ಮಣಿಪುರಿ
Jump to navigation
Jump to search
Meithei মৈতৈ ![]() | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಈಶಾನ್ಯ ಭಾರತ, ಬಾಂಗ್ಲಾದೇಶ, ಬರ್ಮಾ | |
ಒಟ್ಟು ಮಾತನಾಡುವವರು: |
1.5 ಮಿಲಿಯ | |
ಭಾಷಾ ಕುಟುಂಬ: | (ಟಿಬೆಟೋ-ಬರ್ಮನ್) Kukish ? Meithei | |
ಬರವಣಿಗೆ: | ಬಂಗಾಳಿ ಅಕ್ಷರಮಾಲೆ (ಪ್ರಸ್ತುತ) Meitei Mayek alphabet (historical)[೧] | |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | ![]() | |
ನಿಯಂತ್ರಿಸುವ ಪ್ರಾಧಿಕಾರ: |
no official regulation | |
ಭಾಷೆಯ ಸಂಕೇತಗಳು | ||
ISO 639-1: | ಯಾವುದೂ ಇಲ್ಲ | |
ISO 639-2: | mni | |
ISO/FDIS 639-3: | — | |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಮಣಿಪುರಿ ಭಾಷೆ ಭಾರತದ ಕುಕಿಚಿನ್ ಭಾಷಾವರ್ಗಕ್ಕೆ ಸೇರಿದ ಭಾಷೆ . ಭಾಷೆಗಳನ್ನಾಡು ವವರು ಭಾರತದಲ್ಲಿ ಕಡಿಮೆ. ಮಣಿಪುರದಲ್ಲಿ ಈ ವರ್ಗಕ್ಕೆ ಸೇರಿದ ಹಮರ್, ಅನಲ್, ನಂಗ್ತೆ ಭಾಷೆಗಳನ್ನಾಡುವವರಿದ್ದಾರೆ. ಲಖೇರ್ ಎಂಬ ಭಾಷೆಯನ್ನು ಅಸ್ಸಾಮ್, ಮಣಿಪುರ, ತ್ರಿಪುರಾಗಳಲ್ಲೂ ಮಾತನಾಡು ತ್ತಾರೆ. ಮಣಿಪುರಿ, ಲುಶಾಯಿ ಮರಸುಮ್ ಭಾಷೆಗಳೂ ಇವೆ. ಅಲ್ಲದೆ ತಂಗ್‌ಖುಲ್, ವೈಪೈ, ಪೈತೆ, ಜೋವ್ ಎಂಬ ಭಾಷೆಗಳನ್ನು ಮಣಿಪುರ ಮತ್ತು ಅಸ್ಸಾಮ್‌ನ ಬೇರೆ ಬೇರೆ ಭಾಗಗಳಲ್ಲಿ ಮಾತನಾಡುತ್ತಾರೆ. ಇವುಗಳಲ್ಲಿ ಅಸ್ಸಾಮಿ ಮತ್ತು ಬರ್ಮಿ ಭಾಷೆಗಳ ಪ್ರಭಾವ ಹೆಚ್ಚು
ಉಲ್ಲೇಖಗಳು[ಬದಲಾಯಿಸಿ]
- ↑ A Manipuri Grammar, Vocabulary, and Phrase Book - 1888 Assam Secretariat Press
.