೧೮೫೪
ಗೋಚರ
| ಶತಮಾನಗಳು: | ೧೮ನೇ ಶತಮಾನ - ೧೯ನೇ ಶತಮಾನ - ೨೦ನೇ ಶತಮಾನ |
| ದಶಕಗಳು: | ೧೮೨೦ರ ೧೮೩೦ರ ೧೮೪೦ರ - ೧೮೫೦ರ - ೧೮೬೦ರ ೧೮೭೦ರ ೧೮೮೦ರ
|
| ವರ್ಷಗಳು: | ೧೮೫೧ ೧೮೫೨ ೧೮೫೩ - ೧೮೫೪ - ೧೮೫೫ ೧೮೫೬ ೧೮೫೭ |
| ಗ್ರೆಗೋರಿಯನ್ ಪಂಚಾಂಗ | 1854 MDCCCLIV |
| ಆಬ್ ಊರ್ಬೆ ಕೋಂಡಿಟಾ | 2607 |
| ಆರ್ಮೀನಿಯಾದ ಪಂಚಾಂಗ | 1303 ԹՎ ՌՅԳ |
| ಬಹಾಈ ಪಂಚಾಂಗ | 10 – 11 |
| ಬರ್ಬರ್ ಪಂಚಾಂಗ | 2804 |
| ಬೌದ್ಧ ಪಂಚಾಂಗ | 2398 |
| ಬರ್ಮಾದ ಪಂಚಾಂಗ | 1216 |
| ಬಿಜಾಂಟೀನದ ಪಂಚಾಂಗ | 7362 – 7363 |
| ಈಜಿಪ್ಟ್ ಮೂಲದ ಕ್ರೈಸ್ತರ ಪಂಚಾಂಗ | 1570 – 1571 |
| ಈಥಿಯೋಪಿಯಾದ ಪಂಚಾಂಗ | 1846 – 1847 |
| ಯಹೂದೀ ಪಂಚಾಂಗ | 5614 – 5615 |
| ಹಿಂದು ಪಂಚಾಂಗಗಳು | |
| - ವಿಕ್ರಮ ಶಕೆ | 1909 – 1910 |
| - ಶಾಲಿವಾಹನ ಶಕೆ | 1776 – 1777 |
| - ಕಲಿಯುಗ | 4955 – 4956 |
| ಹಾಲಸೀನ್ ಪಂಚಾಂಗ | 11854 |
| ಇರಾನ್‌ನ ಪಂಚಾಂಗ | 1232 – 1233 |
| ಇಸ್ಲಾಮ್ ಪಂಚಾಂಗ | 1270 – 1271 |
| ಕೊರಿಯಾದ ಪಂಚಾಂಗ | 4187 |
| ಥೈಲ್ಯಾಂಡ್‌ನ ಸೌರಮಾನ ಪಂಚಾಂಗ | 2397 |
೧೮೫೩ (MDCCCLIV) ಗ್ರೆಗೋರಿಯನ್ ಪಂಚಾಂಗದ ಶನಿವಾರ ಆರಂಭವಾದ ಅಧಿಕ ವರ್ಷವಾಗಿತ್ತು. ಇದು ೧೯ನೆ ಶತಮಾನದ ೫೪ನೆ ವರ್ಷ.
ಪ್ರಮುಖ ಘಟನೆಗಳು
[ಬದಲಾಯಿಸಿ]- ಮಾರ್ಚ್ ೨೮ - ಫ್ರಾನ್ಸ್ ರಷ್ಯಾದ ಮೇಲೆ ಯುದ್ಧ ಘೋಷಣೆ.
- ನವೆಂಬರ್ ೧೭ - ಇಜಿಪ್ಟ್ನಲ್ಲಿ ಸುಯೆಜ್ ಕಾಲುವೆಯ ಉದ್ಘಾಟನೆ.
ಜನನ
[ಬದಲಾಯಿಸಿ]- ಮಾರ್ಚ್ ೧೪ - ಪಾಲ್ ಎಹ್ರ್ಲಿಕ್, ಜರ್ಮನಿಯ ವಿಜ್ಞಾನಿ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೧೭)
- ಏಪ್ರಿಲ್ ೨೨ - ಹೆನ್ರಿ ಲಾ ಫೋನ್ಟೇನ್, ಬೆಲ್ಜಿಯಂನ ವಕೀಲ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ (ನಿ. ೧೯೪೩)
- ನವೆಂಬರ್ ೫ - ಪಾಲ್ ಸೆಬಾಟಿಯರ್, ಫ್ರೆಂಚ್ ರಸಾಯನಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೪೧)