ನೊಬೆಲ್ ಶಾಂತಿ ಪುರಸ್ಕಾರ
ಗೋಚರ
(ನೊಬೆಲ್ ಶಾಂತಿ ಪ್ರಶಸ್ತಿ ಇಂದ ಪುನರ್ನಿರ್ದೇಶಿತ)
ಪ್ರಶಸ್ತಿ ಪಡೆದವರು
[ಬದಲಾಯಿಸಿ]- 2016ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ:
- ಕೊಲಂಬಿಯಾದ ಅಧ್ಯಕ್ಷ ಜಾನ್ ಮ್ಯಾನುವೆಲ್ ಸ್ಯಾಂಟೋಸ್ ಅವರು 2016ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಕೊಲಂಬಿಯಾದಲ್ಲಿನ ಐದು ದಶಕಗಳ ಆಂತರಿಕ ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿರುವ ಸ್ಯಾಂಟೋಸ್ ಅವರ ಶ್ರಮವನ್ನು ಪರಿಗಣಿಸಿ ಅವರನ್ನು ಶಾಂತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ. ಕಳೆದ 52 ವರ್ಷಗಳಿಂದ ಸರ್ಕಾರ ಮತ್ತು ಬಂಡುಕೋರರ ನಡುವೆ ನಡೆಯುತ್ತಿದ್ದ ಸಶಸ್ತ್ರ ಸಂಘರ್ಷದ ವಿರುದ್ಧ 2016ರ ಆಗಸ್ಟ್‌ನಲ್ಲಷ್ಟೇ ಕದನ ವಿರಾಮ ಘೋಷಣೆ ಆಗಿದೆ. ಕದನ ವಿರಾಮ ಘೋಷಣೆ ಆಗುವಲ್ಲಿ ಸ್ಯಾಂಟೋಸ್ ಅವರ ಪಾತ್ರ ಹೆಚ್ಚಿದೆ. ಆದರೆ, ಆಕ್ಟೋಬರ್ 2ರಂದು ನಡೆದ ಜನಮತಗಣನೆಯಲ್ಲಿ ಕೊಲಂಬಿಯಾ ಪ್ರಜೆಗಳು ಕದನ ವಿರಾಮದ ಒಪ್ಪಂದವನ್ನು ತಿರಸ್ಕರಿಸಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಕದನ ವಿರಾಮ ಕೊನೆಗೊಳ್ಳಲಿದೆ. ಆದರೆ, ಶಾಂತಿ ನೆಲೆಸುವಲ್ಲಿ ಸ್ಯಾಂಟೋಸ್ ಅವರ ಪ್ರಯತ್ನವನ್ನು ಪ್ರಸಂಶಿಸಿದರೆ, ಇತರರೂ ಅವರಿಂದ ಪ್ರೇರಿತರಾಗಬಹುದು. ಹೀಗಾಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.[೧]
2015 ನೇ ಸಾಲಿನ ನೊಬೆಲ್ ಪ್ರಶಸ್ತಿ ಪುರಸ್ಕೃತರು
[ಬದಲಾಯಿಸಿ]- ನೊಬೆಲ್ ಶಾಂತಿ ಪ್ರಶಸ್ತಿ: ನ್ಯಾಷನಲ್ ಡಯಲಾಗ್ ಕ್ವಾರ್ಟರ್ ಎಂಬ ನಾಲ್ಕು ಸಂಸ್ಥೆಗಳ ಗುಂಪಿಗೆ 2011ರ ಜಾಸ್ಮಿನ್ ಕ್ರಾಂತಿಯ ಹಿನ್ನೆಲೆಯಲ್ಲಿ ಟುನಿಷಿಯಾದ ಬಹು ಸಾಂಸ್ಕೃತಿಕ ಪ್ರಜಾಪ್ರಭುತ್ವದ ಕಟ್ಟಡಕ್ಕೆ ತನ್ನ ನಿರ್ಣಾಯಕ ಕೊಡುಗೆಗಾಗಿ ನೊಬೆಲ್ ಶಾಂತಿ ಪುರಸ್ಕಾರ.
- ನೊಬೆಲ್ ಶಾಂತಿ ಪ್ರಶಸ್ತಿ: ನ್ಯಾಷನಲ್ ಡಯಲಾಗ್ ಕ್ವಾರ್ಟರ್ ಎಂಬ ನಾಲ್ಕು ಸಂಸ್ಥೆಗಳ ಗುಂಪಿಗೆ 2011ರ ಜಾಸ್ಮಿನ್ ಕ್ರಾಂತಿಯ ಹಿನ್ನೆಲೆಯಲ್ಲಿ ಟುನಿಷಿಯಾದ ಬಹು ಸಾಂಸ್ಕೃತಿಕ ಪ್ರಜಾಪ್ರಭುತ್ವದ ಕಟ್ಟಡಕ್ಕೆ ತನ್ನ ನಿರ್ಣಾಯಕ ಕೊಡುಗೆಗಾಗಿ ನೊಬೆಲ್ ಶಾಂತಿ ಪುರಸ್ಕಾರ.[೨]
2014 ನೇ ಸಾಲಿನ ನೊಬೆಲ್ ಪ್ರಶಸ್ತಿ ಪುರಸ್ಕೃತರು
[ಬದಲಾಯಿಸಿ]- ಮಲಾಲಾ ಮತ್ತು ಸತ್ಯಾರ್ಥಿಗೆ ನೊಬೆಲ್ ಶಾಂತಿ ಪುರಸ್ಕಾರ
- October 10, 2014,
- ಪಾರಿತೋಷಕ ವಿಜೇತ ಕೈಲಾಸ್ ಸತ್ಯಾರ್ಥಿ
- ಶಾಂತಿ ಪ್ರತಿಪಾದಕ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ತತ್ತ್ವ ಚಿಂತನೆಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಕೈಲಾಶ್ ಸತ್ಯಾರ್ಥಿ ಈಗ ವಿಶ್ವದ ಗಮನ ಸೆಳೆದಿದ್ದಾರೆ. ಸಾವಿರಾರು ಬಾಲ ಕಾರ್ಮಿಕರ ದಾಸ್ಯಕ್ಕೆ ಮುಕ್ತಿ ಹಾಡಿದ ಕೈಲಾಶ್ ಅವರಿಗೆ 2014ನೇ ಸಾಲಿನ ನೊಬೆಲ್ ಶಾಂತಿ ಪಾರಿತೋಷಕ ಲಭಿಸಿದೆ.
- ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ನಡೆಸುತ್ತಾ ಬಂದಿರುವ ಪಾಕಿಸ್ತಾನದ ಮಲಾಲ ಯೂಸಫಾಜೆ ಅವರೊಟ್ಟಿಗೆ ಕೈಲಾಶ್ ಅವರಿಗೂ ನೊಬೆಲ್ ಸಂಸ್ಥೆಯಿಂದ ಉನ್ನತ ಗೌರವಾದರ ಗಳಿಸಿದ್ದಾರೆ. ಕೈಲಾಶ್ ಅವರ ಬಚ್ ಪನ್ ಬಚಾವೋ ಆಂದೋಲನ್ ಸಂಸ್ಥೆ 1980ರಿಂದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ,ಮಕ್ಕಳಿಗೆ ಶಿಕ್ಷಣ ಹಕ್ಕು, ದಾಸ್ಯ ವಿಮೋಚನೆ ಮುಂತಾದ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಇಲ್ಲಿವರೆಗೂ ಸರಿ ಸುಮಾರು 80,000ಕ್ಕೂ ಅಧಿಕ ಮಕ್ಕಳನ್ನು ಜೀತ ಪದ್ಧತಿಯಿಂದ ಮುಕ್ತಗೊಳಿಸಿ ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ. ಸರ್ವ ಶಿಕ್ಷ ಅಭಿಯಾನವನ್ನು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕೈಲಾಶ್ ಸಮರ್ಥವಾಗಿ ಬಳಸಿಕೊಂಡರು. ಬಾಲ ಕಾರ್ಮಿಕ ಪದ್ಧತಿ ಮಾನವ ಹಕ್ಕುಗಳ ಉಲ್ಲಂಘನೆ ಎಂಬುದನ್ನು ವಿವಿಧ ರೀತಿಯಲ್ಲಿ ಸಮಾಜಕ್ಕೆ ಮನವರಿಕೆ ಮಾಡಿಕೊಟ್ಟರು.
