ಜನವರಿ ೧
ಗೋಚರ
ಜನವರಿ ೧ - ವರ್ಷದ ಹಾಗು ಜನವರಿ ತಿಂಗಳಿನ ಮೊದಲ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೬೪ ದಿನಗಳು(ಅಧಿಕ ವರ್ಷದಲ್ಲಿ ೩೬೫ ದಿನಗಳು) ಇರುತ್ತವೆ. ವರ್ಷದ ಮೊದಲ ದಿನವಾಗಿ ಬಹುತೇಕ ದೇಶಗಳಲ್ಲಿ ಆಚರಿಸಲ್ಪಡುತ್ತದೆ. ಜನವರಿ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]ಜನನ
[ಬದಲಾಯಿಸಿ]- ೧೯೧೬ - ಚದುರಂಗ (ಕನ್ನಡದ ಸಾಹಿತಿ)
- ೧೯೯೨ - ಡೇನಿಯಲ್ ಕೋಫಿ ಅಗ್ಯಾಯಿ, ಘಾನಾದ ಫುಟ್ಬಾಲ್
- ೧೯೯೨- ಜ್ಯಾಕ್ ವಿಲ್ಶಿಯರ್, ಇಂಗ್ಲೀಷ್ ಫುಟ್ಬಾಲ್
- ೧೯೯೩- ಜಾನ್ ಫ್ಲಾನಗನ್ ಇಂಗ್ಲೀಷ್ ಫುಟ್ಬಾಲ್
- ೧೯೯೩ - ಮೈಕೆಲ್ ಓಲೈಟನ್, ನೈಜೀರಿಯನ್ ಫುಟ್ಬಾಲ್
- ೧೯೯೪- ಕ್ರೇಗ್ ಮುರ್ರೆ, ಸ್ಕಾಟ್ಲೆಂಡ್ನ ಫುಟ್ಬಾಲ್ ಆಟಗಾರ
ನಿಧನ
[ಬದಲಾಯಿಸಿ]- ೨೦೧೪ - ಜುವಾನಿಟಾ ಮೂರ್, ಅಮೇರಿಕಾದ ನಟಿ
- ೨೦೧೫ - ಮಾರಿಯೋ ಕ್ಯೂಮೊ, ಅಮೆರಿಕನ್ ನ್ಯಾಯವಾದಿ ಮತ್ತು ರಾಜಕಾರಣಿ, ೫೨ ನೇ ಗವರ್ನರ್ ನ್ಯೂಯಾರ್ಕ್
- ೨೦೧೫ - ಡೊನ್ನಾ ಡೌಗ್ಲಾಸ್, ಅಮೇರಿಕಾದ ನಟಿ
- ೨೦೧೫ - ಒಮರ್ ಕರಮಿ, ಲೆಬನಾನಿನ ನ್ಯಾಯವಾದಿ ಮತ್ತು ರಾಜಕಾರಣಿ, ಲೆಬನೋನಿನ ೫೮ ನೇ ಪ್ರಧಾನಿ
- ೨೦೧೬ - ಫಜು ಅಳಿಯಾವ, ರಷ್ಯನ್ ಕವಿ ಹಾಗು ಪತ್ರಕರ್ತ
- ೨೦೧೬ - ಡೇಲ್ ಬಂಪರ್, ಅಮೆರಿಕನ್ ಸೈನಿಕ, ವಕೀಲ, ಮತ್ತು ರಾಜಕೀಯ ೩೮ ನೇ ಗವರ್ನರ್ ಅರ್ಕಾನ್ಸಾಸ್
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]- ಪ್ರಪಂಚದ ಬಹುತೇಕ ದೇಶಗಳಲ್ಲಿ ಹೊಸವರ್ಷದ ಆಚರಣೆ
- ಹೊಸ ವರ್ಷದ ದಿನ
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |