ಸುಡಾನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
جمهورية السودان
ಜುಮ್ಹುರಿಯ್ಯತ್ ಅಸ್-ಸುಡಾನ್

ಸುಡಾನ್ ಗಣರಾಜ್ಯ
ಸುಡಾನ್ ದೇಶದ ಧ್ವಜ ಸುಡಾನ್ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "Al-Nasr Lana" ಅರಬ್ಬೀ
"ವಿಜಯ ನಮ್ಮದು"
ರಾಷ್ಟ್ರಗೀತೆ: نحن جند للہ جند الوطن  ಅರಬ್ಬೀ
ನಾವು ದೇವರ ಮತ್ತು ನಮ್ಮ ನಾಡಿನ ಸೇನೆ

Location of ಸುಡಾನ್

ರಾಜಧಾನಿ ಖಾರ್ತೂಮ್
15°31′N 32°35′E
ಅತ್ಯಂತ ದೊಡ್ಡ ನಗರ ಓಮ್ದುರ್ಮಾನ್
ಅಧಿಕೃತ ಭಾಷೆ(ಗಳು) ಅರಬ್ಬೀ
ಸರಕಾರ ರಾಷ್ಟ್ರೀಯ ಏಕೀಕೃತ ಸರ್ಕಾರ
 - ರಾಷ್ಟ್ರಾಧ್ಯಕ್ಷ ಒಮಾರ್ ಹಸ್ಸನ್ ಅಲ್-ಬಶೀರ್
 - ಮೊದಲ ಉಪ ರಾಷ್ಟ್ರಾಧ್ಯಕ್ಷ ಸಾಲ್ವ ಕೀರ್
 - ಎರಡನೇ ಉಪ ರಾಷ್ಟ್ರಾಧ್ಯಕ್ಷ ಅಲಿ ಓಸ್ಮಾನ್ ತಾಹ
ಸ್ವಾತಂತ್ರ್ಯ  
 - ಈಜಿಪ್ಟ್ ಮತ್ತು ಯು.ಕೆ.ಗಳಿಂದ
ಜನವರಿ ೧, ೧೯೫೬ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 2,505,813 ಚದರ ಕಿಮಿ ;  (10th)
  967,495 ಚದರ ಮೈಲಿ 
 - ನೀರು (%) 6
ಜನಸಂಖ್ಯೆ  
 - ಜುಲೈ ೨೦೦೭ರ ಅಂದಾಜು 39,992,490 (33rd)
 - ೧೯೯೩ರ ಜನಗಣತಿ 24,940,683
 - ಸಾಂದ್ರತೆ 14 /ಚದರ ಕಿಮಿ ;  (194th)
36 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $84.755 billion (62nd)
 - ತಲಾ $2,522 Increase9.6% (134th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
0.516Increase (141st ಮಧ್ಯಮ) – {{{HDI_category}}}
ಕರೆನ್ಸಿ ಸುಡಾನ್ ಪೌಂಡ್ (SDG)
ಸಮಯ ವಲಯ EAT (UTC+3)
 - ಬೇಸಿಗೆ (DST) not observed (UTC+3)
ಅಂತರ್ಜಾಲ TLD .sd
ದೂರವಾಣಿ ಕೋಡ್ +249

ಸುಡಾನ್, ಅಧಿಕೃತವಾಗಿ ಸುಡಾನ್ ಗಣರಾಜ್ಯ ( السودان - ಅಸ್-ಸುಡಾನ್)[೧] ಉತ್ತರ ಆಫ್ರಿಕಾದಲ್ಲಿರುವ ಒಂದು ದೇಶ. ಇದು ಆಫ್ರಿಕಾದ ಅತೀ ದೊಡ್ಡ[೨] ಹಾಗು ವಿಶ್ವದ ೧೦ನೇ ಅತಿ ದೊಡ್ಡ ದೇಶ. ಇದರ ಉತ್ತರಕ್ಕೆ ಈಜಿಪ್ಟ್, ಈಶಾನ್ಯಕ್ಕೆ ಕೆಂಪು ಸಮುದ್ರ, ಪೂರ್ವಕ್ಕೆ ಎರಿಟ್ರಿಯ ಮತ್ತು ಇಥಿಯೋಪಿಯ, ಆಗ್ನೇಯಕ್ಕೆ ಕೀನ್ಯಾ ಮತ್ತು ಉಗಾಂಡ, ನೈರುತ್ಯಕ್ಕೆ ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಮಧ್ಯ ಆಫ್ರಿಕಾ ಗಣರಾಜ್ಯ, ಪಶ್ಚಿಮಕ್ಕೆ ಚಾಡ್ ಹಾಗು ವಾಯುವ್ಯಕ್ಕೆ ಲಿಬ್ಯಾ ಇವೆ. ಈ ದೇಶದ ಹೆಸರು ಅರಬ್ಬೀ ಭಾಷೆಬಿಲದ್-ಅಲ್-ಸುದಾನ್, ಅಂದರೆ "ಕಪ್ಪು ಜನರ ನಾಡು", ಇಂದ ಬಂದಿದೆ.[೧]

  1. ೧.೦ ೧.೧ http://www.etymonline.com/index.php?search=sudan&searchmode=none
  2. http://www.sudani.co.za/economy_agricul_sudan.htm
"https://kn.wikipedia.org/w/index.php?title=ಸುಡಾನ್&oldid=327485" ಇಂದ ಪಡೆಯಲ್ಪಟ್ಟಿದೆ