ಹಗೆತನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಗೆತನವು (ದ್ವೇಷ, ವೈರ) ಒಂದು ಭಾವನೆಯಾಗಿದೆ. ಹಗೆತನವು ವೈರತ್ವ, ಕೋಪ, ಅಥವಾ ಅಸಮಾಧಾನದ ಅನಿಸಿಕೆಗಳನ್ನು ಪ್ರಚೋದಿಸಬಹುದು. ಇವು ನಿರ್ದಿಷ್ಟ ವ್ಯಕ್ತಿಗಳು, ಗುಂಪುಗಳು, ಘಟಕಗಳು, ವಸ್ತುಗಳು, ವರ್ತನೆಗಳು, ಪರಿಕಲ್ಪನೆಗಳು ಅಥವಾ ವಿಚಾರಗಳ ವಿರುದ್ಧ ನಿರ್ದೇಶಗೊಳ್ಳಬಹುದು.[೧]

ಹಗೆತನವನ್ನು ಹಲವುವೇಳೆ ಕೋಪ, ಜುಗುಪ್ಸೆ ಮತ್ತು ಶತ್ರುತ್ವದ ಮೂಲದತ್ತ ಒಲವಿನ ಅನಿಸಿಕೆಗಳೊಂದಿಗೆ ಸಂಬಂಧಿಸಲಾಗುತ್ತದೆ.

ಭಾವನೆಯಾಗಿ[ಬದಲಾಯಿಸಿ]

ಒಂದು ಭಾವನೆಯಾಗಿ, ಹಗೆತನವು ಅಲ್ಪಾವಧಿಯದ್ದು ಅಥವಾ ದೀರ್ಘಾವಧಿಯದ್ದಾಗಿರಬಹುದು.[೨] ಅದು ಕಡಿಮೆ ತೀವ್ರತೆ - 'ನಾನು ಮೂಲಂಗಿಯನ್ನು ದ್ವೇಷಿಸುತ್ತೇನೆ' ಅಥವಾ ಹೆಚ್ಚು ತೀವ್ರತೆಯದ್ದಾಗಿರಬಹುದು 'ನಾನು ಇಡೀ ಜಗತ್ತನ್ನು ದ್ವೇಷಿಸುತ್ತೇನೆ'.[೩]

ಉಲ್ಲೇಖಗಳು[ಬದಲಾಯಿಸಿ]

  1. Reber, A.S., & Reber, E. (2002). The Penguin dictionary of psychology. New York: Penguin Books.
  2. Y Ito ed., Encyclopedia of Emotion (2010) p. 302
  3. S Kucuk, Brand Hate (2016) p. 12-3

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • The Psychology of Hate by Robert Sternberg (Ed.)
  • Hatred: The Psychological Descent into Violence by Willard Gaylin
  • Why We Hate by Jack Levin
  • The Psychology of Good and Evil: Why Children, Adults, and Groups Help and Harm Others by Ervin Staub
  • Prisoners of Hate: The Cognitive Basis of Anger, Hostility, and Violence by Aaron T. Beck
  • Becoming Evil: How Ordinary People Commit Genocide and Mass Killing by James Waller
  • Ethnolinguistics and Cultural Concepts: truth, love, hate & war, by James W. Underhill, Cambridge: Cambridge University Press.
  • "Hatred as an Attitude", by Thomas Brudholm (in Philosophical Papers 39, 2010).
  • The Globalisation of Hate, (eds.) Jennifer Schweppe and Mark Walters, Oxford: Oxford University Press.
"https://kn.wikipedia.org/w/index.php?title=ಹಗೆತನ&oldid=949583" ಇಂದ ಪಡೆಯಲ್ಪಟ್ಟಿದೆ