ಶಾಂತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಶಾಂತಿಯು ಹಿಂಸೆ, ಸಂಘರ್ಷದ ವರ್ತನೆಗಳ ಕೊರತೆ ಮತ್ತು ಹಿಂಸೆಯ ಭಯದಿಂದ ಸ್ವಾತಂತ್ರ್ಯದ ಲಕ್ಷಣಗಳಿರುವ ಸಾಮರಸ್ಯದ ಒಂದು ಸ್ಥಿತಿ. ಸಾಮಾನ್ಯವಾಗಿ ಹಗೆತನದ ಅನುಪಸ್ಥಿತಿಯೆಂದು ತಿಳಿಯಲಾದ ಶಾಂತಿಯು ಆರೋಗ್ಯಕರ ಅಥವಾ ಹೊಸದಾಗಿ ಗುಣವಾದ ಅಂತರ್ವ್ಯಕ್ತೀಯ ಅಥವಾ ಅಂತರರಾಷ್ಟ್ರೀಯ ಸಂಬಂಧಗಳು, ಸಾಮಾಜಿಕ ಅಥವಾ ಆರ್ಥಿಕ ಕಲ್ಯಾಣದ ವಿಷಯಗಳಲ್ಲಿ ಸಮೃದ್ಧಿ, ಸಮಾನತೆಯ ಸ್ಥಾಪನೆ, ಮತ್ತು ಎಲ್ಲರ ವಾಸ್ತವ ಹಿತಾಸಕ್ತಿಗಳಿಗೆ ಸೇವೆ ಒದಗಿಸುವ ಕಾರ್ಯರೂಪದಲ್ಲಿರುವ ರಾಜಕೀಯ ವ್ಯವಸ್ಥೆಯ ಅಸ್ತಿತ್ವವನ್ನು ಕೂಡ ಸೂಚಿಸುತ್ತದೆ.


"https://kn.wikipedia.org/w/index.php?title=ಶಾಂತಿ&oldid=420632" ಇಂದ ಪಡೆಯಲ್ಪಟ್ಟಿದೆ