ಕನ್ನಡ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ವಿಶ್ವಕೋಶಕ್ಕೆ ತಕ್ಕ ಮಾಹಿತಿ ಇಲ್ಲ

ಪೊರ್ಡ ಶೆಲ್ಬೀ ಜಿ.ಟಿ-೫೦೦ ಇದು ಪೊರ್ಡ ಮೋಟರ್ಸ (ಮಸ್ಟಿಂಗ್) ಈ ಕಂಪೆನಿಯವರು ಲೋಕದಲ್ಲಿ ಅತ್ಯಂತ ಪ್ರಸಿದ್ದರಾದ ಶೆಲ್ಬೀ ಅವರ ನೆನಪಗಾಗಿ ತಯಾರಿಸಲಾದ ದಿಕಾರ್.

ಇದರ ಚಿಹ್ನ ಓಡುವ ಕುದುರೆಯಾಗಿದೆ

ಇದು ೬ ಲೀಟರ್ ನ ವಿ೮ ಎಂಜಿನನ್ನು ಹೂಂದಿದೆ. ಇದರ ಚಾಸಿಯನ್ನು ಕಾಬ‍ನ್ ಫೈಬರ್ ಮತ್ತು ರಿಎನ್ ಪೋಸ್ಸಡ್ ಅಲ್ಯುಮಿನಿಯಂನಿಂದ ಮಾಡಲಾಗಿದೆ. ಇದರ ಎಂಜಿನ್ ೫೦೦ ಕುದುರೆ ಶಕ್ತಿಯನ್ನು ಉತ್ಪಾದಿಸುತ್ತದೆ. ಇದು೨೪೦ ಮೈಲ್ಸ್ /ಗಂಟೆ ವೇಗದಲ್ಲಿ ಹೋಗುತ್ತದೆ. ಇದರ ಬೆಲೆಯು ೯೩ ಲಕ್ಷ ಆಗಿದೆ. ಭಾರತದಲ್ಲಿ ಬಾಲಿವುಡ್ ನಟರಾದ ಸೈಪ್ ಆಲಿ ಖಾನ್ ಈ ಅದ್ಧೊರಿ ಕಾರನ್ನು ಹೂಂದಿರುತ್ತಾರೆ.

"https://kn.wikipedia.org/w/index.php?title=ಕನ್ನಡ&oldid=601694" ಇಂದ ಪಡೆಯಲ್ಪಟ್ಟಿದೆ