ಥೈಲ್ಯಾಂಡ್ನ ಸೌರಮಾನ ಪಂಚಾಂಗ


ಥೈಲ್ಯಾಂಡ್ನ ಸೌರಮಾನ ಪಂಚಾಂಗವನ್ನು ಥೈಲ್ಯಾಂಡ್ನ ರಾಜ ಚುಲಲೊಂಗ್ಕಾರ್ನ್ (ರಾಮ V) ಕ್ರಿ.ಶ.೧೮೮೮ರಲ್ಲಿ ಸ್ಥಾಪಿಸಿದ.ಇದು ಸಾಮಾನ್ಯವಾಗಿ ಬಳಕೆಯಲ್ಲಿರುವ ಗ್ರೆಗೋರಿಯನ್ ಪಂಚಾಂಗ ಸಯಾಮೀ ಆವೃತ್ತಿಯಾಗಿದೆ.ಇದು ಥೈಲ್ಯಾಂಡ್ ದೇಶದ ಆಧಿಕೃತ ಪಂಚಾಂಗವಾಗಿದೆ.ಇದರಲ್ಲಿ ವರ್ಷವನ್ನು ಸಾಮಾನ್ಯವಾಗಿ ಬೌದ್ಧ ಶಕದಿಂದ ಅಂದರೆ ಕ್ರಿಸ್ತ ಪೂರ್ವ ೫೪೩ರಿಂದ ಗಣನೆಗೆ ತೆಗೆದುಕೊಳ್ಳಲಾಗಿದೆ.
ಉಲ್ಲೇಖಗಳು[ಬದಲಾಯಿಸಿ]
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- Thai Time by Anthony Diller Archived 2008-08-20 ವೇಬ್ಯಾಕ್ ಮೆಷಿನ್ ನಲ್ಲಿ.
- Thai Buddha Images for the Days of the Week Archived 2009-06-18 ವೇಬ್ಯಾಕ್ ಮೆಷಿನ್ ನಲ್ಲಿ.
- Thai Lunar/Solar Calendar (BE.2300-2584) (Thai Language)