ದಶಕಗಳ ಪಟ್ಟಿ
Jump to navigation
Jump to search
ಇದು ಕ್ರಿಸ್ತಪೂರ್ವ ೧೭ ನೇ ಶತಮಾನದ ಆರಂಭದಿಂದ ಕ್ರಿಸ್ತಶಕ ೨೨ ನೇ ಶತಮಾನದ ಅಂತ್ಯದವರೆಗಿನ ದಶಕಗಳ ಪಟ್ಟಿಯಾಗಿದ್ದು ಹೆಚ್ಚಿನ ಮಾಹಿತಿ ಹೊಂದಿರುವ ಸಂಬಂಧಿಸಿದಲೇಖನಗಳಿಗೆ ಕೊಂಡಿಗಳನ್ನು ಹೊಂದಿದೆ.
೨೦ ನೇ ಶತಮಾನದಲ್ಲಿ, ಹತ್ತು ವರುಷಗಳ ಈ ಅವಧಿಗಳನ್ನು ಐತಿಹಾಸಿಕ ಕಾಲಾವಧಿಗಳೆಂದು ಪರಿಗಣಿಸುವುದು ಆರಂಭವಾಯಿತು. ಆಯಾ ಅವಧಿಯ ನಿರ್ದಿಷ್ಟ ಶೈಲಿಗಳು, ವರ್ತನೆಗಳು ಮತ್ತು ಪ್ರವೃತ್ತಿಗಳನ್ನು, ನಿರ್ದಿಷ್ಟ ದಶಕಗಳಿಗೆ ಆರೋಪಿಸಿ ಇದು "ಅರವತ್ತರ ದಶಕ", "ಇಪ್ಪತ್ತರ ದಶಕ" ಎಂದು ಹೆಸರಿಸುವ ಪದ್ಧತಿ ಶುರುವಾಯಿತು.