
UTC+3 (not observed)
Calling code269
Internet TLD.km

ಕೊಮೊರೊಸ್ (ಉಚ್ಛಾರ, جزر القمر, ಘುಜುರ್ ಅಲ್-ಖಮರ್), ಅಧಿಕೃತವಾಗಿ ಕೊಮೊರೊಸ್ ಒಕ್ಕೂಟ ('Union des Comores', الإتّحاد القمريّ, ಅಲ್-ಇತ್ತಿಹಾದ್ ಅಲ್-ಖಮರಿಯ್ಯ್) ಹಿಂದೂ ಮಹಾಸಾಗರದಲ್ಲಿನ ಒಂದು ದ್ವೀಪ ರಾಷ್ಟ್ರ. ಆಫ್ರಿಕಾದ ಪೂರ್ವ ತಟದ ಬಳಿ, ಉತ್ತರ ಮಾಡಗಾಸ್ಕರ್ ಮತ್ತು ಈಶಾನ್ಯ ಮೊಜಾಂಬಿಕ್ಗಳ ಮಧ್ಯೆ ಈ ದೇಶವಿದೆ. ಅರಬಿಕ್ ಭಾಷೆಯಲ್ಲಿ ಚಂದ್ರನೆಂಬ ಅರ್ಥದ ಪದವಾದ ಖಮರ್ ಇಂದ ಈ ದೇಶದ ಹೆಸರು ಉಗಮಿಸಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "Comores Online.com - reference to history of the name". Archived from the original on 2007-10-13. Retrieved 2007-10-26.