- ಮಲಾಲಾ, ನೊಬೆಲ್ ಶಾಂತಿ ಪುರಸ್ಕಾರ
- ವಿದ್ಯಾರ್ಥಿನಿಯಾಗಿರುವ 17 ವರ್ಷದ ಪಾಕಿಸ್ತಾನದ ಮಲಾಲ ಯೂಸಫ್ ಝಾಯಿ ಈ ಬಾರಿ ನೊಬೆಲ್ ಪಡೆದುಕೊಂಡಿದ್ದಾರೆ. ಅಲ್ಲದೇ ನೊಬೆಲ್ ಶಾಂತಿ ಪುರಸ್ಕೃತರಲ್ಲಿ ಅತ್ಯಂತ ಕಿರಿಯ ವಯಸ್ಸಿನಳು ಎಂಬ ಹಿರಿಮೆಯೂ ಪಾತ್ರರಾಗಿದ್ದಾರೆ. ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಡೆದ ಪಾಕಿಸ್ತಾನದ ತಾಲಿಬಾನ್ ಸಂಘಟನೆ ವಿರುದ್ಧ ಪ್ರತಿಭಟನೆಗೆ ನಿಂತ ಮಲಾಲಾ ಮೇಲೆ 2012ರಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಸಾವು ಬದುಕಿನ ನಡುವೆ ಹೋರಾಡಿ ಗೆದ್ದ ಮಲಾಲಾ ಪಾಕಿಸ್ತಾನಕ್ಕೆ ಮೊದಲ ನೊಬೆಲ್ ಪ್ರಶಸ್ತಿ [೩]
೧೯೦೧ರಿಂದ ಇಲ್ಲಿಯವರೆಗೆ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಗಳಿಸಿದವರ ಪಟ್ಟಿ.
Year | Individual or Organization | Notes |
---|---|---|
೧೯೦೧ | ಜಾನ್ ಹೆನ್ರಿ ಡುನಾಂಟ್ (ಸ್ವಿಟ್ಜರ್‍ಲ್ಯಾಂಡ್) | founder of the Red Cross and initiator of the Geneva Convention. |
ಫ್ರೆಡೆರಿಕ್ ಪಾಸ್ಸಿ (ಫ್ರಾನ್ಸ್) | founder and president of the Société Française pour l'arbitrage entre nations. | |
೧೯೦೨ | Élie Ducommun (Switzerland) and Charles Albert Gobat | honorary secretaries of the Permanent International Peace Bureau in Berne. |
೧೯೦೩ | Sir William Randal Cremer (UK) | secretary of the International Arbitration League. |
೧೯೦೪ | Institut de droit international (Gent, Belgium). | |
೧೯೦೫ | Bertha Sophie Felicitas Baronin von Suttner, née Countess Kinsky von Chinic und Tettau (Austria-Hungary) | writer, honorary president of the Permanent International Peace Bureau. |
೧೯೦೬ | ಥಿಯೊಡೋರ್ ರೂಸ್ವೆಲ್ಟ್ (ಅಮೇರಿಕ ದೇಶ) | ಅಮೇರಿಕದ ರಾಷ್ಟ್ರಪತಿ - ರಷ್ಯಾ-ಜಪಾನ್ ಯುದ್ಧದ ಶಾಂತಿ ಪ್ರಸ್ತಾಪಕ್ಕೆ. |
೧೯೦೭ | Ernesto Teodoro Moneta (Italy) | president of the Lombard League of Peace. |
Louis Renault (France) | professor of International Law. | |
೧೯೦೮ | Klas Pontus Arnoldson (Sweden) | founder of the Swedish Peace and Arbitration Association. |
Fredrik Bajer (Denmark) | honorary president of the Permanent International Peace Bureau. | |
೧೯೦೯ | Auguste Marie Francois Beernaert (Belgium) | member of the Cour Internationale d'Arbitrage. |
Paul-Henri-Benjamin d'Estournelles de Constant (France) | founder and president of the French parliamentary group for international arbitration. Founder of the Comité de défense des intérets nationaux et de conciliation internationale | |
೧೯೧೦ | Bureau International Permanent de la Paix (Permanent International Peace Bureau), Berne. | |
೧೯೧೧ | Tobias Michael Carel Asser (Netherlands) | initiator of the International Conferences of Private Law in The Hague. |
Alfred Hermann Fried (Austria-Hungary) | founder of Die Waffen Nieder. | |
೧೯೧೨ | Elihu Root (USA) | for initiating various arbitration agreements. |
೧೯೧೩ | Henri la Fontaine (Belgium) | president of the Permanent International Peace Bureau. |
೧೯೧೪ | ಪ್ರಶಸ್ತಿ ನೀಡಲಾಗಿಲ್ಲಿ | ಮೊದಲನೇ ವಿಶ್ವಯುದ್ಧ |
೧೯೧೫ | ಪ್ರಶಸ್ತಿ ನೀಡಲಾಗಿಲ್ಲಿ | ಮೊದಲನೇ ವಿಶ್ವಯುದ್ಧ |
೧೯೧೬ | ಪ್ರಶಸ್ತಿ ನೀಡಲಾಗಿಲ್ಲಿ | ಮೊದಲನೇ ವಿಶ್ವಯುದ್ಧ |
