ವಿಷಯಕ್ಕೆ ಹೋಗು

ರೋಮನ್ ಅಂಕಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೋಮನ್ ಅಂಕಿಗಳು ಅಕ್ಷರಮಾಲೆಯ ಅಕ್ಷರಗಳ ಮೇಲೆ ಆಧಾರಿತವಾದ ಪ್ರಾಚೀನ ರೋಮ್‌ನ ಒಂದು ಅಂಕಿ ಪದ್ಧತಿ. ಅವುಗಳ ಮೌಲ್ಯಗಳ ಮೊತ್ತವನ್ನು ಸೂಚಿಸಲು ಅವುಗಳನ್ನು ಸೇರಿಸಲಾಗುತ್ತದೆ. ಮೊದಲ ಹತ್ತು ರೋಮನ್ ಅಂಕಿಗಳು:

ರೋಮನ್ ಅಂಕಿ ಪದ್ಧತಿಯು ದಶಾಂಶ ಪದ್ಧತಿಯಾದರೂ ನೇರವಾಗಿ ಸ್ಥಾನಾಧಾರಿತವಲ್ಲ (ಪಜಿಶನಲ್) ಮತ್ತು ಸೊನ್ನೆಯನ್ನು ಒಳಗೊಂಡಿಲ್ಲ.