ಇತಿಹಾಸ

ವಿಕಿಪೀಡಿಯ ಇಂದ
Jump to navigation Jump to search

ಇತಿಹಾಸ ಎಂದರೆ ನಮ್ಮ ಭೂತಕಾಲದ ಬಗೆಗಿನ ಮಾಹಿತಿ ಎಂದರ್ಥ (ಸಂಸ್ಕೃತದಲ್ಲಿ ಇತಿ=ಹೀಗೆ ಮತ್ತು ಹಾಸ=ಆದದ್ದು ಎಂಬ ವಿವರಣೆ ಇದೆ). ಸಂಬಂಧಪಟ್ಟ ವಿಷಯಗಳಿಗೆ ಈ ಪದವನ್ನು ನಾಮಪದವನ್ನಾಗಿ ಉಪಯೋಗಿಸಿದಾಗ ಇತಿಹಾಸವು ಮಾನವ, ಕುಟುಂಬ, ಮತ್ತು ಸಮಾಜದ ಮತ್ತು ಜೈವಿಕ ಬದುಕಿನ ಆಗುಹೋಗುಗಳ ದಾಖಲೆಗಳ ವೈಚಾರಿಕ ಚಿಂತನೆಗೆ ಪರಿಭಾಷೆಯಾಗಿ ಬಳಸಲ್ಪಡುತ್ತದೆ. ಬಹುಮಟ್ಟಿನ ಇತಿಹಾಸಕಾರರು ತಮ್ಮ ಅಧ್ಯಯನಗಳಿಗೆ ಬರವಣಿಗೆಯಲ್ಲಿ ದಾಖಲಾಗಿರುವ ಮೂಲಗಳನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ. ಕೆಲವು ವಿಷಯಗಳಲ್ಲಿ ಐದು ಸಾವಿರ ವರ್ಷಗಳ ಹಿಂದಿನವರೆಗಿನ ಬರವಣಿಗೆಯ ಇತಿಹಾಸವು ಅಸ್ಥಿತ್ವದಲ್ಲಿದೆ . ಇದಕ್ಕೊ ಹಿಂದಿನ ಆಗು ಹೋಗುಗಳಿಗೆ, ಪುರಾತತ್ವ ಸರ್ವೇಕ್ಷಣಾ ಶಾಸ್ತ್ರವನ್ನೂ ಮತ್ತು ಪುರಾತನ ಜೀವಶಾಸ್ತ್ರ ಗಳನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ. ಆದರೆ ಹಲವಾರು ಸಂಸ್ಕೃತಿಗಳಲ್ಲಿ ಇತಿಹಾಸವನ್ನು ಮೌಖಿಕ ಪರಂಪರೆಯ ಮೂಲಕವೂ ಅಭ್ಯಾಸಮಾಡುತ್ತಾರೆ.

ಇತಿಹಾಸದ ವಿಭಾಗಗಳು[ಬದಲಾಯಿಸಿ]

ಇತಿಹಾಸದ ಅಧ್ಯಯನವನ್ನು ಹಲವು ರೀತಿಗಳಲ್ಲಿ ವಿಂಗಡಿಸಬಹುದಾಗಿದೆ.

  • ಕಾಲಕ್ರಮದ ಮೇಲೆ.
  • ಭೌಗೋಳಿಕ ಪ್ರದೇಶದ ಮೇಲೆ.
  • ದೇಶಗಳ ಮೇಲೆ.
  • ಜನ ಪಂಗಡಗಳ ಮೇಲೆ.
  • ವಿಚಾರದ ಮೇಲೆ.

ಐತಿಹಾಸಿಕ ದಾಖಲೆಗಳು[ಬದಲಾಯಿಸಿ]

ಇತಿಹಾಸದ ಪರಂಪರೆ[ಬದಲಾಯಿಸಿ]

ಇತಿಹಾಸದಿಂದ ಕಲಿಯುವಿಕೆ[ಬದಲಾಯಿಸಿ]

ಓರೆ ಅಕ್ಷರಗಳು== ಭಾರತದ ಇತಿಹಾಸ == ಭಾರತದ ಇತಿಹಾಸವು ೯,೫೦೦ ವರ್ಷಗಳಿಗೂ ಅಗಾಧವಾದುದು. ಸಿಂಧೂ ನದಿಯ ನಾಗರೀಕತೆಯಿಂದಾಚೆಗೂ ಪ್ರಾರಂಭವಾಗುವ ಭಾರತದ ಇತಿಹಾಸದ ಪಳೆಯುಳಿಕೆಗಳು ೫೦೦೦ ವರ್ಷದ ಕಾಲಗತಿಯವರೆಗೂ ಸಿಗುತ್ತವೆ. ಹೆಚ್ಚಿನ ಮಾಹಿತಿಗೆ ಭಾರತದ ಇತಿಹಾಸ ವನ್ನು ಓದಿರಿ.

ಕರ್ನಾಟಕದ ಇತಿಹಾಸ[ಬದಲಾಯಿಸಿ]

ಇತಿಹಾಸ ಕಾಲಸೂಚಿ[ಬದಲಾಯಿಸಿ]

Iran Kingdoms Other Assyrian Old Babylon Third Ur Akkadian First Ur Early Sumer Mayan Period Pre-Mayan Latter Period Chinese Empires Early Kingdoms Pre China Indian Empires Vedic Period Late Harappa Mature Harappa Early Indus Greek/Roman Empires Later Empires Kingdoms of Egypt ಪ್ರಾಚೀನ ಈಜಿಪ್ಟ್ ಸಮಾನಕಾಲ ಮಧ್ಯದಕಾಲ ಹಳೆಯಕಾಲ ಪೂರ್ವದಕಾಲ
"https://kn.wikipedia.org/w/index.php?title=ಇತಿಹಾಸ&oldid=821825" ಇಂದ ಪಡೆಯಲ್ಪಟ್ಟಿದೆ