ವಿಷಯಕ್ಕೆ ಹೋಗು

ದಕ್ಷಿಣ ಆಫ್ರಿಕಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ದಕ್ಷಿಣ ಆಫ್ರಿಕ ಇಂದ ಪುನರ್ನಿರ್ದೇಶಿತ)
ಈ ಲೇಖನ ಆಫ್ರಿಕಾ ಖಂಡದ ದಕ್ಷಿಣ ತುದಿಯಲ್ಲಿರುವ ದೇಶದ ಬಗ್ಗೆ. ಆಫ್ರಿಕಾದ ಸಂಪೂರ್ಣ ದಕ್ಷಿಣ ಭಾಗದ ಪ್ರದೇಶದ ಬಗ್ಗೆ ಮಾಹಿತಿಗೆ ದಕ್ಷಿಣ ಆಫ್ರಿಕಾ (ಪ್ರದೇಶ) ಲೇಖನ ನೋಡಿ.
Republic of South Africa
ದಕ್ಷಿಣ ಆಫ್ರಿಕಾ ಗಣರಾಜ್ಯ
Flag of ದಕ್ಷಿಣ ಆಫ್ರಿಕಾ
Flag
ಲಾಂಛನ of ದಕ್ಷಿಣ ಆಫ್ರಿಕಾ
ಲಾಂಛನ
Motto: !ke e: ǀxarra ǁke  (ǀಚಾಮ್)
ವೈವಿಧ್ಯ ಜನರೆಲ್ಲ ಒಟ್ಟಾಗೊಣ
Anthem: National anthem of South Africa[೧]
Location of ದಕ್ಷಿಣ ಆಫ್ರಿಕಾ
Capitalಪ್ರಿಟೊರಿಯ (ಕಾರ್ಯಾಂಗ)
ಬ್ಲೊಂಮ್‍ಫೊನ್ಟೆನ್ (ನ್ಯಾಯಾಂಗ)
ಕೇಪ್ ಟೌನ್ (ಶಾಸಕಾಂಗ)
Largest cityಜೊಹಾನ್ಸ್‍ಬರ್ಗ್ (೨೦೦೧)
Official languagesಆಫ್ರಿಕಾನ್ಸ್, ಆಂಗ್ಲ, ಜುಲು, ಛೋಸ, ಸ್ವಾಟಿ, ನ್‍ದೆಬೆಲೆ, ದಕ್ಷಿಣ ಸೊತೊ, ಉತ್ತರ ಸೊತೊ, ತ್ಸೊಂಗ, ತ್ಸ್ವಾನ, ವೆಂದ
Governmentಸಂಸದೀಯ ಗಣತಂತ್ರ
ಥಾಬೊ ಮ್‍ಬೇಕಿ
ಸ್ವಾತಂತ್ರ್ಯ 
ಮೇ ೩೧, ೧೯೧೦
ಡಿಸೆಂಬರ್ ೧೧, ೧೯೩೧
ಮೇ ೩೧, ೧೯೬೧
• Water (%)
negligible
Population
• ೨೦೦೫ estimate
47 432 000 (26th)
• ೨೦೦೧ census
44 819 278
GDP (PPP)೨೦೦೫ estimate
• Total
$570.2 billion (18th)
• Per capita
$12 161 (55th)
HDI (೨೦೦೪)0.653
medium · 121st
Currencyದಕ್ಷಿಣ ಆಫ್ರಿಕಾದ ರ್ಯಾಂಡ್ (ZAR)
Time zoneUTC+2 (SAST)
Calling code27
Internet TLD.za

ದಕ್ಷಿಣ ಆಫ್ರಿಕಾ ಅಧಿಕೃತವಾಗಿ ದಕ್ಷಿಣ ಆಫ್ರಿಕಾ ಗಣರಾಜ್ಯವು ಆಫ್ರಿಕಾ ಖಂಡದ ದಕ್ಷಿಣ ತುದಿಯಲ್ಲಿರುವ ಒಂದು ದೇಶ.ಇದರ ದಕ್ಷಿಣಕ್ಕೆ ೨೭೯೮ ಕಿ.ಮೀ ಉದ್ದದ ಕಡಲ ಕಿನಾರೆ ಇದೆ[][][] .ಉತ್ತರಕ್ಕೆ ನಮೀಬಿಯ,ಬೋಟ್ಸ್ವಾನ ಮತ್ತು ಜಿಂಬಾಬ್ವೆ ದೇಶಗಳಿವೆ.ಪೂರ್ವಕ್ಕೆ ಮೊಜಾಂಬಿಕ್ ಮತ್ತು ಸ್ವಾಜೀಲ್ಯಾಂಡ್ಗಳಿವೆ[] .

ಉಲ್ಲೇಖಗಳು

[ಬದಲಾಯಿಸಿ]
  1. "South African Maritime Safety Authority". South African Maritime Safety Authority. Archived from the original on 29 ಡಿಸೆಂಬರ್ 2008. Retrieved 16 June 2008.
  2. "Coastline". The World Factbook. CIA. Archived from the original on 16 ಜುಲೈ 2017. Retrieved 16 June 2008.
  3. "South Africa Fast Facts". SouthAfrica.info. April 2007. Archived from the original on 19 ಜುಲೈ 2008. Retrieved 14 June 2008.
  4. Guy Arnold. "Lesotho: Year In Review 1996 – Britannica Online Encyclopedia". Encyclopædia Britannica. Retrieved 30 October 2011.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]