೧೯೧೭ | International Red Cross, Geneva. | |
೧೯೧೮ | Not awarded | |
೧೯೧೯ | ವುಡ್ರೂ ವಿಲ್ಸನ್ (ಅಮೇರಿಕ ದೇಶ) | ಅಮೇರಿಕದ ರಾಷ್ಟ್ರಪತಿ - ಲೀಗ್ ಆಫ್ ನೇಷನ್ಸ್ ಸ್ಥಾಪನೆಗೆ. |
೧೯೨೦ | Léon Victor Auguste Bourgeois (France) | president of the Council of the League of Nations. |
೧೯೨೧ | Hjalmar Branting (Sweden) | prime minister, Swedish delegate to the Council of the League of Nations. |
Christian Lous Lange (Norway) | secretary-general of the Inter-Parliamentary Union | |
೧೯೨೨ | Fridtjof Nansen (Norway) | Norwegian delegate to the League of Nations, originator of the Nansen passports for refugees. |
೧೯೨೩ | Not awarded | |
೧೯೨೪ | ||
೧೯೨೫ | Sir Austen Chamberlain (UK) | for the Locarno Treaties. |
Charles Gates Dawes (USA) | chairman of the Allied Reparation Commission and originator of the Dawes Plan. | |
೧೯೨೬ | Aristide Briand (France) | for the Locarno Treaties. |
Gustav Stresemann (Germany) | for the Locarno Treaties. | |
೧೯೨೭ | Ferdinand Buisson (France) | founder and president of the League for Human Rights. |
Ludwig Quidde (Germany) | delegate to numerous peace conferences. | |
೧೯೨೮ | Not awarded | |
೧೯೨೯ | Frank B. Kellogg (USA) | for the Kellogg-Briand Pact. |
೧೯೩೦ | Archbishop Lars Olof Nathan (Jonathan) Söderblom (Sweden) | leader of the ecumenical movement. |
೧೯೩೧ | Jane Addams (USA) | international president of the Women's International League for Peace and Freedom |
ನಿಕೋಲಸ್ ಮರ್ರೆ ಬಟ್ಲರ್ (USA) | for promoting the Briand-Kellogg Pact. | |
೧೯೩೨ | Not awarded | |
೧೯೩೩ | Sir Norman Angell (Ralph Lane) (UK) | writer, member of the Executive Committee of the League of Nations and the National Peace Council. |
೧೯೩೪ | Arthur Henderson (UK) | chairman of the League of Nations Disarmament Conference |
೧೯೩೫ | Carl von Ossietzky (Germany) | pacifist journalist. |
೧೯೩೬ | Carlos Saavedra Lamas (Argentina) | president of the League of Nations and mediator in a conflict between Paraguay and Bolivia. |
೧೯೩೭ | The Viscount Cecil of Chelwood | founder and president of the International Peace Campaign. |
೧೯೩೮ | Nansen International Office For Refugees, Geneva. | |
೧೯೩೯ | ಪ್ರಶಸ್ತಿ ನೀಡಲಾಗಿಲ್ಲಿ | ಎರಡನೇ ವಿಶ್ವಯುದ್ಧ |
೧೯೪೦ | ಪ್ರಶಸ್ತಿ ನೀಡಲಾಗಿಲ್ಲಿ | ಎರಡನೇ ವಿಶ್ವಯುದ್ಧ |
೧೯೪೧ | ಪ್ರಶಸ್ತಿ ನೀಡಲಾಗಿಲ್ಲಿ | ಎರಡನೇ ವಿಶ್ವಯುದ್ಧ |
೧೯೪೨ | ಪ್ರಶಸ್ತಿ ನೀಡಲಾಗಿಲ್ಲಿ | ಎರಡನೇ ವಿಶ್ವಯುದ್ಧ |
1943 | ಪ್ರಶಸ್ತಿ ನೀಡಲಾಗಿಲ್ಲಿ | ಎರಡನೇ ವಿಶ್ವಯುದ್ಧ |
1944 | International Committee of the Red Cross (awarded retroactively in 1945). | |
೧೯೪೫ | Cordell Hull (USA) | for co-initiating the United Nations. |
೧೯೪೬ | Emily Greene Balch (USA) | honorary international president of the Women's International League for Peace and Freedom |
John R. Mott (USA) | chairman of the International Missionary Council and president of the World Alliance of Young Men's Christian Associations | |
೧೯೪೭ | The Friends Service Council (UK) and The American Friends Service Committee (USA) | on behalf of the Religious Society of Friends, better known as the Quakers. |
೧೯೪೮ | ಪ್ರಶಸ್ತಿ ನೀಡಲಾಗಿಲ್ಲಿ | Apparently it would have been awarded to Mahatma Gandhi had he not been assassinated. See the Nobel e-museum article. [೧][ಶಾಶ್ವತವಾಗಿ ಮಡಿದ ಕೊಂಡಿ] |
1949 | The Lord Boyd-Orr (UK) | director general Food and Agricultural Organization, president National Peace Council, president World Union of Peace Organizations. |
೧೯೫೦ | Ralph Bunche (USA) | for mediating in Palestine (1948). |
೧೯೫೧ | Léon Jouhaux (France) | president of the International Committee of the European Council, vice president of the International Confederation of Free Trade Unions, vice president of the World Federation of Trade Unions, member of the ILO Council, delegate to the UN. |
1952 | Albert Schweitzer (Germany) | for founding the Lambarene Hospital in Gabon. |
1953 | American Secretary of State George Catlett Marshall | for the Marshall Plan. |
೧೯೫೪ | The Office of the United Nations High Commissioner for Refugees. | |
೧೯೫೫ | Not awarded | |
1956 | Not awarded | |
1957 | Lester Bowles Pearson (Canada) then future Prime Minister of Canada | president of the 7th session of the United Nations General Assembly for introducing peacekeeping forces to resolve the Suez Crisis. |
1958 | Georges Pire (Belgium) | leader of L'Europe du Coeur au Service du Monde, a relief organization for refugees. |
೧೯೫೯ | Philip Noel-Baker (UK) | for his lifelong ardent work for international peace and co-operation. |
1960 | Albert Lutuli (South Africa) | president of the ANC (African National Congress). |
೧೯೬೧ | ಡಾಗ್ ಹಾಮರ್ಸ್ಕೋಇಲ್ಡ್ (Sweden) | secretary-general of the UN (awarded posthumously). |
1962 | ಲಿನಸ್ ಪಾಲಿಂಗ್ (USA) | for his campaign against nuclear weapons testing. |
೧೯೬೩ | International Committee of the Red Cross, Geneva. | |
League of Red Cross Societies, Geneva. | ||
1964 | ಮಾರ್ಟಿನ್ ಲೂಥರ್ ಕಿಂಗ್ (USA) | Leader of the Southern Christian Leadership Conference, campaigner for civil rights. [೨] Archived 2006-09-07 ವೇಬ್ಯಾಕ್ ಮೆಷಿನ್ ನಲ್ಲಿ. |
1965 | United Nation's Children's Fund (UNICEF) | |
1966 | Not awarded | |
1967 | ||
೧೯೬೮ | René Cassin (France) | president of the European Court of Human Rights. |
1969 | International Labour Organization (I.L.O.), Geneva. | |
1970 | Norman Borlaug (USA) | for research at the International Maize and Wheat Improvement Center. |
1971 | Chancellor Willy Brandt (West Germany) | for West Germany's Ostpolitik, embodying a new attitude towards Eastern Europe and East Germany. |
1972 | Not awarded | |
೧೯೭೩ | Secretary of State Henry A. Kissinger (USA) and Foreign Minister Lê Ðức Thọ (Vietnam, declined) | for the Vietnam peace accord. |
1974 | Seán MacBride (Ireland) | president of the International Peace Bureau and the Commission of Namibia of the United Nations. |
Eisaku Sato (佐藤榮作) (Japan) | prime minister. | |
1975 | ಆಂಡ್ರೆ ಸಾಖರೋವ್ (USSR) | for his campaigning for human rights. |
1976 | Betty Williams and Mairead Corrigan | founders of the Northern Ireland Peace Movement (later renamed Community of Peace People). |
೧೯೭೭ | Amnesty International, London | for its campaign against torture. |
1978 | President Mohamed Anwar Al-Sadat (Egypt) and Prime Minister Menachem Begin (Israel) | for negotiating peace between ಈಜಿಪ್ಟ್ and Israel. |
1979 | ಮದರ್ ಥೆರೇಸ (ಭಾರತ) | poverty awareness campaigner (India) |
1980 | Adolfo Pérez Esquivel (Argentina) | human rights |
1981 | The Office of the United Nations High Commissioner for Refugees. | |
೧೯೮೨ | Alva Myrdal (Sweden) and Alfonso García Robles (Mexico) | delegates to the United Nations General Assembly on Disarmament. |
1983 | Lech Wałęsa (Poland) | founder of Solidarność and campaigner for human rights. Later served as the first president of Poland after the fall of Communism |
1984 | Bishop Desmond Mpilo Tutu (South Africa) | for his work against apartheid. |
1985 | International Physicians for the Prevention of Nuclear War, Boston. | |
1986 | ಎಲಿ ವೀಸಲ್ (USA) | author, Holocaust survivor |
1987 | President Óscar Arias Sánchez (Costa Rica) | for initiating peace negotiations in Central America. |
1988 | United Nations Peace-Keeping Forces. | For participation in numerous conflicts since 1956. As of the time of the award, 736 people from a variety of nations had lost their lives in peacekeeping efforts. |
1989 | Tenzin Gyatso, the 14th Dalai Lama (Tibet). | for his consistent resistance to the use of violence in his people's struggle to regain their freedom. |
1990 | President ಮಿಖಾಯಿಲ್ ಗೋರ್ಬಚೇವ್ (Михаи́л Серге́евич Горбачёв) (USSR) | "for his leading role in the peace process which today characterizes important parts of the international community" |
1991 | ಆಂಗ್ ಸಾನ್ ಸೂ ಕಿ (ಮಯನ್ಮಾರ್) | "for her non-violent struggle for democracy and human rights" |
1992 | ರಿಗೊಬೆರ್ಟ ಮೆಂಚು (ಗ್ವಾಟೆಮಾಲ) | "in recognition of her work for social justice and ethno-cultural reconciliation based on respect for the rights of indigenous peoples" |
1993 | ನೆಲ್ಸನ್ ಮಂಡೇಲ (ದಕ್ಷಿಣ ಆಫ್ರಿಕ) ಮತ್ತು ಫ್ರೆಡೆರಿಕ್ ವಿಲ್ಲೆಂ ಡಿ ಕ್ಲೆರ್ಕ್ (ದಕ್ಷಿಣ ಆಫ್ರಿಕ) | "for their work for the peaceful termination of the apartheid regime, and for laying the foundations for a new democratic South Africa" |
1994 | PLO Chairman Yasser Arafat (ياسر عرفات) (Palestine), Foreign Minister Shimon Peres (שמעון פרס) (Israel) and Prime Minister Yitzhak Rabin (יצחק רבין) (Israel) | "for their efforts to create peace in the Middle East" |
1995 | Joseph Rotblat (Poland/UK) and the Pugwash Conferences on Science and World Affairs | "for their efforts to diminish the part played by nuclear arms in international politics and, in the longer run, to eliminate such arms" |
1996 | Carlos Filipe Ximenes Belo (East Timor) and José Ramos Horta (East Timor) | "for their work towards a just and peaceful solution to the conflict in East Timor" |
1997 | International Campaign to Ban Landmines (ICBL) and Jody Williams (USA) | "for their work for the banning and clearing of anti-personnel mines" |
1998 | John Hume and David Trimble (both Northern Ireland, UK) | "Awarded for their efforts to find a peaceful solution to the conflict in Northern Ireland" |
1999 | Médecins Sans Frontières, (ಫ್ರಾನ್ಸ್). | "in recognition of the organization's pioneering humanitarian work on several continents" |
2000 | President Kim Dae Jung (김대중) (South Korea) | "for his work for democracy and human rights in South Korea and in East Asia in general, and for peace and reconciliation with North Korea in particular" |
2001 | ಸಂಯುಕ್ತ ರಾಷ್ಟ್ರಗಳ ಸಂಸ್ಥಾನ ಮತ್ತದರ Secretary-General ಕೋಫಿ ಅನ್ನಾನ್ (ಘಾನ) | "for their work for a better organized and more peaceful world" |
2002 | Jimmy Carter (USA) - former President of the United States | "for his decades of untiring effort to find peaceful solutions to international conflicts, to advance democracy and human rights, and to promote economic and social development" |
2003 | ಶಿರಿನ್ ಎಬಾದಿ (شيرين عبادي), (ಇರಾನ್) | "for her efforts for democracy and human rights. She has focused especially on the struggle for the rights of women and children." |
2004 | Wangari Maathai (ಕೀನ್ಯಾ) | "for her contribution to sustainable development, democracy and peace" |
2005 | The International Atomic Energy Agency (IAEA) and Mohamed ElBaradei (محمد البرادعي) (ಈಜಿಪ್ಟ್) | "for their efforts to prevent nuclear energy from being used for military purposes and to ensure that nuclear energy for peaceful purposes is used in the safest possible way" |
೨೦೦೬ | ಮೊಹಮ್ಮದ ಯೂನುಸ್ (মুহাম্মদ ইউনুস), (ಬಾಂಗ್ಲಾದೇಶ) ಮತ್ತು ಗ್ರಾಮೀಣ್ ಬ್ಯಾಂಕ್ (গ্রামীণ ব্যাংক), (ಬಾಂಗ್ಲಾದೇಶ) | "for advancing economic and social opportunities for the poor, especially women, through their pioneering microcredit work" |
- ↑ ಕೊಲಂಬಿಯಾ ಅಧ್ಯಕ್ಷರಿಗೆ ನೊಬೆಲ್ ಶಾಂತಿ ಪುರಸ್ಕಾರ;7 Oct, 2016
- ↑ [೩][ಶಾಶ್ವತವಾಗಿ ಮಡಿದ ಕೊಂಡಿ]
- ↑ ಮಲಾಲಾ ಮತ್ತು ಸತ್ಯಾರ್ಥಿಗೆ ನೊಬೆಲ್ ಶಾಂತಿ ಪುರಸ್ಕಾರ
ವರ್ಗಗಳು:
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ನೊಬೆಲ್ ಪ್ರಶಸ್ತಿ
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಫೆಬ್ರವರಿ 2024
- Articles with invalid date parameter in template