ಜುಲೈ ೬
ಗೋಚರ
ಜುಲೈ ೬ - ಜುಲೈ ತಿಂಗಳ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೮೭ನೇ ದಿನ(ಅಧಿಕ ವರ್ಷದಲ್ಲಿ ೧೮೮ನೇ ದಿನ). ಜುಲೈ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೮೮೫ - ಲೂಯಿ ಪಾಸ್ಚರ್ ಮೊದಲ ಬಾರಿಗೆ ರೇಬಿಸ್ ರೋಗದ ವಿರುದ್ಧ ತನ್ನ ಲಸಿಕೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ.
- ೧೮೯೨ - ದಾದಾಬಾಯ್ ನವ್ರೋಜಿ ಬ್ರಿಟಿಷ್ ಸಂಸತ್ತಿಗೆ ಆಯ್ಕೆಯಾದ ಮೊದಲ ಭಾರತೀಯರಾದರು.
- ೧೯೬೪ - ಮಾಲಾವಿ ಯುನೈಟೆಡ್ ಕಿಂಗ್ಡಮ್ನಿಂದ ಸ್ವಾತಂತ್ರ್ಯ ಘೋಷಿಸಿತು.
- ೧೯೭೫ - ಕೊಮೊರೊಸ್ ಫ್ರಾನ್ಸ್ನಿಂದ ಸ್ವಾತಂತ್ರ್ಯ ಘೋಷಿಸಿತು.
- ೨೦೦೬ - ಚೀನ-ಭಾರತ ಯುದ್ಧದ ಸಮಯದಲ್ಲಿ ಮುಚ್ಚಲಾದ ಭಾರತ ಮತ್ತು ಚೀನದ ಮಧ್ಯದ ನಾಥುಲ ಮಾರ್ಗ ೪೪ ವರ್ಷಗಳ ನಂತರ ಮತ್ತೆ ತೆರೆವುಗೊಂಡಿತು.
ಜನನಗಳು
[ಬದಲಾಯಿಸಿ]- ೧೮೩೭ - ಆರ್.ಜಿ. ಭಂಡಾರ್ಕರ್, ಭಾರತದ ವಿದ್ವಾಂಸ.
- ೧೯೦೭ - ಫ್ರೀಡ ಕಾಹ್ಲೊ, ಮೆಕ್ಸಿಕೊದ ಚಿತ್ರಗಾರ್ತಿ.
- ೧೯೩೫ - ತೆನ್ಜಿಂಗ್ ಗ್ಯಾತ್ಸೊ, ೧೪ನೇ ದಲೈ ಲಾಮ.
- ೧೯೪೬ - ಜಾರ್ಜ್ ಡಬ್ಲ್ಯು. ಬುಷ್, ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ.
ಮರಣಗಳು
[ಬದಲಾಯಿಸಿ]ರಜೆಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |